Advertisements

ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವ ಸಣ್ಣ ಮಕ್ಕಳು, ಹೆಂಗಸರು ಯಾರು ಗೊತ್ತಾ?

Uncategorized

ಪ್ರಾಚೀನ ಕಾಲದ ಗುರುಕುಲ‌ದಲ್ಲಿ ಭವತಿ ಭಿಕ್ಷಾಂದೇಹಿ ವಾಡಿಕೆ ಇತ್ತು. ಇದು ಗುರುಕುಲದ ವಾಡಿಕೆಯಾಗಿತ್ತು. ಮನೆ ಮನೆಯಿಂದ ಭಿಕ್ಷಾನ್ನ‌ ಸಂಗ್ರಹಿಸಿ ಅದನ್ನು ಗುರುಗಳಿಗೆ ಒಪ್ಪಿಸಿ ಹಂಚಿ‌ ಉಣ್ಣುವ ಪದ್ಧತಿ ಇತ್ತು. ಆದರೆ ಅದೇ ಈಗ ದೂಡ್ಡ‌ದಾದ ಸಮೂಹವಾಗಿ ಬೆಳೆದು ನಿಂತಿದ್ದು ದೇವಸ್ಥಾನ ಸೇರಿದಂತೆ ಬಸ್ ಸ್ಟಾಪ್, ಪ್ರೇಕ್ಷಣೀಯ ಸ್ಥಳಗಳು, ಜಾತ್ರೆ , ಉತ್ಸವ ಹೀಗೆ ಎಲ್ಲೆಂದರಲ್ಲಿ ಸಣ್ಣ ಮಕ್ಕಳು, ಹೆಣ್ಣುಮಕ್ಕಳು ಸೇರಿದಂತೆ ಭಿಕ್ಷೆ ಬೇಡುವುದನ್ನ ನೋಡೆ ಇರ್ತಿವಿ. ಆದರೆ ಈ ಭಿಕ್ಷೆ ಬೇಡುವುದೇ ಬೃಹತ್ ದುಡ್ಡು ಮಾಡುವ ಮಾ’ಫಿ’ಯಾಗಿಬಿಟ್ಟಿದ್ದು ಅದೆಷ್ಟೊ ಅಮಾಯಕ‌ ಮಕ್ಕಳು ಈ‌‌ ಮಾ’ಫಿ’ಯಾದ ಬಲಿಯಾಗ್ತಿವೆ. 4 ರಿಂದ 10 ವರ್ಷದೊಳಗಿನ ಮಕ್ಕಳಿಗೆ‌ ಆ್ಯ’ಸಿ’ಡ್ ಸು’ರಿ’ಯುವುದು ಅಥವಾ ದೈ’ಹಿ’ಕವಾಗಿ ಹಾನಿ‌ ಮಾಡಿ ಅವರನ್ನ ಭಿ’ಕ್ಷಾ’ಟನೆಗೆ ದುಡುವುದು ಇವರ ವೃತ್ತಿ.

[widget id=”custom_html-3″]

