Advertisements

ಅತೀ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಕಳೆ ನಾಶಕ ತಯಾರಿಸಿ! ಸಾವಯುವ ಕಳೆನಾ’ಶ’ಕ ಯಾವುದೇ ಆಗಿರಲಿ..

Kannada Mahiti

ಪ್ರಿಯಾ ರೈತ ಬಾಂಧವರೇ ಬೆಳೆಗಳಿಗೆ ಕೀಟನಾ’ಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ಬೆಳೆ ವಿ’ಷ’ಕಾರಿ ಆಗುತ್ತದೆ. ಜೊತೆಗೆ ಕೃಷಿಭೂಮಿಯ ಇಳುವರಿ ಕೂಡಾ ಕಡಿಮೆಯಾಗುತ್ತದೆ ಇದಕ್ಕೆ ಸ್ವತಹ ನೀವೇನ್ ಸಾವಯುವ ಕಳೆನಾಶಕವನ್ನು ತಯಾರಿಸಿಕೊಳ್ಳಬಹುದು. ಅದರಿಂದ ನಿಮಗೆ ಏನೇನು ಲಾಭ? ಅಂತ ಹೇಳ್ತಿವಿ ಲೇಖನವನ್ನು ಪೂರ್ಣವಾಗಿ ಓದಿ. ಕಡಿಮೆ ಖರ್ಚಿನಲ್ಲಿ ಈ ಕೀಟನಾಶಕವನ್ನು ಹೇಗೆ ನೀವೇ ತಯಾರಿಸಬಹುದು? ಅದಕ್ಕೆ ಏನೇನು ಬೇಕು ಅಂತ ಹೇಳತೀವಿ ಲಿಸ್ಟ್ ಮಾಡಿಕೊಳ್ಳಿ. ಈ ದ್ರಾವಣ ತಯಾರಿಕೆಗೆ 20ಲೀ ಸಮರ್ಥ ಒಂದು ಡ್ರಮ್, 10 ಲಿಟರ್ ನಾಟಿ ಗೋವಿನ ಮೂತ್ರ, 2ಕೆಜಿ ಬಿಳಿ ಎಕ್ಕೆ ಗಿಡದ ಎಲೆಗಳು, 2ಕೆಜಿ ದ್ದಪ್ಪ ಉಪ್ಪು, ಅರ್ಧ ಕೆಜಿ ಸುಣ್ಣದಕಲ್ಲು, ಎರಡು ದೊಡ್ಡ ನಿಂಬೆಹಣ್ಣು ಬೇಕು.

Advertisements

ಇದನ್ನು ಮಾಡುವುದು ಹೇಗೆ ಅಂತ ನೋಡೋಣ ಬನ್ನಿ, ಮೊದಲು ಎಕ್ಕೆ ಗಿಡದ ಎಲೆಗಳನ್ನು ಸಣ್ಣಗೆ ರುಬ್ಬಿ ಪೇಸ್ಟ್ ನ್ನಾಗಿ ಮಾಡಿಕೊಳ್ಳಬೇಕು. ಈ ಪೇಸ್ಟನ್ನು 10 ಲೀಟರ್ ಗೋಮೂತ್ರದಲ್ಲಿ ಹಾಕಬೇಕು. ಈ ಗೋ’ಮೂ’ತ್ರಕ್ಕೆ ಸುಣ್ಣ, ಉಪ್ಪು ಬೆರೆಸಬೇಕು. ಈ ದ್ರಾವಣವನ್ನು 20 ಲೀಟರ್ ಹಿಡಿಯುವ ಡ್ರಮ್ ನಲ್ಲಿ ಹಾಕಿ ಎಡದಿಂದ ಬಲಕ್ಕೆ ಚೆನ್ನಾಗಿ ತಿರುವಬೇಕು. ನಂತರ ನಂತರ ಇದರ ಬಾಯಿಯನ್ನು ಬಿಗಿಯಾಗಿ ಬಟ್ಟೆ ಅಥವಾ ಗೋಣಿ ಚೀಲದಿಂದ ಬಿಗಿಯಾಗಿ ಒಂದು ವಾರದವರೆಗೆ ಮುಚ್ಚಿಡಬೇಕು. ಹೀಗೆ ಮುಚ್ಚಿಟ್ಟ ಈ ದ್ರಾವಣವನ್ನು ವಾರದ ಬಳಿಕ ತೆರೆದ ನಂತರ ಅದಕ್ಕೆ ಎರಡು ದೊಡ್ಡದಾದ ನಿಂಬೆಹಣ್ಣನ್ನು ಹಿಂಡಬೇಕು.

ಹೀಗೆ ತಯಾರಾದ ದ್ರಾವಣವನ್ನು ಬಳಸುವುದು ಹೇಗೆ ಅಂದ್ರೆ ಒಂದು ಲೀಟರ್ ಸಾವಯವ ಕಳೆನಾಶಕ ದ ಮಿಶ್ರಣಕ್ಕೆ 9 ಲೀಟರ್ ನೀರನ್ನು ಬೇರೆಸಬೇಕು. ನಂತರ ಇದನ್ನು ಮುಖ್ಯ ಬೆಳಗ್ಗೆ ತಾಕದಂತೆ ಸಿಂಪಡನೆ ಮಾಡಬೇಕು. ಬೆಳಗ್ಗೆ ಕಳೆನಾ’ಶಕ ಹಿಡಿಯಬಾರದು ಮೂಲಕ ಇದನ್ನು ನಾಶ ಮಾಡುತ್ತದೆ ಈ ಸಾವಯವ ಕ’ಳೆನಾ’ಶಕ. ಈ ರೀತಿಯಾಗಿ ಕಡಿಮೆ ಕರ್ಚಿನಲ್ಲಿ ಕೀಟನಾ’ಶಕ ಮತ್ತು ಕಳೆನಾಶಕವನ್ನು ನೀವು ತಯಾರಿಸಿ.