Advertisements

ಉಪೇಂದ್ರ ಪ್ರಿಯಾಂಕ ಲವ್ ಮಾಡುವಾಗ 40 ಸಾವಿರ ಫೋನ್ ಬಿಲ್ ಬರ್ತಿತ್ತಂತೆ.. ಇಷ್ಟೊಂದು ಫೋನ್ ಬಿಲ್ ಬರಲು ಕಾರಣವೇನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಉಪೇಂದ್ರ ಅವರು ಹುಟ್ಟಿದ್ದು 1968 ರಲ್ಲಿ ಬೆಂಗಳೂರಿನಲ್ಲಿ.. ಇವರ ತಂದೆ ಹೆಸರು ಮಂಜುನಾಥ ರಾವ್ ತಾಯಿ ಹೆಸರು ಅನುಸೂಯ. ಮೂಲತಃ ಇವರು ಕುಂದಾಪುರದವರು‌.. ಈಗ ಉಪೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಹಾಗು ಒಂದು ಹೆಣ್ಣು.. ಇವರ ಮಗಳ ಹೆಸರು ಐಶ್ವರ್ಯ ಹಾಗು ಇವರ ಮಗನ ಹೆಸರು ಆಯುಷ್. ಉಪೇಂದ್ರ ಅವರು ಬಿಕಮ್ ಮುಗಿಸಿಕೊಂಡ ನಂತರ ನಟ ಕಾಶಿನಾಥ್ ಅವರ ತಂಡಕ್ಕೆ ಸೇರಿಕೊಂಡು ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡ್ತಾರೆ.. ನಂತರ ತರ್ಲೆ ನನ್ಮಗ ಸಿನಿಮಾ ಮೂಲಕ ನಿರ್ದೇಶಕರಾಗ್ತಾರೆ ಉಪೇಂದ್ರ ಅವರು. ಆರು ವರ್ಷಗಳ ನಂತರ ಉಪೇಂದ್ರ ಅವರು ಎ ಸಿನಿಮಾ ಮೂಲಕ ನಟ ಆಗ್ತಾರೆ.. ನಂತರ ಅವರು ಸೂಪರ್ ಸ್ಟಾರ್ ಕೂಡ ಆಗ್ತಾರೆ.

[widget id=”custom_html-3″]

Advertisements

ಆ ಒಂದು ಸಮಯದಲ್ಲೇ ಉಪೇಂದ್ರ ಅವರು ಪ್ರಿಯಾಂಕ ಅವರನ್ನು ಮೊದಲನೇ ಬಾರಿ ಬೇಟಿ ಆಗೋದು.. ಹೌದು ಉಪೇಂದ್ರ ಅವರು ಮೊದಲನೇ ಬಾರಿ ಪ್ರಿಯಾಂಕ ಅವರನ್ನ ಬೇಟಿ ಆಗೋದು ತೆಲುಗು ಸಿನಿಮಾ ಮೂಲಕ. ಎಷ್ಟೋ ಸಿನಿಮಾಗೆ ಪ್ರಿಯಾಂಕ ಉಪೇಂದ್ರ ಅವರು ಆಯ್ಕೆ ಆಗ್ತಾರೆ.. ಅಲ್ಲಿ ಉಪೇಂದ್ರ ಮತ್ತು ಪ್ರಿಯಾಂಕ ಅವರಿಗೆ ಸ್ನೇಹ ಬಾಂಧವ್ಯ ಬೆಳೆಯುತ್ತೆ.. ಅದು ಪ್ರೀತಿ ಕೂಡ ಆಗುತ್ತೆ. ನಂತರ ಇವರಿಬ್ಬರು ಲವ್ ಮಾಡೋದಕ್ಕೆ ಶುರು ಮಾಡ್ತಾರೆ.. ಉಪೇಂದ್ರ ಅವರು ಹಾಲಿವುಡ್ ಸಿನಿಮಾಗೋಸ್ಕರ ಅಮೇರಿಕಾಗೆ ಹೋಗಿರ್ತಾರೆ. ಅದೇ ಸಮಯದಲ್ಲಿ ಉಪೇಂದ್ರ ಮತ್ತು ಪ್ರಿಯಾಂಕ ಅವರು ಲವ್ ಕೂಡ ಮಾಡ್ತಿರ್ತಾರೆ. ಪ್ರಿಯಾಂಕ ಮತ್ತು ಉಪೇಂದ್ರ ಅವರು ರಾತ್ರಿ ಪೋನ್ ನಲ್ಲಿ ಮತಾಡೋಕೆ ಶುರುಮಾಡಿದ್ರೆ ಬೆಳಗ್ಗೆ 5 ಗಂಟೆ ವರೆಗೂ ಪೋನ್ ನಲ್ಲೆ ಮಾತಾಡ್ತಿದ್ರಂತೆ‌.

