Advertisements

ಚಿರು ಮೇಘನಾ ಅವರ ಅದ್ದೂರಿ ಮದುವೆಯ ಕ್ಷಣಗಳು ಹೇಗಿತ್ತು ಗೊತ್ತಾ? ನೋಡಿ..

Uncategorized

ಪ್ರಿಯ ವೀಕ್ಷಕರೆ ನಮಸ್ಕಾರ‌ ನಟ ನಟಿಯರು ಒಂದೇ ತರೆಯ ಮೇಲೆ‌ ಬಣ್ಣ ಹಚ್ಚಿ ಇಷ್ಟ ಪಟ್ಟು ಮದುವೆಯಾಗಿ ಜೀವನ ನಡೆಸುತ್ತಿರುವ ಅದೆಷ್ಟೊ ಜೋಡಿಗಳು ನಮ್ಮ ಕಣ್ಣ್ಮುಂದೆ ಇವೆ. ಹೀಗೆ ಬಹು ದಿನಗಳ ಇಷ್ಟ ಪಟ್ಟು ಮನೆಯವರಿಗೆ ತಮ್ಮ ಪ್ರೀತಿಯ ವಿಷಯ ತಿಳಿಸಿ ಮದುವೆಯಾದವರು ಮೇಘನಾ ರಾಜ್ ಹಾಗೂ ಚಿರಂಜೀವಿ ‌ಸರ್ಜಾ. ಇವರನ್ನು ಚಂದನವನದ ಮುದ್ದಾದ ಜೋಡಿ ಎಂದೆ ಕರೆಯುತ್ತಿದ್ದರು. ವಿಧಿಯಾಟ ಸದ್ಯ ನಮ್ಮೊಂದಿಗೆ ಚಿರು ಇಲ್ಲವೆಂಬುವುದು ನೋವಿನ ಸಂಗತಿ.ಅವರು ನಮ್ಮನ್ನೆಲ್ಲ ಅಗಲಿ ಒಂದು ವರ್ಷಕ್ಕೂ ಹೆಚ್ಚು ದಿನಗಳಾದರೂ ತಮ್ಮ ಮಗುವಿನ ನಗುವಲ್ಲೆ ತಮ್ಮ ನೋವಿನ್ನು ಮರೆಯುತ್ತಿರುವ ಮೇಘನಾ ರಾಜ್ ಆಗಾಗ ಚಿರಂಜೀವಿ ಸರ್ಜಾ ಅವರ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಷ್ಟು ಪ್ರೀತಿಸಿ ಮದುವೆಯಾದ ಈ‌‌ ಜೋಡಿಯ ಮದುವೆ ಹೇಗಿತ್ತು,

[widget id=”custom_html-3″]

Advertisements

ಯಾವ ರೀತಿ ತಮ್ಮ ಮದುವೆ ಮಾಡಿಕೊಂಡಿದ್ದರು ಎಂಬುವುದನ್ನು ತಿಳಿಯಬೇಕೆಂದರೆ ಈ‌ ಸ್ಟೋರಿಯನ್ನು ಒಮ್ಮೆ ಕೊನೆವರೆಗೂ ಓದಿ.. ಹಿಂದೂ ಮತ್ತು ಕ್ರಿಶ್ಚಿಯನ್ ಎಂಬ ಎರಡು ಧರ್ಮಕ್ಕೆ ಸೇರಿದವರಾದ ಮೇಘನಾ ಮತ್ತು ಚಿರು ಮದುವೆ ಸಮಾರಂಭ ವಿಭಿನ್ನವಾಗಿತ್ತು. ಎರೆಡು ಸಂಪ್ರದಾಯಲ್ಲಿ ತಮ್ಮ ವಿವಾಹವನ್ನು ನೆರೆವೆರಿಸಿಕೊಂಡಿದ್ದರು.ಮೇ 2, 2018 ರಂದು ಕ್ರೈಸ್ತ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಂಬಂಧಿಸಿದ ರೀತಿ ಮದುವೆ ಮಾಡಿಕೊಂಡ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆಯ ಮಧುರ ಕ್ಷಣಗಳು ಹೇಗಿತ್ತು ಎಂಬುವುದನ್ನು ಸೋಸಿಯಲ್ ‌ಮೀಡಿಯಾದಲ್ಲಿ ನೋಡಬಹುದಾಗಿದೆ. ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ ಹಲವು ವರ್ಷಗಳ ಕಾಲ ಪ್ರೀತಿಸಿ ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರು, ಚಿರು ಮೇಘನಾರನ್ನು ಜೊತೆಯಾಗಿ ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ ತರುತ್ತಿತ್ತು.

[widget id=”custom_html-3″]

ತಾನೊಂದು ಬಗೆದರೆ ವಿಧಿ ಬಗೆದಿದ್ದು ಇನ್ನೊಂದು ಎಂಬಂತೆ ಜೋಡಿಯ ಸಂತೋಷ ಬಹಳ‌ ದಿನ ಉಳಿಯಲಿಲ್ಲ. ಮದುವೆಯಾದ ಎರಡೇ ವರ್ಷಕ್ಕೆ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಕಾಲಿಕವಾಗಿ ಹೃ’ದಯಾಘಾ’ತದಿಂದ ನಿ’ಧ’ನರಾದರು. ಸದ್ಯ ಮೇಘನಾ ರಾಜ್ ಕೆಲವುದಿನಗಳ ಕಾಲ‌ ಕ್ಯಾಮೆರಾದಿಂದ ದೊರ ಉಳಿದರು. ಚಿರು ಅಗಲಿದ ನಂತರ ಅವರ ಬಾಳಿನ ಬೆಳಕಾಗಿ ಬಂದಿದ್ದು ಜುನಿಯರ್ ಚಿರು. ಸದ್ಯ ಮೇಘನಾ ಚಿರು ನೆನಪುಗಳನ್ನೆಲ್ಲ‌ ಅವರ ಪುಟ್ಟ ಮಗು ಜುನಿಯರ್ ಚಿರು‌ ಅವರೊಂದಿಗೆ ಕಳೆಯುತ್ತಿದ್ದಾರೆ. ಸದ್ಯ ಮೇಘನಾ ರಾಜ್ ಮತ್ತೆ ತಮ್ಮ ಬದುಕಿನ ಕಹಿ ನೆನಪುಗಳನ್ನೆಲ್ಲಾ ಕಳೆದು ಮತ್ತೆ ವಾಸ್ತವದ ಬದುಕಿನತ್ತ ಸಾಗಿದ್ದಾರೆ.‌ಇವರ ಬದುಕು ಸದಾ ಖುಷಿಯಾಗಿರಲಿ‌ ಎಂಬುವುದೇ ಅಭಿಮಾನಿಗಳ ಆಶಯ..

[widget id=”custom_html-3″]