Advertisements

ಒಂದೊತ್ತು ಊಟ ಇಲ್ಲದಿದ್ರೂ ಓಕೆ. ಸೆ’ಕ್ಸ್ ಅಂತೂ ಇರಲೇಬೇಕು ಎಂದ ನಟಿ.. ಈ ಮಾತು ಕೇಳಿ ಫ್ಯಾನ್ಸ್ ಶಾಕ್ !

Cinema

ಕಳೆದ ಕೆಲವು ತಿಂಗಳುಗಳಿಂದಲೂ ಸಾಕಷ್ಟು ಸುದ್ದಿಗಳಲ್ಲಿ ಕಾಣುತ್ತಿರುವ ಹಾಗೂ ಚರ್ಚೆಗೆ ಒಳಪಡುತ್ತಿರುವ ಏಕೈಕ ನಟಿ ಎಂದರೆ ಅದು ಸಮಂತಾ ಎಂದು ಅನುಮಾನವಿಲ್ಲದೆ ಹೇಳಬಹುದು ತನ್ನ ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದ ವಿಷಯಗಳಿಂದಾಗಿ ಸಮಂತಾ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರ ವಿಚಾರದಲ್ಲಿ ವಿಷಯ ಹೊರ ಬಂದಮೇಲೆ ಅವರ ಕುರಿತಾಗಿ ಬಹಳಷ್ಟು ಗಾ’ಸಿ’ಪ್ ಗಳು ಹರಿದಾಡಿವೆ. ಅವುಗಳ ವಿರುದ್ಧ ನಟಿ ಕೋರ್ಟ್ ಮೆಟ್ಟಿಲು ಏರಿದ್ದರು. ಒಂದು ಕಡೆ ವೃತ್ತಿಯಲ್ಲಿ ಸಾಕಷ್ಟು ಬ್ಯುಸಿ ಇರುವಾಗಲೆ ಇನ್ನೊಂದು ಕಡೆ ಸಮಂತಾ ವೈಯಕ್ತಿಕ ಜೀವನ ಕೂಡ ಬಹಳಷ್ಟು ಚರ್ಚೆಗಳಿಗೆ ಕಾರಣವಾಗಿದೆ.

[widget id=”custom_html-3″]

Advertisements

ಒಂದು ಮಾತಿನಲ್ಲಿ ಹೇಳುವುದಾದರೆ ದಕ್ಷಿಣ ಭಾರತದ ಬೇರೆ ಯಾವ ನಟಿಯೂ ಕೂಡ ಇತ್ತೀಚಿನ ದಿನಗಳಲ್ಲಿ ಸಮಂತಾ ರಷ್ಟು ಸುದ್ದಿಯಾಗಿಲ್ಲ ಎಂದು ಹೇಳಬಹುದು. ಈಗ ಇವೆಲ್ಲವೂಗಳ ಬೆನ್ನೆಲ್ಲೆ 2017 ರಲ್ಲಿ ಸಮಂತಾ ಕಾರಣ ನೀಡಿದ ಸಂದರ್ಶನ ಒಂದರಲ್ಲಿ ಅವರನ್ನು ಸೆ’ಕ್ಸ್ ಕುರಿತಾಗಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು.ಆ ಸಂದರ್ಭದಲ್ಲಿ ಸಮಂತಾ ಹೇಳಿದ ಬೋರ್ಡ್ ಉತ್ತರ ದೊಡ್ಡ ಸಂಚಲವನ್ನೆ ಸೃಷ್ಟಿಸಿತ್ತು. ಆ ವಿಷಯ ನಾಲ್ಕು ವರ್ಷಗಳ ನಂತರ ಈಗ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದೆ. ಸಮಂತಾ ಅಂದು ಸಂದರ್ಶನದಲ್ಲಿ ಮಾತನಾಡಿದ ವೀಡಿಯೋ ತುಣಕು ಮತ್ತೊಮ್ಮೆ ವೈ’ರ’ಲ್ ಆಗುತ್ತಾ ಸಾಗಿದೆ.

[widget id=”custom_html-3″]

ಹಾಗಾದರೆ ಸಮಂತಾ ಏನೆಂದು ಉತ್ತರ ನೀಡಿದ್ದರು ಎನ್ನುವುದರ ಬಗ್ಗೆ ಹೇಳುವುದಾದರೆ ಅಂದು ಸಂದರ್ಶನದಲ್ಲಿ ನಟಿ ನಿಮಗೆ ಆಹಾರ ಮುಖ್ಯವೋ ಅಥವಾ ಸೆ’ಕ್ಸ್ ಮು’ಖ್ಯ’ವೋ ಎನ್ನುವ ಪ್ರಶ್ನೆ ಕೇಳಾಲಾಗಿತ್ತು ಆಗ ನಟಿ ಸಮಂತಾ ಈ ಪ್ರಶ್ನೆಗೆ ಬಹಳ ಬೋ’ಲ್ಡ್ ಆಗಿ ಉತ್ತರ ನೀಡುತ್ತಾ ಒಂದು ದಿನ ಊಟ ಇಲ್ಲದೆ ಹೋದರು ಪರವಾಗಿಲ್ಲ ಆದರೆ ಸೆ’ಕ್ಸ್ ಇಲ್ಲದೆ ಇರುವುದಕ್ಕೆ ಆಗುವುದಿಲ್ಲ ಎಂಬ ಉತ್ತರ ನೀಡಿ ಎಲ್ಲರಿಗೂ ದೊಡ್ಡ ಶಾ’ಕ್ ನೀಡಿದ್ದರು ಅದೆ ವಿಡಿಯೋ ಈಗ ಮತ್ತೊಮ್ಮೆ ವೈ’ರ’ಲ್ ಆಗುತ್ತಾ ಸಾಗಿದೆ. ಮತ್ತೊಮ್ಮೆ ವಿಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದೆ..

[widget id=”custom_html-3″]