[widget id=”custom_html-3″]

ಅಷ್ಟು ಇವ್ರು ಪೋನ್ ನಲ್ಲಿ ಮಾತಾಡ್ತಿದ್ರೆ ಬಿಲ್ ಬಂದೇ ಬರುತ್ತೆ ಅಲ್ವೇನ್ರಿ.. ಉಪೇಂದ್ರ ಅವರ ಮನೆಯಲ್ಲಿ 5 ಸಾವಿರ ಬಿಲ್ ಬರ್ತಿದ್ರೆ ಸಡನ್ನಾಗಿ ಲವ್ ಮಾಡೋಕೆ ಶುರು ಮಾಡಿದ್ಮೆಲೇನೆ.. 40 ರಿಂದ 50 ಸಾವಿರ ಪೋನ್ ಬಿಲ್ ಬರೋಕೆ ಶುರು ಆಗುತ್ತಂತೆ. ಅದೇ ರೀತಿ ಪ್ರಿಯಾಂಕ ಅವರ ಮನೆಯಲ್ಲು ಕೂಡ ಹೆಚ್ಚು ಬಿಲ್ ಬರೋದಕ್ಕೆ ಶುರುವಾಗುತ್ತೆ.. ಪ್ರಿಯಾಂಕ ತಾಯಿಗೆ ಒಂದು ಡೌಟ್ ಬರುತ್ತೆ. ಯಾಕೆ ಪೋನ್ ಬಿಲ್ ಹೆಚ್ಚುಗೆ ಬರ್ತಿದೆ ಅಂಥ.. ಗಮನಿಸಿ ನೋಡಿದಾಗ ಗೋತ್ತಾಗಿದ್ದು ಏನ್ ಅಂದರೆ ಪ್ರಿಯಾಂಕ ಅವರು ಉಪೇಂದ್ರ ಅವರನ್ನು ಲವ್ ಮಾಡ್ತಿದ್ದಾರೆ ಅಂಥ.. ಆಗ ಪ್ರಿಯಾಂಕ ಅವರ ತಾಯಿ ಒಂದೇ ಒಂದು ಮಾತು ಹೇಳ್ತಾರೆ ಅಮ್ಮ ತಾಯಿ ನೀನು ಮೊದಲು ಮದುವೆ ಆಗ್ಬಿಡು ಪೋನ್ ಬಿಲ್ ಕಟ್ಟೋಕೆ ಆಗ್ತಿಲ್ಲಾ.. ಇದೆ ತರ ಡೌಟು ಉಪೇಂದ್ರ ಕುಟುಂಬದಲ್ಲೂ ಕೂಡ ಬರುತ್ತೆ.

[widget id=”custom_html-3″]

ಯಾಕಂದ್ರೆ 5 ಸಾವಿರ ಬರ್ತಿದ್ದಂತ ಪೋನ್ ಬಿಲ್ ದಿಢೀರನೆ 60 ಸಾವಿರ ಬಂದ್ರೆ ಯಾರಿಗಾದ್ರು ಶಾ’ಕ್ ಆಗುತ್ತೆ.. ನಂತರ ಉಪೇಂದ್ರ ಹಾಗು ಪ್ರಿಯಾಂಕ ಅವರು ಕುಟುಂಬದವರನ್ನ ಕ’ನ್ವೆ’ನ್ಸ್ ಮಾಡಿ ಮದುವೆ ಆಗ್ತಾರೆ. ಬೆಂಗಾಲಿ ಸಂಪ್ರದಾಯದ ಪ್ರಕಾರ 2003 ರಲ್ಲಿ ಉಪೇಂದ್ರ ಅವರು ಹಾಗಿ ಪ್ರಿಯಾಂಕ ಅವರು ಮದುವೆ ಆಗ್ತಾರೆ.. ಮದುವೆ ಆದಂತ ಸಮಯದಲ್ಲಿ ಪ್ರಿಯಾಂಕ ಅವರಿಗೆ ಅಷ್ಟು ಚೆನ್ನಾಗಿ ಕನ್ನಡ ಮಾತಾಡೋದಕ್ಕೆ ಬರ್ತಾ ಇರೋದಿಲ್ಲಾ. ನಂತರ ಪ್ರಿಯಾಂಕ ಅವರು ಕನ್ನಡವನ್ನು ತುಂಬಾ ಅದ್ಬುತವಾಗಿ ಕಲಿತು ಈಗ ತುಂಬಾ ಅದ್ಬುತವಾಗಿ ಮಾತಾಡ್ತಾರೆ.. ಅದೇ ಸಮಯದಲ್ಲಿ ಪ್ರಿಯಾಂಕ ಉಪೇಂದ್ರ ಅವರಿಗೆ ಕರ್ನಾಟಕದ ಸಂಸ್ಕೃತಿ ಹಾಗು ಸಂಪ್ರದಾಯ ಅಷ್ಟು ಗೊತ್ತಿರೋದಿಲ್ಲಾ ನಂತರ ಅವರು ಕುಟುಂಬದವರಿಂದ ಕಲಿತು ಈಗ ಸಂಪ್ರದಾಯವನ್ನು ಫಾಲೋ ಮಾಡಿಕೊಂಡು ಜೀವನ ನಡೆಸ್ತಾ ಇದ್ದಾರೆ..