Advertisements

ಕನ್ಯಾಕುಮಾರಿ ಸೀರಿಯಲ್ ನಟ ಧೃವ ನಿಜಕ್ಕೂ ಯಾರು ಗೊತ್ತಾ? ಪಾಪ ಇವರ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

Cinema

ನಮಸ್ಕಾರ ವೀಕ್ಷಕರೆ ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ಚಾನಲ್ ವಾಹಿನಿಯ ಕನ್ಯಾಕುಮಾರಿ ಧಾರವಾಹಿ ಕೆಲವೇ ತಿಂಗಳಲ್ಲಿ ಜನುಮನ ಗೆದ್ದಿದ್ದು ಟಿವಿಗಿಂತ ಹೆಚ್ಚಾಗಿ ಡಿಜಿಟಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಜನಮನ ಗೆದ್ದಿದೆ ಎನ್ನಬಹುದು ಪ್ರೋಮೋಗಳು ಲಕ್ಷಗಟ್ಟಲೆ ವೀಕ್ಷಣೆ ಪಡೆದು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕನ್ಯಾಕುಮಾರಿ ಧಾರಾವಾಹಿಯ ಎಲ್ಲಾ ಪಾತ್ರಗಳು ಸಹ ಗಮನ ಸೆಳೆದಿದೆ ಅಂತಹ ಪಾತ್ರಗಳಲ್ಲಿ ಒಂದಾಗಿರುವ ಪಾತ್ರ ದ್ರುವ ನಾಯಕಿಯ ತಮ್ಮನಾಗಿ ಕಾಣಿಸಿಕೊಂಡಿರುವ ಈ ಹುಡುಗ ನಿಜಕ್ಕೂ ಯಾರು ಆತ ಬಂದ ದಾರಿ ತಿಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ ಹೌದು ಧ್ರುವ ಅವರ ನಿಜವಾದ ಹೆಸರು ನಕುಲ್ ಶರ್ಮ ಮೈಸೂರಿನ ಇವರ ತಾಯಿ-ಮಗನಿಗೆ ಏನು ತೊಂದರೆಯಾಗದಂತೆ ಸಾಕುತ್ತಿದ್ದಾರೆ..

Advertisements

ಬಹಳ ಕಷ್ಟದಿಂದ ಮಗ ಕಾರ್ಮೆಂಟ್ ನಲ್ಲಿ ಓದಲಿ ಎಂದು ಎಲ್ಲ ತಂದೆ, ತಾಯಿಯರು ಆಸೆ ಪಡುವಂತೆ ನನ್ನ ಮಗ ಸಹ ಚೆನ್ನಾಗಿ ಓದಲಿ ಎಂದು ಓಧಿಸಿದರು ಸಾಲ ತೀರಿಸಲು ವರ್ಷಪೂರ್ತಿ ದುಡಿದಿದ್ದರಂತೆ 7ನೇ ತರಗತಿಗೆ ಬಂದಾಗ ಧ್ರುವನಿಗೆ ತಿಳಿಯಿತು ಕಷ್ಟಪಟ್ಟು ಸಾಕುತ್ತಿದ್ದಾರೆ ಕಾಲೇಜಿಗೆ ಸೇರಿಕೊಳ್ಳುವ ವರೆಗೂ ಜೀವನ ಸಾಗಿಸುತ್ತಿದ್ದರು ನಂತರ ಧ್ರುವನ ತಾಯಿ ಅ’ನಾ’ರೋಗ್ಯದಿಂದ ದುಡಿದ ಹಣವೆಲ್ಲ ಖಾಲಿಯಾಗಿತ್ತು ನಂತರ ಕಾಲೇಜಿಗೆ ಹೋಗಲು ಹಣವಿರಲಿಲ್ಲ ಮನೆಯ ಜವಾಬ್ದಾರಿ ಆಗ ಮೈಸೂರಿನ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾಟಕ ಅದು ಇದು ಎಂದು ಸೇರಿಕೊಳ್ಳುತ್ತಿದ್ದ ಧ್ರುವನಿಗೆ ನಟನೆಯ ಮೇಲೆ ಆಸಕ್ತಿ ಇತ್ತು ಕೊನೆಗೆ ಮೆಡಿಕಲ್ ಸ್ಟೋರ್ ಅಲ್ಲಿ ಕೆಲಸಕ್ಕೆ ಸೇರಿಕೊಂಡ ಬಳಿಕ ಕೆಲ ತಿಂಗಳುಗಳು ಕೆಲಸ ಮಾಡಿ ನಂತರ ಅಮ್ಮನ ಬಳಿ ಒಂದೇ ಒಂದು ತಿಂಗಳು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳುತ್ತಾರೆ..

ಅಮ್ಮನ ಅನುಮತಿಯ ಮೂಲಕ ಬೆಂಗಳೂರಿನಲ್ಲಿಯೂ ಸಹ ನೈಟ್ ಶಿಫ್ಟ್ ಕೆಲಸ ಮಾಡಿ ಹಗಲಿನಲ್ಲಿ ಅಡಿಶನ್ ಗಳಲ್ಲಿ ಭಾಗವಹಿಸುತ್ತಿದ್ದರು ಆಗಲೂ ಕೋ’ರೋ’ನ ಅಲೆಯಲ್ಲಿ ಕೆಲಸಕ್ಕೆ ಹೋಗದಿದ್ದರೂ ಸಂಬಳ ಬರುತ್ತಿತ್ತು ಅವಕಾಶಕ್ಕಾಗಿ ಕೆಲಸ ಮುಂದುವರಿಸಿದರು ಮತ್ತೆ ಮರಳಿ ಮೈಸೂರಿಗೆ ಹೋಗುವ ನಿರ್ಧಾರಕ್ಕೆ ಬಂದರು ಮತ್ತೆ ಸ್ನೇಹಿತರೆಲ್ಲ ನೀನು ಮರಳಿ ಮೈಸೂರಿಗೆ ಹೋದರೆ ಬೆಂಗಳೂರಿಗೆ ಬರಲು ಆಗುವುದಿಲ್ಲ ಅಂದಿದ್ದಕ್ಕೆ ಕೊನೆಗೆ ಬೆಂಗಳೂರಿನಲ್ಲಿ ಉಳಿದರು ನಟ ಧ್ರುವ ನಂತರ ಡೆ’ಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡರು ಎಷ್ಟು ಸಲ ಮಳೆಯಲ್ಲಿ ಊಟ ಕೊಡಲು ತಡವಾಗಿ ಹೋಗಿ ಜನಗಳ ಕೈಯಲ್ಲಿ ಬಾಯಿಗೆ ಬಂದಂಗೆ ಬಯಸಿ ಕೊಳ್ಳುತ್ತಿದ್ದರು ಆದರೂ ಸಹ ಮುಂದೊಂದು ದಿನ ಏನಾದರೂ ಆಗುತ್ತೇನೆ ಎನ್ನುವ ನಂಬಿಕೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದರು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..