Advertisements

ಇನ್ನೇನು ನಾಳೆ ಡೆಲಿವರಿ ಆಗ್ಬೇಕಿತ್ತು! ಆದ್ರೆ ಹೆಣ್ಣು ಮಗು ಆಗ್ಬಿಡುತ್ತೆ ಅಂಥ ಒಂದು ದಿನ ಮುಂಚೆ ತುಂಬು ಗರ್ಭಿಣಿ ಆ’ತ್ಮಹತ್ಯೆ! ಆದರೆ ಹೊಟ್ಟೆಯಲ್ಲಿ ಇದ್ದಿದ್ದು ಯಾವ ಮಗು ಗೊತ್ತಾ?

Kannada Mahiti

ಈಗಾಗಲೇ ಒಂದು ಹೆಣ್ಣು ಆಗಿದೆ ಈಗ ಮತ್ತೆ ಹೆಣ್ಣು ಮಗು ಆಯಿತೆಂದು ಆತಂಕಕ್ಕೆ ಗೀಡಾದ ತುಂಬು ಗರ್ಭಿಣಿಯೊಬ್ಬರು ಡೆಲಿವರಿ ಡೇಟ್ ಗೆ ಒಂದು ದಿನದ ಮುಂಚೆ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ. ದೌರ್ಭಾಗ್ಯವೆಂದರೆ ಆಕೆ ಹೆಣ್ಣು ಆಗಬಹುದು ಅಂದುಕೊಂಡಿದ್ದರು ಆದರೆ ಅದು ಗಂಡು ಮಗು ಪೋಸ್ಟ್ ಮ’ಟ’ನ್ ಮಾಡಿದಾಗ ಆಕೆ ಗರ್ಭ ಧರಿಸಿದ್ದು ಗಂಡು ಮಗುವಿಗೆ ಎಂಬ ವಿಶಾದದ ಸಂಗತಿ ಬಯಲಾಗಿದೆ.

[widget id=”custom_html-3″]

ಮಂಚೇರಿಯಾಲ ಜಿಲ್ಲೆಯ ಎನ್ ಟಿ ರ್ ನಗರದಲ್ಲಿ ಘ’ಟ’ನೆ ನಡೆದಿದೆ. ಮಂಚೇರಿಯಾಲ ಜಿಲ್ಲೆಯ ಎನ್ ಟಿ ರ್ ನಗರದಲ್ಲಿ 25 ವರ್ಷದ ರಮ್ಯಾ ಎಂಬ ಆಕೆ ಇಂತಹ ಕೆ’ಟ್ಟ ನಿರ್ಧಾರಕ್ಕೆ ಕೈಹಾಕಿದ ಮಹಿಳೆ ವೈದ್ಯರು ಗರ್ಭಿಣಿ ರಮ್ಯಾಗೆ ಜನವರಿ 6ರಂದು ಡೆಲಿವರಿ ಡೇಟ್ ನೀಡಿದ್ದರು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ರಮ್ಯಾಗೆ ಈ ಹಿಂದೆ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮಗು ಹುಟ್ಟಿತ್ತು ಈಗ ಮತ್ತೆ ಹೆಣ್ಣು ಮಗುವೆ ಹುಟ್ಟಿತು ಎಂಬ ಬೀತಿಯಿಂದ ಅತ್ತೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಇದೇ ವಿಷಯವಾಗಿ ಅತ್ತೆ ಮನೆಯವರ ಕಾಟದಿಂದಾಗಿ ತಮ್ಮ ಮಗಳು ರಮ್ಯ ಪ್ರಾ’ಣ ಕಳೆದುಕೊಂಡಿದ್ದಾಳೆ ಅಂತ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

[widget id=”custom_html-3″]

ಒಂದು ಕಡೆ ಮಗಳನ್ನು ಕಳೆದುಕೊಂಡ ರಮ್ಯ ಪೋಷಕರು ಇನ್ನೊಂದು ಕಡೆ ತಮ್ಮ ಮಗಳಿಗೆ ಗಂಡು ಸಂತಾನವೆ ಪ್ರಾಪ್ತಿಯಾಗಿತ್ತು ಎಂಬುದನ್ನು ತಿಳಿದು ಕಣ್ಣೀರು ಹಾಕಿದ್ದಾರೆ. ಮೂಲತಹ ದಂಡಿಪೆಲ್ಲಿ ಮಂಡಲದ ನರಸಾಪುರ ಗ್ರಾಮದ ರಮ್ಯಾಗೆ 4 ವರ್ಷಗಳ ಹಿಂದೆ ಎನ್ ಟಿ ಆರ್ ನಗರದ ಆನಂದ್ ಎಂಬುವನ ಜೊತೆ ವಿವಾಹವಾಗಿತ್ತು. ಆನಂದ್ ಫ್ಯಾಮಿಲಿ ಅವರು ರಮ್ಯಾ ಅವರಿಗೆ ಕೊಟ್ಟ ನೋವಿಂದ ರಮ್ಯಾ ಆತುರಪಟ್ಟು ತಮ್ಮ ಜೀ’ವ ಜೀವನದ ಪಯಣ ಮು’ಗಿ’ಸಿದ್ದಾರೆ..

[widget id=”custom_html-3″]