Advertisements

ಈ ಸುಂದರ ಹುಡುಗಿಗೆ ಕುರಿಗಾಹಿ ಮಾಡಿದ ಕೆಲಸ ಈಗ ಎಲ್ಲಾ ಕಡೆ ವೈ’ರಲ್ ಆಗುತ್ತಿದೆ, ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಸುಂದರ ಹುಡುಗಿ ಮತ್ತು ಕುಗಿಗಾಹಿಯ ಕಥೆ ಎಲ್ಲಾ ಕಡೆ ವೈರಲ್ ಹಾಗಿದೆ.. ಅಸಲಿಗೆ ಅಲ್ಲಿ ನಡೆದಿದ್ದೇನು‌ ಎಂದು ನೀವು ತಿಳಿದರೆ ಆಶ್ಚರ್ಯ ಪಡುತ್ತೀರಾ.. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರೋದು ಏನೆಂದರೆ ಉಪಕಾರಕ್ಕೆ ಪ್ರತಿ ಉಪಕಾರವನ್ನು ಬಯಸಬೇಡಿ ಬದಲಾಗಿ ನೀವು ಕಷ್ಟದಲ್ಲಿದ್ದಾಗ ದೇವರೇ ಯಾವುದಾದರೂ ಒಂದು ರೂಪದಲ್ಲಿ ಬಂದು ಫಲ ನೀಡುತ್ತಾನೆ ಎಂದು.. ಬಡತನ ಅನ್ನುವುದು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯ.. ಬಡತನವಿದ್ದರೂ ಸಹ ಅವರಿಗೆ ಒಳ್ಳೆಯ ಮನಸ್ಸು ಇರೋದನ್ನ ನಾವು ನೋಡೇ ಇರ್ತೀವಿ. ಮಂಗೇಶ್ವರ್ ಎಂಬುವ ವ್ಯಕ್ತಿ ಅಸ್ಸಾಂನಲ್ಲಿ ಕುರಿಗಾಹಿಯಾಗಿರುತ್ತಾರೆ..

Advertisements

ಪ್ರತಿದಿನದಂತೆ ಕುರಿ ಕಾಯಲು ಹೋದಾಗ ಈತನ ಒಂದು ಕುರಿ ಕಾಡಿನ ನಡುವೆ ಓಡಿ ಹೋಗುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋದಾಗ ಅಲ್ಲಿ ಅವರಿಗೆ ಒಂದು ಆಶ್ಚರ್ಯವೇ ಕಾದಿತ್ತು. ಅದೇನೆಂದರೆ ಓರ್ವ ಹುಡುಗಿಯನ್ನು ಅ’ಪ ಹರಿಸಿ ಮರಕ್ಕೆ ಬಿಗಿಯಾಗಿ ಕಟ್ಟಿದ್ದರು.. ಅಲ್ಲಿಂದ ಆಕೆಯನ್ನು ಕಾಪಾಡಿ ಮನೆಗೆ ಕರೆದುಕೊಂಡು ಬಂದು ಊಟ ಉಪಚಾರವನ್ನು ಮಾಡಿದ ನಂತರ ಹುಡುಗಿ ತನ್ನ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಾರೆ.. ಆ ಹುಡುಗಿಯ ಹೆಸರು ನೀತುಸಿಂಗ್ ಮತ್ತು ಆಕೆ ಕಾಲೇಜ್ ಗೆ ಹೋದಾಗ ನಾಲ್ಕು ಜನ ಸ್ನೇಹಿತರೆ ನಂಬಿಸಿ ಈ ರೀತಿ ಅ’ಪ ಹರಿಸಿದ್ದರು ಎಂದು ವಿಷಯವನ್ನು ತಿಳಿಸುತ್ತಾರೆ.. ನಂತರ ಮಂಗೇಶ್ವರ್ ಅವರು ಈ ಹುಡುಗಿಯನ್ನು ಅವರ ಮನೆಗೆ ಒಪ್ಪಿಸುತ್ತಾರೆ..

