Advertisements

ಚಿತ್ರ ರೋಗಕ್ಕೆ ತುತ್ತಾದ ಅಗ್ನಿಸಾಕ್ಷಿ ಸನ್ನಿಧಿ! ಏನಾಗಿದೆ ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಅಗ್ನಿಸಾಕ್ಷಿ ಸೀರಿಯಲ್ ನ ವೈಷ್ಣವಿ ಗೌಡ ಬಿಗ್ ಬಾಸ್ ಗೆ ಹೋಗಿ ಬಂದಮೇಲೆ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ಸಿನಿಮಾ ಮಾಡುತ್ತಾರ ಇಲ್ವಾ ಮದುವೆಯಾಗಿ ಸೆಟಲ್ ಆಗುತ್ತಾರ ಎಂಬ ಕನ್ಫ್ಯೂಷನ್ ವೈಷ್ಣವಿ ಗೌಡ ಅಭಿಮಾನಿಗಳಿಗೆ ಅನಿಸಿತ್ತು. ಆದರೆ ಈಗ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ವೈಷ್ಣವಿ ಗೌಡ ಮತ್ತೆ ಗಾಂಧಿ ನಗರದಲ್ಲಿ ಪ್ರತ್ಯಕ್ಷವಾಗಲಿದ್ದಾರೆ. ಹೌದು ವೈಷ್ಣವಿ ಗೌಡ ಅವರು ಬಹು ಕೃತ ವೇಷಂ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ವಿಶೇಷ ವೆಂದರೆ ಈ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಬಹುಕೃತ ವೇಷಂ ಸೈಕಾಲಜಿಕಲ್ ಥ್ರಿಲ್ಲರ್ ಅಂದರ್ ಚಿತ್ರವಾಗಿದ್ದು ಗೌಡರು ಸೈಕಲ್ ನಾಯಕ ಶಶಿಕಾಂತ್ ನಾಯಕನಾಗಿ ಕಾಣಿಸಿ ಕೊಂಡರೆ
ವೈಷ್ಣವಿ ಗೌಡ ನಾಯಕಿಯಾಗಿ ಕಂಗೊಳಿಸಿದ್ದಾರೆ..

Advertisements

ಈ ಚಿತ್ರವನ್ನು ಪ್ರಶಾಂತ್ ಕೆ ಎಲ್ಲಂಪಲ್ಲಿ ಯವರು ನಿರ್ದೇಶನ ಮಾಡಿದ್ದಾರೆ ಇನ್ನು ಈ ಚಿತ್ರದ ಕಥೆ ಡಿಫ್ರೆಂಟ್ ಆಗಿದ್ದು ಡಿಲೇಯರಿಮ್ ಪೋಬಿಯ ಎನ್ನುವ ಕಾಯಿಲೆ ಮೇಲೆ ಮಾಡಿರುವಂತಹ ಚಿತ್ರವಾಗಿದೆ. ವೈಷ್ಣವಿ ಗೌಡ ಸಾಕಷ್ಟು ಅಳೆದು ತೂಗಿ ಈ ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಚಿತ್ರದಲ್ಲಿ ನಟನೆಗೆ ಸಾಕಷ್ಟು ಸ್ಪೇಸ್ ಇದ್ದ ಕಾರಣ ವೈಷ್ಣವಿ ಗೌಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಚಿತ್ರದಲ್ಲಿ ವೈಷ್ಣವಿ ಗೌಡ ನಾಲ್ಕು ನಿಮಿಷಗಳವರೆಗೂ ಇರುವ ಒಂದು ಸೀನ್ ಅನ್ನು ಒಂದೇ ಶಾರ್ಟ್ ಲ್ಲಿ ಅಭಿನಯ ಮಾಡಿದ್ದಾರೆ.

ನಗು ಅಳು ಎರಡು ಸನ್ನಿವೇಶವನ್ನು ಒಂದೆ ಸೀನ್ ಅಲ್ಲಿ ತುಂಬಾ ಅಚ್ಚುಕಟ್ಟಾಗಿ ವೈಷ್ಣವಿಯವರು ಅಭಿನಯಿಸಿದ್ದಾರೆ. ಹೈಲೆಟ್ ಎಂದರೆ ಈ ಸೀನ್ ಅಲ್ಲಿ ವೈಷ್ಣವಿ ಗೌಡ ಅವರಿಗೆ ಅವರೇ ಟಾರ್ಗೆಟ್ ಅನ್ನೋ ರೀತಿ ತುಂಬಾ ಅದ್ಭುತವಾಗಿ ಚಾಲೆಂಜಿಂಗ್ ಆಗಿದ್ದ ಈ ಸನ್ನಿವೇಶದಲ್ಲಿ ನಟಿಸಿದ್ದಾರೆ ಎಂದು ಬಹುಕೃತ ವೇಷಂ ನಾಯಕ ಮತ್ತು ನಿರ್ದೇಶಕರು ಹಾಗೂ ಚಿತ್ರದವರು ಹೇಳಿ ಕೊಂಡಿದ್ದಾರೆ.ವೈಷ್ಣವಿ ಗೌಡ ಅವರ ಅಭಿನಯದ ಬಗ್ಗೆ ಹಾಗೂ ಇವರ ಆಕ್ಟಿಂಗ್ ಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ ಈ ಚಿತ್ರ ಅವರಿಗೆ ಒಳ್ಳೆ ಹೆಸರು ತಂದು ಕೊಡಲಿ ಎಂದು ನಿರ್ದೇಶಕ ಪ್ರಶಾಂತ್ ಕೆ ಎಲ್ಲಂಪಲ್ಲಿ ಅವರು ಆಶೀರ್ವದಿಸಿದ್ದಾರೆ..