Advertisements

ಒಬ್ಬನ ಜೊತೆ ಪ್ರೀತಿಯಲ್ಲಿ ಇರುವಾಗ್ಲೇ ಇನ್ನೊಬ್ಬನ ಸಹವಾಸ.. ಇಬ್ಬರು ಯುವಕರ ವ್ಯಾಮೋಹಕ್ಕೆ ಬಿದ್ದಈಕೆ ಏನಾದಳು ಗೋತ್ತಾ?

Kannada Mahiti

ವಯಸ್ಸು ಕೇವಲ 26 ವರ್ಷ. ರಾಮನಗರದಿಂದ ಮಾದಾವರಕ್ಕೆ ಬಂದು ನೆಲೆಸಿದ್ದ ಈತ, ಇನ್ನು, ಕಿರಣ್ ದು’ರಂ’ತ ಅಂ’ತ್ಯ ಕಾಣೋದಕ್ಕೆ ಕಾರಣಕರ್ತಳು ಇವಳೇ ನೋಡಿ. ಹೆಸರು ಶ್ವೇತಾ. ಊಟಕ್ಕೆಂದು ಸ್ನೇಹಿತ ಸಿದ್ಧರಾಜು ಮನೆಗೆ ಹೋದವ್ನಿಗೆ, ಸ್ನೇಹಿತನ ಪತ್ನಿ ಶ್ವೇತಾ ಮೇಲೆ ಪ್ಯಾರ್​​ಗೆ ಆಗ್ಬಿಟ್ಟಿತ್ತು. ಈ ಪ್ಯಾರ್ ಎಲ್ಲಿವರೆಗೆ ಹೋಗಿತ್ತು ಅಂದ್ರೆ, ಸ್ನೇಹಿತ ಮನೆಯಲ್ಲಿ ಇಲ್ಲದಿರುವಾಗ ಮನೆಗೆ ಬರೋವಷ್ಟು. ಯಾವಾಗ ಸ್ನೇಹಿತ ಸಿದ್ದರಾಜು, ಅನಾರೋಗ್ಯದಿಂದ ಕೊ’ನೆ’ಯುಸಿರೆಳೆದ್ನೋ, ಇವರ ಅ’ನೈ’ತಿಕ ಸಂಬಂಧಕ್ಕೆ ದಾರಿ ಸುಲಭವಾಗಿತ್ತು. ಬಳಿಕ ಶ್ವೇತಾ, ಅವಳ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು, ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ಕಿರಣ್ ಇರಿಸಿಕೊಂಡಿದ್ದ . ಬಾಡಿಗೆ ಮನೆಯಲ್ಲಿ ಶ್ವೇತಾಳ ಹಿರಿಯ ಮಗಳ ಮೇಲೆ ಕಣ್ಣಾಕಿದ್ದ ಕಿರಣ್, ಲೈಂ’ಗಿ’ಕ ಕಿ’ರು’ಕುಳ ನೀಡ್ತಿದ್ನಂತೆ. ಅಲ್ಲದೇ ನಿನ್ನನ್ನೇ ಮದುವೆಯಾಗ್ತೀನಿ ಅಂಥ ಪಟ್ಟು ಹಿಡಿದಿದ್ನಂತೆ. ಈ ವಿಷಯ ಯಾವಾಗ ಶ್ವೇತಾಗೆ ತಿಳಿತೋ ಕಿರಣ್ ಮೇಲೆ ಗ’ಲಾ’ಟೆ ಮಾಡಿದ್ಲು.

