Advertisements

ಆ ರಾಣಿಯ ಚಿರುವ ಕೂಗು ಈ ಬಾವಿಯಲ್ಲಿ ಈಗಲೂ ಕೇಳುತ್ತೆ! ಬಾವಿ ಇಲ್ಲಿರೋದು ಗೋತ್ತಾ?

Kannada Mahiti

ಪ್ರಿಯ ಓದುಗರೆ ಹಿಂದೆ ಮಹಾರಾಜರ ಕಾಲದಲ್ಲಿ ರಾಜರು ಯು’ದ್ಧ’ದಲ್ಲಿ ಗೆದ್ದರೆ ಆ ಪ್ರದೇಶದ ರಾಜಕುಮಾರಿಯರನ್ನು ವಿವಾಹವಾಗಿ ಅಂತಃಪುರಕ್ಕೆ ಕರೆತರುತ್ತಿದ್ದರು. ಹಾಗೆ ಯುದ್ಧದಲ್ಲಿ ಒಂದು ವೇಳೆ ಸೋತರೆ ಮಹಾರಾಜರ ಪತ್ನಿಯರು ಹಾಗೂ ದಾಸಿಯರನ್ನು ಬೇರೆಯವರು ದಿನವಾಗುತ್ತಿದ್ದರು. ಹೀಗೆ ಬೇರೆಯವರ ಸ್ವತ್ತಾಗಳು ಇಚ್ಚಿಸದೆ ಇರುವವರು ಜೋಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಅಂದರೆ ಸಾಮೂಹಿಕವಾಗಿ ತಮ್ಮ ಪ್ರಾ’ಣ’ವನ್ನು ಅಗ್ನಿ ದೇವನಿಗೆ ಇಲ್ಲವೇ, ಗಂಗಾ ಮಾತೆಗೆ ಅರ್ಪಿಸುವ ಒಂದು ಪದ್ಧತಿ. ಹೀಗೆ ಜೋಹಾರ್ ನಡೆದ ಸ್ಥಳದಿಂದ ಹೆಣ್ಣು ಧ್ವನಿಯೊಂದು ಕೇಳಿಬರುತ್ತದೆ.

[widget id=”custom_html-3″]

ಅದು ಯಾರ ಧ್ವನಿ? ಈಗಲೂ ಕೇಳಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ತಿಳಿಸುತ್ತೇನೆ. ಸಿಂಹಳದ ರಾಜ್ಯದ ರಾಜಕುಮಾರಿ ರಾಣಿ ಪದ್ಮಾವತಿ ದೇವಿ. ಇವಳು ಅತಿ ಸೌಂದರ್ಯವತಿ ಯು ಆಗಿದ್ದಳು. ಅವಳ ಸೌಂದರ್ಯಕ್ಕೆ ಸಿಂಹಳ ರಾಜ್ಯವೇ ಹೆಸರಾಗಿತ್ತು. ಅಷ್ಟೊಂದು ರೂಪವತಿ ಮತ್ತು ಸೌಂದರ್ಯವತಿ ಯಾಗಿದ್ದಳು ರಾಣಿ ಪದ್ಮಾವತಿ ದೇವಿ. ಇವಳ ಬಳಿ ಒಂದು ಮಾತನಾಡುವ ಗಿಳಿ ಕೂಡ ಇರುತ್ತದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಈ ರಾಣಿಯನ್ನು ವಿವಾಹವಾಗಲು ಅನೇಕ ರಾಜರುಗಳು ಹವಣಿಸುತ್ತಿದ್ದರು. ಹೀಗಿರುವಾಗ ಸಿಂಹರಾಜ ಒಂದು ದಿನ ಸ್ವಯಂವರವನ್ನು ಏರ್ಪಡಿಸುತ್ತಾನೆ. ರಾಣಿಯ ಮಾತನಾಡುವ ಗಿಳಿ ರಾಜಸ್ಥಾನದ ಚಿತ್ತೂರರದ ರಾಜ ರತನ್ ಸಿಂಗನನ್ನು ಭೇಟಿಯಾಗುತ್ತದೆ. ಪದ್ಮಾವತಿಯ ರೂಪದ ಬಗ್ಗೆ ವರ್ಣಿಸುತ್ತದೆ. ಗಿಳಿಯ ಮಾತಿನ ವರ್ಣನೆ ಕೇಳಿದ್ದ ರತನ್ ಸಿಂಗ್ ಸ್ವಯಂವರಕ್ಕೆ ಹೋಗುತ್ತಾನೆ. ಹಾಗೆ ಅಲ್ಲಿ ತನ್ನ ಹರಸಾಹಸ ಗಳನ್ನು ತೋರಿಸಿ,ರಾಣಿ ಪದ್ಮಾವತಿಯನ್ನು ಗೆಲ್ಲುತ್ತಾನೆ. ನಂತರ ವಿವಾಹವಾಗಿ ತನ್ನ ಸಾಮ್ರಾಜ್ಯಕ್ಕೆ ಕರೆತರುತ್ತಾನೆ. ಪದ್ಮಾವತಿ ಗಾಗಿ ಅಂತಃಪುರವನ್ನು ನಿರ್ಮಿಸಿ ಅಲ್ಲಿ ಸಖಿಯರನ್ನು ಇಡುತ್ತಾನೆ. ಚಿತ್ತೋಡ ಕ್ಕೆ ಬಂದ ಪದ್ಮಾವತಿ ರಾಜ್ಯದೊಂದಿಗೆ ಸುಖದ ದಾಂಪತ್ಯವನ್ನು ಕಳೆಯುತ್ತಾಳೆ. ರಾಜನ ಆಸ್ಥಾನದಲ್ಲಿ ಇದ್ದ ಓರ್ವ ರಾಜ್ಯ ದ್ರೋಹವನ್ನು ಎಸಗಿ ಗಡಿಪಾರು ಆಗುತ್ತಾನೆ. ಆತ ರಾಜನ ಮೇಲೆ ಹೇಗಾದರೂ ಸರಿ ಸೇಡು ಸೇರಿಸಿಕೊಳ್ಳಲು ಕುತಂತ್ರಗಳನ್ನು ರಚಿಸುತ್ತಾನೆ. ಹಾಗೆ ಅಲ್ಲ ಉದ್ದಿನ್ ಖಿಲ್ಜಿಗೆ ರಾಣಿ ಪದ್ಮಾವತಿ ಸೌಂದರ್ಯದ ಕುರಿತು ಹೇಳಿ, ಅವಳ ಬಗ್ಗೆ ಮೋಹ ಹುಟ್ಟುವಂತೆ ಮಾಡುತ್ತಾನೆ. ಅಲ್ಲ ಉದ್ದಿನ್ ಖಿಲ್ಜಿ ಒಬ್ಬ ಸ್ತ್ರೀ ಪ್ರಿಯ, ಹೆಣ್ಣುಬಾಕ ಹಾಗೂ ಕಾಮುಕ ನಾಗಿದ್ದವನು.

