Advertisements

ಅಪ್ಪು ಸಮಾಧಿ ಮೇಲೆ ಮೂತ್ರ ಮಾಡ್ತೇನೆ ಎಂದ್ದಿದವನ ಪರಿಸ್ಥಿತಿ ಇಂದು ಏನಾಗಿದೆ ಗೊತ್ತಾ? ಹೇಗಾದ್ರು ಮನಸ್ಸು ಬಂತು ನೀಚನಿಗೆ ಈ ರೀತಿ ಅನ್ನೋಕೆ..

Cinema

ನಮಸ್ತೇ ಸ್ನೇಹಿತರೆ, ಪ್ರತಿಭಾನ್ವಿತ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನ ಅಗಲಿ ಒಂದು ವಾರ ಕಳೆದು ಹೋಗಿದ್ದರು ಅವರು ನಮ್ಮ ಜೊತೆಗೆ ಇಲ್ಲ ಎನ್ನುವುದನ್ನ ನಂಬಲು ನಮಗೂ ಕೂಡ ಅಸಾಧ್ಯವೆನಿಸುತ್ತಿದೆ.. ನಿನ್ನೆ ದಿನ ತಾನೆ ಇಡೀ ಕುಟುಂಬ ಅಪ್ಪುಗೆ ಹಾಲು ತುಪ್ಪ ಅರ್ಪಿಸಿ ಬಂದಿದ್ದರು. ಇದರ ಬೆನ್ನಲ್ಲೆ ಯಾರಿಗೂ ಕೇಡು ಬಯಸದ, ಯಾವುದೇ ವಿವಾದದ ಸಿಲುಗಿ ತನ್ನ ಹೆಸರು ಕೆಡಿಸಿಕೊಳ್ಳದ ಚಿನ್ನದಂತಿದ್ದ ಅಪ್ಪು ಬಗ್ಗೆ ಯಾರೋ ಕಿಡಗೇಡಿಯೊಬ್ಬ ಕೆಟ್ಟದಾಗಿ ಮಾತನಾಡಿದ್ದ.. ಅಪ್ಪು ನಿ’ಧ’ನರಾದಾಗ ಮಧ್ಯ ಅಂಗಡಿಗಳನ್ನ ಸರ್ಕಾರ ಬಂ’ದ್ ಮಾಡಿತ್ತು. ಈ ಸಮಯದಲ್ಲಿ ಕಿಡಗೇಡಿಯೋರ್ವ ಅಪ್ಪು ಬಗ್ಗೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ಸ’ಮಾ’ಧಿ ಮೇಲೆ ಮ’ಲ ವಿ’ಸ’ರ್ಜನೆ ಮಾಡುತ್ತೇನೆ ಎಂದು ಬರೆದುಕೊಂಡಿದ್ದ..

[widget id=”custom_html-3″]

Advertisements

ಇದನ್ನ ನೋಡಿದ ಜನ ಅವನಿಗೆ ಹೀಗ್ಗಾಮುಗ್ಗಾ ಜಾಡಿಸಿದ್ದಾರೆ. ಆದರೆ ಇದೀಗ ಈ ನೀಚನ ಪರಿಸ್ಥಿತಿ ಎನಾಗಿದೆ ಗೊತ್ತಾ.‌. ಡಾ.ರಾಜ್ ಕುಮಾರ್ ಮೃ’ತ’ಪಟ್ಟ ಸಂದರ್ಭದಲ್ಲಿ ನಡೆದ ಅಹಿತಕರ ಘ’ಟ’ನೆಗಳು ಮತ್ತೆ ನಡೆಯಬಾರದು ಎಂದು ಅಭಿಮಾನಿಗಳು ಮಧ್ಯ ಸೇ’ವಿ’ಸಿ ಅಚಾತುರ್ಯಗಳನ್ನು ಮಾಡಬಾರದು ಎಂಬ ಮುನ್ನೆಚ್ಚರಿಕೆಯಿಂದ ಪುನೀತ್ ನಿ’ಧ’ನರಾದ ದಿನದಿಂದ, ಅಂ’ತ್ಯ ಸಂ’ಸ್ಕಾ’ರ ದಿನದವರೆಗೆ ಬೆಂಗಳೂರಿನಲ್ಲಿ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ.. ಇದನ್ನ ವಿರೋಧಿಸಿದ್ದ ರಿತ್ವಿಕ್ ಎಂಬ ಯುವಕ ಹೇಗೋ ಮಧ್ಯ ಪಡೆದುಕೊಂಡು ತನಗೆ ಮಧ್ಯ ಸಿಕ್ಕಿರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಲ್ಲದೇ ಪುನೀತ್ ರಾಜ್‍ಕುಮಾರ್ ನಮ್ಮನ್ನ ತಡೆಯಲು ಸಾಧ್ಯವಿಲ್ಲಾ.

[widget id=”custom_html-3″]

ಆತನನ್ನು ನೆನಪಿಟ್ಟುಕೊಳ್ಳಿ ಮರೆಯಬೇಡಿ ಏಕೆಂದರೆ ಇದನ್ನ ಕುಡಿದ ಬಳಿಕ ಅವನ ಸ’ಮಾ’ಧಿ ಮೇಲೆ ನಾನು ಮೂ’ತ್ರ ಮಾಡುತ್ತೇನೆ ಎಂದು ಬರೆದು ಅವಮಾನ ಮಾಡಿದ್ದ.. ಇದನ್ನು ನೋಡಿ ಆ’ಕ್ರೋ’ಶಗೊಂಡ ಅಭಿಮಾನಿಗಳು ಆತನ ವಿರುದ್ಧ ಕ್ರ’ಮ’ಕ್ಕೆ ಆಗ್ರಹಿಸಿದ್ದರು.. ಬಳಿಕ ಬೆಂಗಳೂರು ಸೈ’ಬ’ರ್ ಪೋಲಿಸರು ಆತನ ವಿ’ರುದ್ಧ’ ಪ್ರ’ಕ’ರಣ ದಾಖಲಿಸಿಕೊಂಡಿದ್ದು ಆ’ರೋ’ಪಿಯನ್ನ ನಿನ್ನೆ ಬಂ’ಧಿ’ಸಿದ್ದಾರೆ ಎಂದು ಬೆಂಗಳೂರು ನಗರ ಪೋಲಿಸ್ ಆಯುಕ್ತ ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ.. ಕೇವಲ ಎಣ್ಣೆಗೋಸ್ಕರ ಮೃ’ತ ನಟನ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರ್ತಾರಾ ಜನ.. ಹೌದು ಖಂಡಿತ ಇಲ್ಲಾ. ಅವನನ್ನು ನಡು ರೋಡಿನಲ್ಲಿ ಅ’ಟ್ಟಾ’ಡಿಸಿಕೊಂಡು ಹೊ’ಡೆ’ದಿದ್ದಾರೆ.