Advertisements

ಇತ್ತ, ಇವರಿಬ್ಬರ ಅ’ನೈ’ತಿಕ ಸಂ’ಬಂ’ಧ ತಿಳಿಯುತ್ತಿದ್ದಂತೆ, ಕಿರಣ್ ಪೋಷಕರು, ಬೇರೆ ಯುವತಿ ಜೊತೆ ಕಿರಣ್​ಗೆ ಮದುವೆ ಮಾಡಿಸಿಬಿಟ್ರು. ಮದ್ವೆಯಾದ್ಮೇಲೂ ಬೆಂಗಳೂರಿಗೆ ಬಂದಿದ್ದ ಕಿರಣ್, ಶ್ವೇತಾ ಬೆ’ನ್ನುಬಿ’ದ್ದಿ’ದ್ದ. ಅದಾಗ್ಲೇ, ಶ್ವೇತಾ ಮತ್ತೊಬ್ಬನ ಲವ್​​ನಲ್ಲಿ ಬಿದ್ದಿದ್ಲು. ಆತನೇ ನೋಡಿ ಡೇವಿಡ್. ಡೇವಿಡ್ ಶ್ವೇತಾ ಮಧ್ಯೆ ಸಲುಗೆ ಬೆಳೆದು ನಂತ್ರ ಪ್ರೀತಿ ಪ್ರಣಯ ಪ್ರಾರಂಭವಾಗಿತ್ತು. ಅದಾದ ಬಳಿಕ ತಮ್ಮ ಅ’ನೈ’ತಿಕ ಸಂ’ಬಂ’ಧಕ್ಕೆ ಅಡ್ಡಿಯಾಗಿದ್ದ, ಕಿರಣ್ ನನ್ನ ಮು’ಗಿ’ಸಲು ಇಬ್ಬರು ಸೇರಿ ಸ್ಕೆಚ್​ ಹಾಕಿ ಪ್ಲಾನ್ ಮಾಡಿದ್ರು. ಪ್ರಿಯಕರ ಕಿರಣ್ ಕುಮಾರ್ ಮು’ಗಿ’ಸಲು ಶ್ವೇತಾ ಬಳಿ 1 ಲಕ್ಷಕ್ಕೆ ಡೇವಿಡ್ ಡೀಲ್ ಮಾಡಿದ್ದ, ಅದಕ್ಕಾಗಿ ಶ್ವೇತಾ ಮುಂಗಡವಾಗಿ 10 ಸಾವಿರ ಹಣ ನೀಡಿದ್ಲು.

ಈ ವೇಳೆ ಡೇವಿಡ್, ತನ್ನ ಸ್ನೇಹಿತರಾದ ಶ್ರೀಕಾಂತ್, ದಿನೇಶ್​​ ಜೊತೆ ಸೇರಿ, ಸೆಪ್ಟೆಂಬರ್ 5ರಂದು ಬೆಳಗ್ಗೆ ನೆಲಮಂಗಲದಿಂದ ಕಾರಿನಲ್ಲಿ ಬರ್ತಿದ್ದ ಕಿರಣ್ ಮೇಲೆ, ಮಾದಾವರದ ನವಿಲೆ ನಿರ್ಜನ ಪ್ರದೇಶದಲ್ಲಿ ನಾ’ಲ್ವ’ರು ಸೇರಿ ಆತನನ್ನು ಮು’ಗಿ’ಸಿ ಎ’ಸ್ಕೇ’ಪ್ ಆಗಿದ್ರು. ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ರೂ, ಚಿ’ಕಿ’ತ್ಸೆ ಫಲಿಸದೆ ಸ್ಥಳೀಯ ಆಸ್ಪತ್ರೆಯಲ್ಲಿ ಕಿರಣ್ ಕೊ’ನೆ’ಯು’ಸಿರೆಳೆಯುತ್ತಾನೆ. 45ಸದ್ಯ, ಹಳೆ ಲವರ್ ಕಿರಣ್ ಪೋಷಕರ ದೂ’ರಿ’ನ ಮೇರೆಗೆ, ಪ್ರಿಯತಮೆ ಶ್ವೇತಾ, ಡೇವಿಡ್, ಶ್ರೀಕಾಂತ್ ಹಾಗೂ ದಿನೇಶ್​ನನ್ನ ಬಂ’ಧಿ’ಸುವಲ್ಲಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಒಟ್ನಲ್ಲಿ, ಒಬ್ಳು ವಿವಾಹಿತೆ, ಒಬ್ರಲ್ಲ, ಇಬ್ಬರು ಪುರುಷರ ವ್ಯಾ’ಮೋ’ಹಕ್ಕೆ ಬಿ’ದ್ದು, ತಾನು ನಾ’ಶ’ವಾಗಿದ್ದಲ್ಲದೇ, ಹಳೇ ಲವರ್​​ನನ್ನು ದು’ರಂ’ತ ಸಾ’ವು ಕಾಣುವಂತೆ ಮಾಡಿದ್ದು ವಿಪರ್ಯಾಸವೇ ಸರಿ.