ಈ ಸಿನಿಮಾ ಕಲಾವಿದೆಯರಿಗೆ ಫ್ರೀ ಸಿಕ್ರೆ ಸಾಕು ದೇಶ – ವಿದೇಶ ಅಂತಾ ಸುತ್ತಿ ಫುಲ್ ಮಜಾ ಮಾಡುತ್ತಾರೆ. ಅಷ್ಟೇ ಅಲ್ಲ ತಾವು ಹೋದ ಸ್ಥಳದ ಕುರಿತು ಸ್ಥಳದ ವಿಶೇಷತೆಯ ಕುರಿತು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗೆ ವಿಸ್ತಾರವಾಗಿ ಬರೆದು ಫೋಟೋಸ್ ಸಹಿತ ಅಪ್ಲೋಡ್ ಮಾಡುತ್ತಾರೆ. ಇದರಿಂದ ಅಭಿಮಾನಿಗಳು ಹಾಗೂ ಪ್ರವಾಸಿ ಪ್ರಿಯರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆಶಿಕಾ ರಂಗನಾಥ್ ಅವರ ಸಕ್ಕತ್ ವಿಡಿಯೋ ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದು ಯಾವುದು ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯುಟಿ ಹಾಗೂ ಕರ್ನಾಟಕ ಜನರ ಕ್ರಶ್ ಎಂದೇ ಹೇಳಲ್ಪಡುವ ನಟಿ ಆಶಿಕಾ ರಂಗನಾಥ್. ಇವರಿಗೆ ಈಗ ಸಿನಿಮಾ ರಂಗದಲ್ಲಿ ತುಂಬಾನೇ ಬೇಡಿಕೆ ಇದೇ. ಅದರಲ್ಲೂ ಇವರು ಅಭಿನಯಿಸಿದ ಚಿತ್ರಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದ್ದು ಮತ್ತಷ್ಟು ಬೇಡಿಕೆ ಹೆಚ್ಚಿದೆ ಆಶಿಕಾ ಗೆ. ಆಶಿಕಾ ಹುಟ್ಟಿದ್ದು ಬೆಳೆದಿದ್ದು ಇದೆ ಕರ್ನಾಟಕದಲ್ಲಿ. ಮುದ್ದಾದ ಹುಡುಗಿ ಆಶಿಕಾ ರಂಗನಾಥ್ 2014ರಲ್ಲಿ ‘ ಕ್ಲೀನ್ ಎಂಡ್ ಕ್ಲಿಯರ್ ಬ್ಯೂಟಿ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ವನ್ನೂ ಕೂಡ ಗಳಿಸಿದ್ದರು.
ನಂತ್ರ ಅಷ್ಟೇ ಫಾಸ್ಟ್ ಆಗಿ ಬೆಳೆದ ಆಶಿಕಾ 2016ದಲ್ಲಿ ಕ್ರೇಜಿ ಬಾಯ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಆಶಿಕಾ ಗೆ ಮೊಟ್ಟ ಮೊದಲು ಗುರುತಿಸಿ ಬೆನ್ನು ತಟ್ಟಿದವರು ನಿರ್ದೇಶಕ ಮಹೇಶ್ ಬಾಬು. ತಂದೆ ರಂಗನಾಥ್ ತಾಯಿ ಸುಧಾ ಅವರ ಮುದ್ದಿನ ಮಗಳು ಆಶಿಕಾ. ಇವರಿಗೆ ಇನ್ನೊರ್ವ ಸಹೋದರಿ ಅನುಷಾ ಅವರು ಕೂಡಾ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲ ಸಿನಿಮಾದಲ್ಲೇ ಜನರ ಮನಸ್ಸನ್ನ ಕದ್ದ ಆಶಿಕಾ, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ,
ಕಾಣೆಯಾದವರ ಬಗ್ಗೆ ಪ್ರಕಟಣೆ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಶರಣ್ ಅಭಿನಯದ ರಾಂಬೊ ಸಿನಿಮಾ. ಶರಣ್ ಹಾಗೂ ಆಶಿಕಾ ಅವರ ಕಾಂಬಿನೇಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಇನ್ನು ನಟಿ ಆಶಿಕಾ ರಂಗನಾಥ್ ಕನ್ನಡದಲ್ಲಿ ಮಾತ್ರವಲ್ಲದೆ ಸೌತ್ ನ ಇತರ ಭಾಷಾ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅವರೀಗ ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಗಳಲ್ಲಿಯೂ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇವರು ಪ್ರವಾಸಿ ಪ್ರಿಯರಾಗಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಸುಂದರ ಪ್ರಕೃತಿ ತಾಣಗಳಿಗೆ ಭೀಟಿ ನೀಡುತ್ತಾರೆ. ಅದನ್ನೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಸವತ್ತಾಗಿ ಬೆರೆದು ಪ್ರವಾಸಿ ಪ್ರಿಯರರಿಗೂ ಹಂಚುತ್ತಾರೆ.
ಹೀಗೆ ಶ್ರೀಲಂಕಾ ಪ್ರವಾಸದಲ್ಲಿದ್ದಾಗ ಎಡ್ವೆಂಚರ್ ಕೆಲಸ ಮಾಡಿದ್ದರ ವಿಡಿಯೋವೊಂದನ್ನು ಆಶಿಕಾ ಇದೀಗ ಹಂಚಿಕೊಂಡಿದ್ದಾರೆ. ಅವರು ಬೀಚನಲ್ಲಿ ಉಯ್ಯಾಲೆಯಂತಿರುವ ಉದ್ದವಾದ ಹಗ್ಗ ಹಿಡಿದು ನೇತಾಡುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ನನ್ನ ಉತ್ತಮ ನೆನಪುಗಳಲ್ಲಿ ಒಂದು ಎಂದು ಆಶಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಮಿಲಿನ್ಸ್ ಪಾಲವರ್ಷ್ ರಿಪ್ಲ್ ಕೊಟ್ಟಿದ್ದಾರೆ. ಇವರ ಲೈಕ್ಸ್, ಕಮೆಂಟಸ್ ಗಳನ್ನು ನೋಡಿದ್ರೆ ಅರ್ಥ ಆಗುತ್ತೆ ಇವರು ಇಷ್ಟು ಹೆಸರು ಗಳಿಸಿದ್ದಾರೆ ಎಂದು. ನಿಮಗೂ ಆಶಿಕಾ ರಂಗನಾಥ್ ಈಸ್ಟ್ ಆಗಿದ್ದಾರೆ ಒಂದು ಲೈಕ್ ಕೊಡಿ