Advertisements

ಕೊನೆಗೂ ವಿಜಯಲಕ್ಷ್ಮಿ ಅವರ ಕೈ ಸೇರಿತು ಜನರು ಕೊಟ್ಟ ಹಣ.. ಎಷ್ಟು ಲಕ್ಷ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ವಿಜಯಲಕ್ಷ್ಮಿ ಇತ್ತೀಚೆಗೆ ಬಹಳ ಸುದ್ದಿಯಾಗಿದ್ದಾರೆ.. ತಮ್ಮ ಆರೋಗ್ಯದ ವಿಚಾರ ಆಗಿರ್ಬೋದು ಅಥವಾ ತನ್ನ ಅಕ್ಕನ ಆರೋಗ್ಯದ ವಿಚಾರವಾಗಿ ಸಹಾಯ ಮಾಡುವಂತೆ ಬಹಳ ಸುದ್ದಿಯಲ್ಲಿದ್ದರು.. ಕೆಲವರು ವಿಜಯಲಕ್ಷ್ಮಿ ಅವರ ಕಷ್ಟ ನೋಡಿ ಮರುಗಿ ಅವರಿಗೆ ಸಹಾಯ ಕೂಡ ಮಾಡಿದ್ದಾರೆ. ಇನ್ನೂ ವಿಜಯಲಕ್ಷ್ಮಿ ಅವರು ಇರಲು ಮನೆಯಿಲ್ಲಾ ಎಂಬ ವಿಚಾರ ಬಂದಾಗ ವಿಜಯಲಕ್ಷ್ಮಿ ಮತ್ತು ಅವರ ಅಕ್ಕ ಅವರಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು.. ಈ ಸಮಯದಲ್ಲಿ ವಿಜಯಲಕ್ಷ್ಮಿ ಅವರು ಮನೆ ಸರಿಯಿಲ್ಲಾ ಸೊಳ್ಳೆ ಕಾ’ಟ ಮತ್ತೊಂದು ಅಂಥೆಲ್ಲಾ ಮಾತನಾಡಿ ಸುದ್ದಿಯಾದ್ರು. ತದನಂತರ ವಿಜಯಲಕ್ಷ್ಮಿ ಅವರ ತಾಯಿ ತೀ’ರಿ ಕೊಳ್ತಾರೆ.. ಆಗ ಅವರ ಬೆನ್ನೆಲುಬಾಗಿ ನಿಂತವರು ಜನಸ್ನೇಹಿ ಆಶ್ರಮದ ಯೋಗೇಶ್ ಅವರು.

Advertisements

ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿ ದ ಯೋಗೇಶ್ ಅವರು ನೀವು ಒಪ್ಪಿಗೆ ನೀಡಿದ್ರೆ ನಿಮ್ಮ ತಾಯಿಯ ಅಂ’ತ್ಯಸಂ’ಸ್ಕಾರದ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಅಂಥ ಹೇಳ್ತಾರೆ.. ಅದೇ ರೀತಿ ನಿಮ್ಮ ಅಕೌಂಟ್ ನಂಬರ್ ಕೊಡಿ ಜನರಿಂದ ಹಣ ಕಲೆಕ್ಟ್ ಮಾಡಿ ನಿಮಗೆ ನೀಡುತ್ತೇವೆ, ನಿಮಗೆ ಸಹಾಯವಾಗುತ್ತೆ ಅಂತೆಲ್ಲಾ ಹೇಳ್ತಾರೆ. ಇದಕ್ಕೆ ವಿಜಯಲಕ್ಷ್ಮಿ ಅವರು ತಾಯಿಯ ಅಂ’ತ್ಯಸಂ’ಸ್ಕಾರವನ್ನು ಮಾಡಲು ಒಪ್ಪಿಗೆ ನೀಡಿ, ನಿಮ್ಮ ಅಕೌಂಟ್ ನಲ್ಲೇ ಹಣ ಕಲೆಕ್ಟ್ ಆಗ್ಲಿ ಅಂಥ ಹೇಳ್ತಾರೆ.. ವಿಜಯಲಕ್ಷ್ಮಿ ಅವರ ಒಪ್ಪಿಗೆಯ ಮೇರೆ ಜನಸ್ನೇಹಿ ಯೋಗೇಶ್ ಅವರು ಅವರ ತಾಯಿಯ ಅಂ’ತ್ಯಸಂ’ಸ್ಕಾ’ರದ ಸಂಪೂರ್ಣ ಜವಾಬ್ದಾರಿ ಹೊತ್ತು ಹೇಳಿದ ಮಾತಿನಂತೆ ನಡೆಸಿಕೊಡ್ತಾರೆ.. ಜನರು ಸಹ ವಿಜಯಲಕ್ಷ್ಮಿ ಅವರ ಸ್ಥಿತಿ ನೋಡಿ ಯೋಗೇಶ್ ಅವರ ಅಕೌಂಟ್ ಗೆ ದುಡ್ಡನ್ನು ಹಾಕ್ತಾರೆ.

ಒಟ್ಟಾಗಿ ಅವರ ಅಕೌಂಟ್ ಗೆ 3 ಲಕ್ಷ 90 ಸಾವಿರ ಸೇರುತ್ತೆ.. ಇದೆಲ್ಲಾ ಮುಗಿದ ನಂತರ ತನಗೆ ಬಂದ ಹಣದ ವಿಚಾರವಾಗಿ ಯೋಗೇಶ್ ಅವರ ಮೇಲೆ ವಿಜಯಲಕ್ಷ್ಮಿ ಅವರು ತಿ’ರು’ಗಿ ಬೀಳ್ತಾರೆ.. ನನಗೆ ಯಾವ ಹಣ ಬೇಡ ನಾನು ನನ್ನ ಅಕ್ಕ ಕರ್ನಾಟಕದಲ್ಲಿ ಇರೋದಿಲ್ಲಾ ಅಂಥ.. ಇನ್ನೂ ಯೋಗೇಶ್ ಅವರು ಕರ್ನಾಟಕ ಜನತೆಯಿಂದ ಕಲೆಕ್ಟ್ ಮಾಡಿದ್ದಂತಹ 3 ಲಕ್ಷ 90 ಸಾವಿರ ಹಣವನ್ನು ಇಂದು ಫಿಲ್ಮ್ ಚೆಂಬರ್ ಮೂಲಕ ವಿಜಯಲಕ್ಷ್ಮಿ ಅವರಿಗೆ ನೀಡಿದ್ದಾರೆ.. ಆಗೆ ನೀವು ಮಾತಿಗೆ ಮುಂಚೆ ಮೀಡಿಯಾ ಮುಂದೆ ಮಾತನಾಡುವುದನ್ನ ಬೀಡಿ ಎಂದು ಕಿವಿ ಮಾತು ಹೇಳಿ ಕಳಿಸಿಕೊಟ್ಟಿದ್ದಾರೆ.