ಈ ಘಟನೆ ನಡೆದಿದ್ದು ಆ ಹುಡುಗಿ ಪಿಯುಸಿ ನಲ್ಲಿ ಇದ್ದಾಗ ಅಂದರೆ ಒಂಬತ್ತು ವರ್ಷಗಳ ಹಿಂದೆ.. ಎಂದಿನಂತೆ ಕುರಿಗಾಹಿ ಮಂಗೇಶ್ವರ್ ಕುರಿಯನ್ನು ಮೇಯಿಸಿಕೊಂಡಿ ಮನೆಗೆ ಬರುತ್ತಾನೆ.. ಬಂದಾಗ ಮನೆಯ ಹತ್ತಿರ ನಾಲ್ಕು ದೊಡ್ಡ ಸರ್ಕಾರಿ ಕಾರುಗಳು ನಿಂತಿರುತ್ತವೆ.. ಏನು ಎಂದು ವಿಚಾರಿಸಿ ನೋಡಿದಾಗ! ಆ ಹುಡುಗಿ ಕಾರಿನಿಂದ ಇಳಿದು ಬಂದು ಆತನ ಕಾಲಿಗೆ ಬಿದ್ದು ಆಶಿರ್ವಾದವನ್ನು ಪಡೆಯುತ್ತಾಳೆ.. ಅಪ್ಪಾಜಿ ನಿಮಗೆ ನಾನು ನೆನಪಿದಿನಾ ಒಂಬತ್ತು ವರ್ಷಗಳ ಹಿಂದೆ ನೀವು ಮಾಡಿದ ಒಂದು ಸಹಾಯದಿಂದ ನನ್ನ ಬಾಳು ಬೆಳಗಿಸಿತು.. ಇಂದು ನಾನು ದೊಡ್ಡ ಸರ್ಕಾರದ ಅಧಿಕಾರಿಯಾಗಿದ್ದೇನೆ ಎಂದು ಹೇಳಿ! ಇನ್ನು ನಿಮ್ಮನ್ನು ಈ ಬಡತನದಲ್ಲಿ ಬಿಡಲು ನನಗೆ ಅಸಾಧ್ಯ ಮತ್ತು ಮಂಗೇಶ್ವರ್ ಅವರನ್ನು ತಾನು ಕೆಲಸ ಮಾಡುತ್ತಿದ್ದ ಗುಹಾಟಿಗೆ ಕರೆದುಕೊಂಡು ಹೋಗಿ..

ಒಂದು ಮನೆಯನ್ನು ಕೊಡಿಸಿ ಮತ್ತು ಅವರ ಇಬ್ಬರು ಮಕ್ಕಳನ್ನು ಸಹ ದೊಡ್ಡ ಪ್ರೈವೇಟ್ ಸ್ಕೂಲಿಗೆ ಸೇರಿಸುತ್ತಾರೆ.. ಈಗ ಒಬ್ಬ ಆರನೇ ತರಗತಿಯಲ್ಲಿ ಇದ್ದಾನೆ. ಮತ್ತೊಬ್ಬ ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ.. ಅವರಿಗೆ ಜೀವನ ಮಾಡಲು ಕೂಡ ಒಂದು ಬಟ್ಟೆ ಅಂಗಡಿಯನ್ನು ಹಾಕಿಕೊಟ್ಟಿದ್ದಾರೆ.. ಮತ್ತು ಇವತ್ತಿಗೂ ಕೂಡ ವಾರದಲ್ಲಿ ಒಂದು ದಿನ ಮಂಗೇಶ್ವರ್ ಅವರ ಕುಟುಂಬದ ಜೊತೆ ಕಾಲ ಕಳೆಯುತ್ತಾರೆ.. ನೋಡಿದರಲ್ವಾ ಸ್ನೇಹಿತರೆ ನಾವು ಮಾಡಿದ ಸಹಾಯವನ್ನು ಹಲವರು ಮರೆತು ಬಿಡುತ್ತಾರೆ.. ಆದರೆ ನೀತು ಸಿಂಗ್ ಅದನ್ನು ಮರೆಯದೇ ಒಂಬತ್ತು ವರ್ಷಗಳ ನಂತರ ಋಣ ತೀರಿಸುವ ಒಂದು ಪ್ರಯತ್ನವನ್ನು ಮಾಡಿದ್ದಾರೆ.. ನಿಮ್ಮ ಪ್ರಕಾರ ಈ ವಿಚಾರದಲ್ಲಿ ಕುರಿಗಾಹಿಯೇ ಗ್ರೇಟಾ ಅಥವಾ ನೀತು ಸಿಂಗ್ ಅವರು ಗ್ರೇಟಾ ಎಂದು ನಿಮ್ಮ ಅನಿಸಿಕೆ ತಿಳಿಸಿ..