[widget id=”custom_html-3″]

ರಾಣಿ ಪದ್ಮಾವತಿಯ ಸೌಂದರ್ಯದ ಮಾತಿಗೆ ಬೆರಗಾದ ಅಲ್ಲಾವುದ್ದೀನ್ ಖಿಲ್ಜಿ ರಾಣಿ ಪದ್ಮಾವತಿಯನ್ನು ನೋಡಲು ಬಯಸುತ್ತಾನೆ ಆಗ ರಾಜ ಮತ್ತು ರಾಣಿ ಇಬ್ಬರು ಒಪ್ಪುವುದಿಲ್ಲ. ಇದೇ ಕಾರಣಕ್ಕೆ ಯುದ್ಧವಾಗುವ ಸಂಭವ ಏರ್ಪಡತ್ತದೆ. ಆಗ ಯುದ್ಧ ತಡೆಯಲು ಪದ್ಮಾವತಿ ತನ್ನ ಮುಖವನ್ನು ಕನ್ನಡಿಯಲ್ಲಿ ತೋರಿಸಲು ಒಪ್ಪುತ್ತಾಳೆ. ಅದರಂತೆ ಅಲ್ಲವುದ್ದಿನ್ ಖಿಲ್ಜಿ ಅವಳ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಿದ ದಿನದಿಂದ ಅವಳ ಸೌಂದರ್ಯದ ಮೋಹಕ್ಕೆ ಸಿಲುಕುತ್ತಾನೆ. ಅವಳನ್ನು ಒಮ್ಮೆ ಅನುಭವಿಸಲು ಹವಣಿಸುತ್ತಾನೆ. ಮೋಸದಿಂದ ರಾಜರಥ ಸಿಂಗ್ ನನ್ನು ಬಂಧಿಸಿ, ರಾಣಿ ಪದ್ಮಾವತಿಗೆ ನೇರವಾಗಿ ಸಂದೇಶವೊಂದನ್ನು ಕಳಿಸುತ್ತಾನೆ ಅಲ್ಲಾವುದ್ದೀನ್ ಖಿಲ್ಜಿ . ‘ ನೀನು ಒಂದು ರಾತ್ರಿ ನನ್ನೊಂದಿಗೆ ಕಳೆದರೆ ಮಾತ್ರ ರಾಜ್ಯ ನನ್ನು ಜೀವಂತವಾಗಿ ಬಿಡುವುದಾಗಿ ತಿಳಿಸುತ್ತಾನೆ.’ ಆದರೆ ಪದ್ಮಾವತಿ ಇದಕ್ಕೆ ಒಪ್ಪುವುದಿಲ್ಲ. ಪದ್ಮಾವತಿ ಸೌಂದರ್ಯದ ಜೊತೆಗೆ ವಾಕ್ ಚತುರತೆಯನ್ನು ಮತ್ತು ಯುದ್ಧ ನೀತಿಯನ್ನು ಸಹ ಬಲ್ಲವಳಾಗಿದ್ದಳು. ಈ ಕ್ಷಣಾಕ್ಷ ಬುದ್ಧಿಯಿಂದ ತನ್ನ ಪತಿಯನ್ನು ಖಿಲ್ಜಿ ಬಂ’ಧ’ನದಿಂದ ಮುಕ್ತಗೊಳಿಸಿ ಚಿತ್ತೂಡ ಕ್ಕೆ ಕರೆತಂದಿದ್ದಳು.

