Advertisements

ಕರುಳ ಕುಡಿಯನ್ನೇ ಕೊಂ’ದು ಎಸೆದ ತಾಯಿ! ಕಾರಣ ಕೇಳಿದ್ರೆ ಬೆ’ಚ್ಚಿ ಬೀಳ್ತಿರಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ತಾಯಿಯ ಹೆಸರು ಸುಧಾ, ಜೊತೆಗೆ ಈಕೆಯ ಮಗಳು ಎರಡರಿಂದ ಮೂರು ವರ್ಷ ಇರಬಹುದು.. ಈ ಮಗುವಿನ ಹೆಸರು ಅನ್ನಪೂರ್ಣೇಶ್ವರಿ. ಸೋಮವಾರದ ಸಂಜೆ ಮಗು ಕಾಣೆಯಾಗುತ್ತೆ.. ತಡರಾತ್ರಿಯವರೆಗೂ ಮಗುವಿನ ತಾಯಿ ಮತ್ತು ಈಕೆಯ ಗಂಡ ಮಗುವನ್ನು ತುಂಬಾ ಹುಡುಕ್ತಾರೆ. ಆದರೆ ಸಿಗೋದಿಲ್ಲಾ. ನಂತರ ಪೋಲಿಸ್ ಸ್ಟೇಷನ್ ಗೆ ಹೋಗಿ ಮಗು ಕಾಣೆಯಾಗಿದೆ ಅಂಥ ಹೇಳಿ ಕಂಪ್ಲೇಂಟ್ ಕೂಡ ಕೊಡ್ತಾರೆ.. ಆದರೆ ಮರುದಿನವೇ ಕಾಂಪ್ಲೆಕ್ಸ್ ಒಂದರ ಬಳಿ ಮಗು ಶ’ವ’ವಾಗಿ ಪತ್ತೆಯಾಗಿರುತ್ತೆ. ಇದನ್ನ ನೋಡಿದಂತಹ ಪೋಲಿಸರಿಗೆ ಯಾರೋ ಮಗುವಿನ ಜೀ’,ವ ತ’ಗೆ’ದು ಇಲ್ಲಿ ಹಾಕಿದ್ದಾರೆ ಅಂಥ ಅನುಮಾನ ಹುಟ್ಟಿಕೊಳ್ತದೆ.. ನಂತರ ಪೋಲಿಸರು ತ’ನಿ’ಖೆ ಮಾಡೋದಕ್ಕೆ ಶುರುಮಾಡ್ತಾರೆ. ತ’ನಿ’ಖೆ ಮಾಡಿದಾಗ ಅವರಿಗೆ ಒಂದು ರಹಸ್ಯ ಬಯಲಾಗುತ್ತೆ.. ಅದೇನೆಂದರೆ ಈ ಮಗುವಿನ ಜೀ’ವ’ವನ್ನ ತೆ’ಗೆ’ದಿರೋದು ಬೇರಾರೂ ಅಲ್ಲಾ ಈಕೆಯ ಹೆತ್ತಮ್ಮನೇ..

Advertisements

ನಂತರ ಈಕೆಯನ್ನು ಪೋಲಿಸರು ಬಂ’ಧಿ’ಸಿದ್ದಾರೆ. ಇನ್ನೂ ಈ ತಾಯಿ ತನ್ನ ಮಗುವನ್ನು ಯಾವಾ ಕಾರಣಕ್ಕೆ ಜೀ’ವ ತಗೆದಿದ್ದಾರೆ ಅಂದರೆ ನಿಜಕ್ಕೂ ಶಾ’ಕ್ ಅನಿಸುತ್ತೆ. ಒಂದು ಪುಟ್ಟ ವಿಚಾರಕ್ಕೆ ತನ್ನ ಮಗುವನ್ನ ಇ’ನ್ನಿ’ಲ್ಲವಾಗಿಸಿದ್ದಾಳೆ.. ಈಕೆ ಸುಧಾ ಮತ್ತು ಪತಿ ನಡುವೆ ಆಗಾಗ ಚಿಕ್ಕಪುಟ್ಟ ಗ’ಲಾ’ಟೆಗಳು ಆಗ್ತಾಯಿರುತ್ತೆ. ಈಗಿದ್ದಾಗ ಈ ದಂಪತಿ ಮಗು ಏನು ಮಾಡ್ತಿತ್ತು ಅಂಥ ಹೇಳಿದ್ರೆ ಯಾವಾಗಲೂ ಅಪ್ಪನ ಪರ ಇರುತ್ತಿದ್ದಳಂತೆ.. ಇದಕ್ಕೆ ಸಿ’ಟ್ಟಿ’ಗೆದ್ದಂತಹ ಈ ಪಾ’ಪಿ ತಾಯಿ ಯಾವಾಗಲೂ ಅವರ ಪರವಾಗಿ ನಿಲ್ತಿಯಾ ಅಂಥ ಹೇಳಿ.. ಆಚೆ ತಿಂಡಿ ತಿನ್ನಿಸಿಕೊಂಡು ಬರ್ತೀನಿ ಅಂಥ ಒಂದು ನೆಪ ಮಾಡಿ ಅಲ್ಲೇ ಮಗುವನ್ನ ಇ’ನ್ನಿ’ಲ್ಲವಾಗಿಸಿದ್ದಾಳೆ.

ಈ ವಿಚಾರ ಕೇಳ್ದಾಗ ನಮಗೆ ಏನ್ ಅನಿಸುತ್ತೆ ಅಂಥ ಹೇಳಿದ್ರೆ ಈ ರೀತಿ ತಾಯಂದಿರು ಕೂಡ ಇದಾರಾ ಅಂಥ ಅನಿಸುತ್ತೆ. ಯಾಕೆಂದರೆ ಇಲ್ಲಿಯವರೆಗೂ ಕೂಡ ಈ ರೀತಿಯ ಸುದ್ದಿಗಳನ್ನ ಕೇಳ್ತಾಯಿರ್ತಿವಿ ಎಲ್ಲೊ ಒಂದೊಂದು ಕಡೆ.. ಆದರೆ ಈಗ ಇಷ್ಟೊಂದು ಸಮಾಜ ಮುಂದುವರೆದಿದೆ. ಇಷ್ಟೊಂದು ತಂದೆ ತಾಯಿ ಮಕ್ಕಳ ಮೇಲೆ ಎಷ್ಟು ಪ್ರೀತಿ ತೋರಿಸ್ತಾರೆ.‌. ಮಕ್ಕಳು ತಂದೆ ತಾಯಿ ಮೇಲೆ ಎಷ್ಟು ಪ್ರೀತಿ ತೋರಿಸ್ತಾರೆ ಅಂಥ ಗೊತ್ತಿದ್ರು ಕೂಡ ಈಕೆ ಮಾಡಿರುವಂಥದ್ದು ನಿಜಕ್ಕೂ ಕೂಡ ದೊಡ್ಡ ತಪ್ಪು. ಕ್ಷಮಿಸೋಕೆ ಆಗದೆ ಇರೋವಂತ ತಪ್ಪು.. ಇನ್ನೂ ಪ್ರಪಾಂಚಾನೇ ನೋಡಿಲ್ಲ, ಅಂಥ ಒಂದು ಮಗುವ ಉ’ಸಿ’ರನ್ನ ನಿ’ಲ್ಲಿ’ಸ್ತಾಳೆ ಅಂದರೆ ಈಕೆ ತಾಯಿನೇ ಅಲ್ಲಾ. ಈ ಘ’ಟ’ನೆ ಬಗ್ಗೆ ನಿವೇನ್ ಹೇಳ್ತೀರಾ..