Advertisements

ಒಬ್ಬ ಹುಡುಗ ಹುಡುಗನನ್ನೇ ಇಷ್ಟ ಪಡೋದು, ಒಬ್ಬ ಹುಡುಗಿ ಹುಡುಗಿಯನ್ನೇ ಇಷ್ಟ ಪಡೋದು ಯಾಕೆ.. ಇದಕ್ಕೆ ಕಾರಣ ಏನು ಗೊತ್ತಾ?

Kannada Mahiti

ಹುಡುಗ ಹುಡುಗಿಯನ್ನಾ, ಹುಡುಗಿ ಹುಡುಗನ್ನಾ ಪ್ರೀತಿಸೊದು ಸಾಮಾನ್ಯ, ಮಾಮುಲಿ.. ಆದ್ರೆ ಹುಡುಗ ಹುಡುಗನನ್ನು ಹಾಗೂ ಹುಡುಗಿ ಹುಡುಗಿಯನ್ನೆ ಪ್ರೀತಿಸಿ, ಜೊತೆಗೆ ಇದ್ದಿದ್ದನ್ನ ನೀವೆಂದಾದ್ರು ಕಂಡಿದೀರಾ. ಇಲ್ಲಿದೆ ನೋಡಿ‌ ಆ ಸ್ಟೋರಿ. ಸ’ಲಿಂ’ಗ ಕಾ’ಮ ಅಥವಾ ತೃತೀಯ ಲಿಂ’ಗಿಗ’ಳಂತೆ ಇದು ಕೂಡ ಸತ್ಯ ವಾಸ್ತವ. ಹೌದು ಹಲವು ಟೀ’ಕೆ’ಗಳಿಗೆ ಗುರಿಯಾಗುತ್ತಿರುವ ಸಂಗತಿ‌. ಇದೊಂದು ಮಾನಸಿಕ ರೋ’ಗ ಅಥವಾ ಸಹಜ ಸ್ಥಿತಿ ಎಂಬುದನ್ನು ನೋಡುವುದಾದರೆ ಮನಶಾಸ್ತ್ರದ ಪ್ರಕಾರ ಮನುಷ್ಯನಲ್ಲಿ ಹೆಟ್ರೋ ಸೆ’ಕ್ಸು’ವಲ್, ಬೈ ಸೆ’ಕ್ಸುವಲ್ ಹಾಗೂ ಹೊಮೊ ಸೆ’ಕ್ಸು’ವಲ್ ಮೂರು ವಿಧದ ಲೈಂ’ಗಿ’ಕತೆ ಇದೆ. ಸಾಮಾನ್ಯವಾಗಿ ಹೆಟ್ರೊ ಸೆ’ಕ್ಸು’ವಲ್ ಅಥವಾ ಭಿನ್ನ ಲಿಂ’ಗಿ’ಯತೆ ಎಂದರೆ ಒಬ್ಬ ಹುಡುಗ ಹುಡಗಿಯ ಅಥವಾ ಹುಡುಗಿ ಹುಡುಗನೆಡೆಗೆ ಅಥವಾ ವಿರುದ್ಧವಾದ ಲಿಂಗದ ಜೊತೆ ಹೊಂದಬಹುದಾದ ಲೈಂ’ಗಿ’ಕ‌ ಆಸಕ್ತಿ, ಅ’ಭಿ’ರುಚಿ ಹೊಂದಿರುವುದು. ಒಬ್ಬ ಪುರುಷ ಮಹಿಳೆ ಮತ್ತು ಪುರುಷನೆಡೆ ಅಥವಾ ಒಬ್ಬ ಮಹಿಳೆ ಪುರುಷ ಅಥವಾ ಮಹಿಳೆಯಡೆಗೆ ಹೊಂದಿರುವ ಸಮಾನ‌ ಲೈಂ’ಗಿ’ಕ ಆಸಕ್ತಿಯೇ ಬೈ ಸೆ’ಕ್ಸು’ವ್ಯಾಲಿಟಿ ಅಥವಾ ದ್ವಿ’ಲಿಂ’ಗಿಯತೆಯಾಗಿದೆ.

[widget id=”custom_html-3″]

