Advertisements

ಕೇವಲ 3 ಗಂಟು ಹಾಕಿ, ಬೇಡಿದ್ದೆಲ್ಲಾ ಸಿಗುತ್ತದೆ, ಯಾರಿಗೂ ಹೇಳಬೇಡಿ! ಗುಪ್ತವಾಗಿ ಮಾಡಿರಿ..

Adyathma

ಪ್ರೀಯ ಓದುಗರೇ ಸಮಸ್ಯಗಳ ಜೊತೆ- ಜೊತೆಗೆ ಪರಿಹಾರವು ಇರುತ್ತದೆ. ಆದ್ರೆ ಅದು ಹೇಗೆ ಪರಿಹಾರಿಸಿಕೊಳ್ಳಬೇಕು ಎಂಬ ರೀತಿ, ಪದ್ಧತಿಗಳು ನಮಗೆ ತಿಳಿದಿರುವುದಿಲ್ಲ. ನಮ್ಮ ಸುತ್ತಮುತ್ತಲು ಪರಿಹಾರದ ದಾರಿಗಳು ಇದ್ದರೂ ಅದನ್ನು ಗುರುತಿಸದೆ ಇರುವಷ್ಟು ನಾವು ಇದೀಗ ದಡ್ಡರಾಗಿದ್ದೇವೆ. ದೇವರು ನಮ್ಮ ಸುತ್ತ – ಮುತ್ತಲು ಪರಿಹಾರದ ದಾರಿ ಇಟ್ಟಿರುತ್ತಾನೆ. ನಾವು ಅದನ್ನೂ ಗುರುತಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಹಾಗೆ ಧನ ಸಮಸ್ಯೆ ಬಂದಾಗ ಏನು ಮಾಡಬೇಕು? ಹೇಗೆ ಮಾಡಬೇಕು? ಏನು ಮಾಡಿದರೆ ನಮ್ಮಲ್ಲಿ ಧನಸಂಪತ್ತು ವೃದ್ಧಿಯಾಗುತ್ತದೆ?ಎಂದು ಈ ಲೇಖನದಲ್ಲಿ ಹೇಳುತ್ತೇವೆ. ಈ ಲೇಖನವನ್ನು ಪೂರ್ಣವಾಗಿ ಓದಿ.
ನಮ್ಮ ಪೂರ್ವಜರು ಮಾಡುವ ಪ್ರತಿಯೊಂದು ಆಚರಣೆಯಲ್ಲಿಯೂ ಒಂದು ಮಹತ್ವಪೂರ್ಣ ಅರ್ಥವಿದೆ. ಪ್ರತಿನಿತ್ಯ ನಾವು ಅಶ್ವತ ಮತ್ತು ಅರಳಿ ಮರವನ್ನು ಪೂಜಿಸುವುದರಿಂದ ಅನಾರೋಗ್ಯ ಸಮಸ್ಯೆಯಿಂದ ದೂರವಿರಬಹುದು.

Advertisements

ಹಾಗೆಯೇ ಧನ ಧಾನ್ಯ ಸಂಪತ್ತು ವೃದ್ಧಿಸಿಕೊಳ್ಳಬಹುದು.ಇದು ಹಿರಿಯರು ಮಾಡಿಕೊಂಡು ಬಂದಿರುವ ಪದ್ಧತಿ. ಅಷ್ಟೇ ನಿಜ ಕೂಡಾ. ಬಿಲ್ವ ಪತ್ರೆಯಲ್ಲಿ ತಾಯಿ ಪಾರ್ವತಿ, ಶಿವನ ವಾಸ ಇರುತ್ತದೆ. ಆದ್ದರಿಂದ ಶಿವನ ಕೃಪಾಕಟಾಕ್ಷ ನಮ್ಮ ಮೇಲೆ ಬೀಳಬೇಕಾದ್ರೆ ಶಿವನನ್ನು 3 ದಳದ ಬಿಲ್ವ ಪತ್ರೆಯಿಂದ ಪೂಜಿಸಬೇಕು. ಹಾಗೆ ಸಾಲಭಾದೆಯಿಂದ ಮುಕ್ತವಾಗಲು, ಕುಬೇರನಾಗಲು ಹೀಗೆ ಮಾಡಿ. ಅರಳಿ ಮರದ ಮೇಲೆ ಬೆಳೆದಿರುವ ಮಂಗನ ಬಳ್ಳಿಗೆ ನೂಲಿನಿಂದ ಅಂದ್ರೇ ಧಾರದಿಂದ 3 ಗಂಟು ಹಾಕಬೇಕು. ಹಾಗೆ ಈ ಬಳ್ಳಿಯು ಅರಳಿ ಮರದೊಂದಿಗೆ ಸುತ್ತಿ ಬೆಳೆದಿರುತ್ತದೆ.

ಆದ್ದರಿಂದ ನಿಮ್ಮ ಮನಸ್ಸಲ್ಲಿ ನೀವು ವೃಕ್ಷರಾಜ ನಮ್ಮ ದರಿದ್ರ ದೂರವಾಗಿ, ನಮಗೆ ಧನ ಸಂಪತ್ತು ನೆಲೆಸುವಂತೆ ಆಶೀರ್ವಾದಿಸು ಎಂದು ಹೇಳುತ್ತಾ ಆ ಮಂಗನ್ ಬೇರಿ ನಿಂದಿಂದ ಅರಳಿ ಮರದ ಬೇರಿಗೆ 3 ಗಂಟು ಹಾಕಿ. ಹೀಗೆ ಮಾಡಿದ ಮೇಲೆ ನಿಮಗೆ ಧನ ಸಂಪತ್ತು ಹರಿದು ಬರುತ್ತದೆ. ಇನ್ನೊಂದು ಉಪಾಯ ಏನಂದ್ರೆ ಶಂಕ್ ಪುಷ್ಪ ನಿಮಗೆ ಗೊತ್ತೇ ಇದೆ. ಇದು ನೀಲಿ ವರ್ಣದಿಂದ ಕೂಡಿದ್ದು, ತಾಯಿ ಲಕ್ಷ್ಮಿದೇವಿಯ ವಾಸ ಇದರಲ್ಲಿ ಇರುತ್ತದೆ. ಈ 1 ಪುಷ್ಪವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿದರು ಸಹ ದೇವಿ ಪ್ರಸನ್ನಳಾಗುತ್ತಳೆ. ಹಾಗೆ ಈ ಬಳ್ಳಿಯಿಂದ 3 ಗಂಟು ಹಾಕಿದ್ರು ಸಹ ಧನ, ಸಿರಿ ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹೀಗೆ ಮಾಡಿದವರೆಲ್ಲ ಇದೀಗ ಶ್ರೀಮಂತರಾಗಿದ್ದಾರೆ. ನೀವು ಇದನ್ನು ಮಾಡಿ, ಸಿರಿ ಸಂಪತ್ತು, ಧನ ಸಂಪತ್ತನ್ನು ಪಡೆಯಿರಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.