Advertisements

ಅಭಿಮಾನಿಗಳ ಮೇಲೆ ಫುಲ್ ಗರಂ ಆದ ನಟಿ ದೀಪಿಕಾ ದಾಸ್! ಏನಾಯ್ತು ನೋಡಿ..

Cinema

ದೀಪಿಕಾ ದಾಸ್ ಎಂದಕೂಡಲೇ ಎಲ್ಲರಿಗೂ ನೆನಪಾಗುವುದು ಅವರ ನಾಗಿಣಿ ಪಾತ್ರ. ಹಾಗೆ ಅವರ ಮೇಕಪ್ ಮತ್ತು ಉಡುಗಿಯ ಸ್ಟೈಲ್. ಇವರು ಬಿಗ್ ಬಾಸ್ ಮನೆಯಲ್ಲಿ ಆಡಿದ ಆಟಗಳು ಎಲ್ಲರನ್ನು ತನ್ನತ್ತ್ ಸೆಳೆಯುವಂತೆ ಮಾಡಿದ್ದವು. ಹಾಗೆ ನಾಗಿಣಿ ಪಾತ್ರದ ಮೂಲಕ ಇವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರನ್ನು ಮೇಕಪ್ ರಾಣಿ ಎಂತಲೂ ಅಭಿಮಾನಿಗಳು ಕರೆಯುವುದುಂಟು.

[widget id=”custom_html-3″]

ಇವರು ಈಗ ಎಲ್ಲಿಯೂ ನಟಿಸುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಫುಲ್ ಲಿ ಆಕ್ಟಿವ್ ಆಗಿದ್ದಾರೆ. ಇವರು ಅಭಿಮಾನಿಗಳಿಗೆ ಲೈವ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದು ಯಾಕೆ ಗೊತ್ತಾ? ತುಸು ಕಾರವಾಗಿ ಉತ್ತರಿಸಿದ ದೀಪಿಕಾ ಫುಲ್ ಗರಂ ಆಗಿದ್ದು ಯಾಕೆ ಅಂತ ನೋಡೋಣ ಬನ್ನಿ. ದೀಪಿಕಾ ದಾಸ್ ಮೇಕಪ್ ಪ್ರಿಯರು. ಆನ್ಲೈನ್ ಬಟ್ಟೆ ವ್ಯಾಪಾರ ಪ್ರಾರಂಭಿಸಿ ಇದೀಗ ಯಶಸ್ಸನ್ನು ಸಾಧಿಸಿದ್ದಾರೆ. ಅಭಿಮಾನಿಗಳು ಅವರ ವೈಯಕ್ತಿಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಇದರಿಂದ ದೀಪಿಕಾ ಫುಲ್ ಗರಂ ಆಗಿದ್ದರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಕೆಲ ಅಭಿಮಾನಿಗಳು ತಮ್ಮ ಪರ್ಸನಲ್ ಅಕೌಂಟ್ ಇಂದ ದೀಪಿಕಾ ದಾಸ್ ಅವರ ಜೊತೆ ಚಾಟ್ ಮಾಡಿದ್ದಾರಂತೆ. ಅದು ವೈಯಕ್ತಿಕ ವಿಚಾರ್ ಕುರಿತು. ಇದಕ್ಕೆ ದೀಪಿಕಾ “ನೀವು ನನ್ನ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಬೇಡಿ. ನೀವು ಹೇಳಿದಂತೆ ನಾನು ಮಾಡಲು ಸಾಧ್ಯವಿಲ್ಲ. ನನ್ನ ಡೇಟಿಂಗ್ ಬಗ್ಗೆ ಮಾತನಾಡಬೇಡಿ. ನನ್ನ ಮನಸ್ಸು ನೋಯಿಸಬೇಡಿ. ಅದು ಎಲ್ಲವೂ ನನ್ನ ವಯಕ್ತಿಕ ವಿಚಾರ. ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ” ಎಂದು ಖಾರವಾಗಿಯೇ ಅಭಿಮಾನಿಗಳಿಗೆ ಉತ್ತರಿಸಿದ್ದಾರೆ. ಇವರು ಸುಮಾರು ಒಂದು ಬಿಲಿಯನ್ ಫಾಲವರ್ಸ್ ರನ್ನು ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋ, ವಿಡಿಯೋಗಳನ್ನು ಹಾಕುತ್ತಿರುತ್ತಾರೆ.

[widget id=”custom_html-3″]

ಇವುಗಳಿಗೆ ದೀಪಿಕಾ ದಾಸ್ ಅವರ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ಯೂಟ್ ಆಗಿ, ಸಕತ್ ಬೋಲ್ಡ್ ಆಗಿ, ಕ್ಯೂಟ್ ಆಗಿ ಕಾಣಿಸಿಕೊಳ್ಳುವ ದೀಪಿಕಾ ಈ ಬಾರಿ ವೈಯಕ್ತಿಕ ವಿಚಾರ ಮಾತನಾಡಿದ ಅಭಿಮಾನಿಗಳಿಗೆ, ತನ್ನದಲ್ಲದ ವಿಚಾರಕ್ಕೆ ತಲೆ ಹಾಕಿದ ಅಭಿಮಾನಿಗಳಿಗೆ ಲೈವ್ ಆಗಿಯೇ ಫುಲ್ ಕ್ಲಾಸ್ ತಗೊಂಡಿದ್ದರೆ. ಅಭಿಮಾನಿಗಳು ಅಭಿಮಾನದಿಂದ ಅಷ್ಟೇ ಮಾತನಾಡಬೇಕು. ಅವರ ವಯಕ್ತಿಕ ವಿಚಾರಕ್ಕೆ ತಲೆ ಹಾಕುವುದು ಸೂಕ್ತವಲ್ಲ.

[widget id=”custom_html-3″]