Advertisements

ಕೊನೆಯದಾಗಿ ಸ’ಲಿಂ’ಗ ಕಾ’ಮ ಎಂದರೆ ಒಂದೆ ಲಿಂ’ಗ ಹೊಂದಿರುವ, ಎಂದರೆ ಪುರುಷ ಪುರುಷನೆಡೆ‌, ಮಹಿಳೆ ಮಹಿಳೆಯಡೆ ಹೊಂದಿರುವ ಲೈಂ’ಗಿ’ಕ ಆಸಕ್ತಿ. ಹೆ’ಸ್ಟ್ರೊ ಸೆ’ಕ್ಸು’ವಲ್ ಮೊದಲಿಂದಲು‌ ಅನು’ಶಂ’ಗಿಕವಾಗಿ ರೂಢಿಯಲ್ಲಿದ್ದ ಗುಣ. ಇನ್ನು ದ್ವಿಲಿಂಗಿಯ ಲೈಂ’ಗಿ’ಕತೆ ವಿಕಾಸದ ಕುರಿತು ಯಾವುದೆ ಪುರಾವೆಗಳಿಲ್ಲ. ಈ ಕುರಿತು ಗ್ರಿಕ್ನ ಹಾಗೂ ರೋಮ್ನ್ರಲ್ಲಿ ದ್ವ’ಲಿಂ’ಗಿಯತೆ ಪ್ರತಿಷ್ಠಿತೆಯ ಸಂಕೇತವಾಗಿ ರೂಢಿಯಲ್ಲಿತ್ತು. ಅಲೆಗ್ಸಾಂಡರ್ , ಅವನ ತಂದೆ ಪಿಲಿಪ್ಸ್ ದ್ವಲಿಂಗಿಯಾಗಿದ್ದರು. ಇದು ಪ್ರಸ್ತುತ ನಾಲ್ವರಲ್ಲಿ ಇಬ್ಬರಿಗಿರುವ ಸಾಮಾನ್ಯ ಗುಣಲಕ್ಷಣಗಳಿದ್ದು ಇವರನ್ನು ಕಂಡುಹಿಡಿಯುವುದು ಕಷ್ಟ ಸಾಧ್ಯ. ಸ’ಲಿಂ’ಗಿಗಳು ತಮ್ಮ‌ ವಿಚಿತ್ರ ವರ್ತನೆಗಳಿಂದ , ಒಂದೆ ಲಿಂ’ಗ’ದಡೆ ಅವರ ವ್ಯಕ್ತ ಪಡಿಸುವ ಆಸೆ, ಆ’ಕಾಂ’ಷೆ, ನಡೆನುಡಿ ಹಾವಭಾವಗಳಿಂದ ಗುರುತಿಸಲ್ಪಡುತ್ತಾರೆ. ಇದರಲ್ಲಿ ಎರಡು ವಿಧಗಳಿದ್ದು ವಿರುದ್ದ ಲಿಂ’ಗ’ಗಳನ್ನು ಲೈಂ’ಗಿ’ಕವಾಗಿ ತೃಪ್ತಿ ಪಡಿಸದೆ ದೈ’ಹಿ’ಕ‌ ನೂನ್ಯತೆ ಹೊಂದಿರುವವರು ಒಂದೆಡೆಯಾದರೆ, ಇನ್ನೊಂದು ವರ್ಗ ದೈ’ಹಿ’ಕವಾಗಿ ತೃಪ್ತಿ ಪಡಿಸುವ ಶಕ್ತಿ ಇದ್ದರು ಮಾನಸಿಕವಾಗಿ ಇಚ್ಛಿಸದೆ ಸಹ’ಲಿಂ’ಗ’ದ‌ ಜೊತೆ ಲೈಂ’ಗಿ’ಕ ಆಸಕ್ತಿ ಹೊಂದಿದ್ದು , ಎಲ್ಲ‌ ಭಾವನೆಗಳನ್ನು ಇವರೊಂದಿಗೆ ಹಂಚಿಕೊಳ್ಳುತ್ತಾರೆ.

[widget id=”custom_html-3″]

ವರದಿಗಳ ಪ್ರಕಾರ ಇವುಗಳ‌ ಸಂಖ್ಯೆ ಎರುಮುಖವಾಗುತಿದ್ದು, ವೈಜ್ಞಾನಿಕವಾಗಿಗೆ ಜಿನ್ ಕುರಿತಾಗಿ ಅಧ್ಯಯನಗಳು‌ ನಡೆದಿದ್ದು ಈ‌ರೀತಿಯ ಯಾವುದೀ ಜಿನ್ ಇಲ್ಲದಿರುವುದು ಸಾಭಿತಾಗಿದೆ. ಆದರೆ ಮಾನವನ ಸೆ’ಕ್ಸು’ವಲ್ ಕ್ರೊ’ಮೊ’ಜೊಮ್ಗಳಲ್ಲಿನ ಅ’ಡ್ವ’ರ್ಸ ಅಥವಾ ವಿಲಕ್ಷಣಗಳ ಕಾರಣದಿಂದಾಗಿ ಈ‌ ರೀತಿಯ ವರ್ತನೆ ಉಂಟಾಗುತ್ತದೆ. ಎ’ಕ್ಸ್ 8,11,13,14 ಹಾಗೂ 15 ಕ್ರೊ’ಮೊ’ಜೊಮ್ಗಳು ಪ್ರಬಲ ಎ’ಕ್ಸ ಜೊತೆ ಸಂದಿಸಿದರೆ ಆ ವ್ಯೆಕ್ತಿಗಳು ಬೆಳೆಯುತ್ತಾ ಸ’ಲಿಲಿಂ’ಗಿ’ಗಳಾಗುತ್ತಾರೆ. ಪುರುಷರಲ್ಲಿ ಮಹಿಳೆಯರನ್ನು‌,‌ಮಹಿಳೆಯರಲ್ಲಿ ಪುರುಷರನ್ನು ಉ’ತ್ತೇ’ಜಿಸುವ ವರ್ತನೆಗಳನ್ನು ವಿರುದ್ಧವಾಗಿ ಉಂಟಾಗುವುದೇ ಈ ಸ’ಲಿಂ’ಗಿಕ್ಕೆ ಕಾರಣ. ಇದು ಯಾವುದೆ ಪ್ರಕೃತಿ ಅಥವಾ ಅ’ನುವಂ’ಶಿಕತೆ ಇಂದ ಬರದೆ ಮನುಷ್ಯನಲ್ಲಿ ಸಾಮನ್ಯವಾಗಿ ಉಂಟಾಗುವ ಬಯಕೆಯಾಗಿದೆ ಎಂಬುವುದು ಅ’ಚ್ಚ’ರಿಯ ಸಂಗತಿ.