[widget id=”custom_html-3″]


ಇದರಿಂದ ಕ್ರೋಧಿತನಾದ ಅಲ್ಲ ಉದ್ದಿನ್ ಖಿಲ್ಜಿ ಚಿತ್ತೋಡಿನ ಮೇಲೆ ಯು’ದ್ಧ ಸಾರುತ್ತಾನೆ. ಹೇಗಾದರೂ ಸರಿ ರಾಣಿ ಪದ್ಮಾವತಿಯನ್ನು ತನ್ನ ವಶಕ್ಕೆ ಪಡೆಯುವ ಹಠಕ್ಕೆ ಬೀಳುತ್ತಾನೆ. ಯು’ದ್ಧ ಆರಂಭಸಿದ ಖಿಲ್ಜಿ ರಜಪೂತರ ಸಾಮ್ರಾಜ್ಯ ವನ್ನು ನಾಶಮಾಡುತ್ತಾನೆ. ರಾಜ ರಥನಸಿಂಗನನ್ನು ಮೋಸದಿಂದ ಕೊ’ಲೆ’ಗೈಯ್ಯುತ್ತಾನೆ. ಇತ್ತ ಯುದ್ಧಭೂಮಿಯಲ್ಲಿ ತನ್ನ ಪತಿಯ ಮರಣದ ಸುದ್ದಿ ಕೇಳಿದ ಪದ್ಮಾವತಿ ಸಂ’ಕ’ಟಕ್ಕೆ ಸೆರಗು ಹಾಸುವ ಬದಲು ಸಾಯುವುದೇ ಮೇಲು ಎಂದು ನಿರ್ಧರಿಸುತ್ತಾಳೆ. ಅದರಂತೆ ಚಿತ್ತೋಡದ ಸುಮಾರು ಎಂಟು ನೂರಕ್ಕೂ ಹೆಚ್ಚಿನ ಜನ ಸೈನಿಕ ಪತ್ನಿಯರು, ಸಖಿಯರೊಂದಿಗೆ ಜೋಹಾರ್ ಕುಂಡಕ್ಕೆ ಹಾರಲು ನಿರ್ಧರಿಸುತ್ತಾಳೆ. ಸಕಲ ತಯಾರಿಗಳನ್ನು ಮಾಡಿಕೊಂಡ ಪದ್ಮಾವತಿಯೂ ಪವಿತ್ರರಾಗಿ ಜೋಹರ್ ಪದ್ಧತಿಯನ್ನು ಅನುಸರಿಸಿ ಜೋಹರ್ ಕುಂಡದಲ್ಲಿ ತನ್ನ ಪ್ರಾ’ಣ’ವನ್ನು ಅರ್ಪಿಸುತ್ತಾಳೆ. ಇಂದಿಗೂ ಅಲ್ಲಿ ಅವಳ ಆತ್ಮ ಜೀವಂತವಾಗಿ ನೆಲೆಸಿದೆ ಎಂದು ನಂಬಿಕೆಯಿದೆ. ಈ ಕುಂಡದಲ್ಲಿ ಬಿಸಿ ಬೇಗ ಇನ್ನೂ ಹಾಗೆ ಇದೆ. ಇದೀಗಈ ಕುಂಡದ ತುಂಬಾ ನೀರು ತುಂಬಿಕೊಂಡಿದೆ. ಇದು ದೊಡ್ಡ ಬಾವಿಯಾಗಿದೆ. ರಾಣಿ ಪದ್ಮಾವತಿ ಬೆಂಕಿಗೆ ಹಾರಿದಾಗ ಅನುಭವಿಸಿದ ನೋವಿನಿಂದ ಕಿರುಚುವ ಶಬ್ದ ಕೇಳುತ್ತದೆ ಎಂದು ಇಲ್ಲಿಯ ಜನ ಹೇಳುತ್ತಿದ್ದಾರೆ. ಪದ್ಮಾವತಿ ಮಹಲ್ ಗೆ ನೀವು ಭೇಟಿ ನೀಡಿದಾಗ ನಿಮಗೆ ಇದರ ಅನುಭವ ಆಗುತ್ತದೆ.

[widget id=”custom_html-3″]