Advertisements

ಇದರಲ್ಲಿ ಅನೇಕರ ಪಾಲುದಾರಿಕೆ‌ ಇದ್ದು ಎಜೆಂಟ್ ಗಳನ್ನು ಗೊತ್ತುಪಡಿಸುವುದರ ಮೂಲಕ ಬೇರೆ ಬೇರೆ ಸ್ಥಳಗಳಿಗೆ ಭಿ’ಕ್ಷೆ ಬೇಡಲು ಕಳುಹಿಸಿ ಕೊಡಲಾಗುತ್ತದೆ. ಹೀಗೆ ಸಿಗ್ನಲ್ ಬೀಳುವುದನ್ನೆ ಕಾಯುತ್ತಿರುವ ಮಹಿಳೆಯರು ಕೊಂಕಳಿನಲ್ಲಿ ಪುಟ್ಟ ಮಗುವುದನ್ನು ಹೊತ್ತು ಭಿಕ್ಷೆ ಬೇಡುತ್ತಾರೆ. ಒಂದು ಬಾರಿ ಸಿಗ್ನಲ್ ಮುಗಿಯುದರೊಳಗಾಗಿ ಒಬ್ಬಬರು‌ 50 ರಿಂದ 100 ರೂಪಾಯಿಗಳನ್ನು ಗಳಿಸಿಬಿಟ್ಟಿರುತ್ತಾರೆ. ಹೀಗೆ ಈ‌ ಮಾ’ಫಿ’ಯಾ ಬೆಳೆತ್ತಿರೊದಾದ್ರು ಹೇಗೆ , ಇವರು ಮೂಲತ ಎಲ್ಲಿಯವರು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ. ಒಡಿಸ್ಸಾ,‌ಬಿಹಾರ, ಉತ್ತರಪ್ರದೇಶ, ಆಂದ್ರಪ್ರದೇಶ,‌ ತಮಿಳನಾಡು ರಾಜ್ಯಗಳಿಂದ ಮಹಿಳೆಯರಿಗೆ ಮಕ್ಕಳಿಗೆ ಸಣ್ಣಪುಟ್ಟ ಕೆಲಸ ನೀಡುವುದಾಗಿ ನಂಬಿಸಿ ಕರೆ ತರುತ್ತಾರೆ. ಒಡಿಸ್ಸಾದ ಕಡುಬಡವ ಪಲಂಗಿಮ್ ಜಿಲ್ಲೆಯಿಂದ ತಂದೆ ತಾಯಿಗಳಿಗೆ ಹಣ ನೀಡಿ ಹಸಿ ಕಂದಮಗಳನ್ನು ಖರೀದಿಸಿ ನಗರ ಪ್ರದೇಶಗಳ ಹೊರ ವಲಯದಲ್ಲಿ ಶೆಡ್ ನಿರ್ಮಾಣ ಮಾಡಿ ನಂತರ ಅವರಿಗೆ ಭಿಕ್ಷೆ ಬೇಡುವ ಕುರಿತಾಗಿ ಎಲ್ಲಿ, ಯಾವಾಗ ಹೇಗೆ ಭಿಕ್ಷೆ ಬೇಡಬೇಕು ಎಂಬುವುದರ ಕುರಿತಾಗಿ ತರಬೇತಿ ನೀಡಲಾಗುತ್ತದೆ.

[widget id=”custom_html-3″]

ಈಗ ಭಿಕ್ಷೆ ಬೇಡುವ ರೀತಿ ನೀತಿಗಳು ಬದಲಾಗಿವೆ. ಪೆನ್ನು, ಬಲೂನ್, ಹೂವು, ಕಿಚೈನ್, ಆಟಿಕೆಗಳನ್ನು ಮಾರುವುದು ಕೂಡ ಈಗ ಭಿ’ಕ್ಷಾ’ಟನೆ ಸ್ವರೂಪ ಪಡೆದಿವೆ. ಇನ್ನು ಸಣ್ಣ ಮಕ್ಕಳಿಗೆ ಗಾಂ’ಜಾ ಸೂ’ಪ್ಪು, ಮ’ದ್ದು ಬರುವ ಔ’ಷ’ಧಿಗಳನ್ನು ನೀಡಿ ಅವುಗಳನ್ನು ಕಂಕುಳಿನಲ್ಲಿ‌ ಕೂರಿಸಿಕೊಂಡು ಬೆಳಗ್ಗೆಯಿಂದ ಸಾಯಂಕಾಲದವರಿಗೆ ಭಿ’ಕ್ಷೆ ಬೇಡುತ್ತಾರೆ. ಮನೆಯಿಂದ ಮಾರಾಟಮಾಡಿದ, ತಪ್ಪಿಸಿಕೊಂಡ, ಅ’ಪ’ಹರಿಸಿಕೊಂಡು ತಂದ ಮಕ್ಕಳನ್ನು ಈ ದಂ’ಧೆ’ಗೆ ಬಳಸಿಕೊಂಡು ತಮ್ಮ ಬೆಳೆ‌ ಬೆಯಿಸಿಕೊಳ್ಳುವ ಈ‌ ಕೀ’ಚ’ಕರ ಆಸೆಗೆ ಅದೆಷ್ಟೊ ಕುಸುಗಳು ಬ’ಲಿ’ಯಾಗುತ್ತಿವೆ. ಕರ್ನಾಟಕ, ಹೈ’ದ’ರಾಬಾದ್ ಹಾಗೂ ಮುಂಬೈ ಈ‌ ಮೂರು ರಾಜ್ಯ ಸೇರಿ 60 ಸಾವಿರ ಕೋಟಿ ಸಂಪಾದಿಸುವ ಈ‌ ಜಾಲ ಬೃಹತ್ ಮಾ’ಫಿ’ಯಾ ಬೆಳೆದು ನಿಂತಿದೆ ಎಂಬುವುದಕ್ಕೆ‌ ಸಾಕ್ಷಿ. ದೇಶದಲ್ಲಿ‌ ಸುಮಾರು 3 ಲಕ್ಷ ಮಕ್ಕಳನ್ನು ಮಾ’ಧ’ಕ ವೇ’ಸ’ನಿಗಳನ್ನಾಗಿ‌ ಮಾಡಿ , ದೈ’ಹಿ’ಕ ಅಂಗವೀಕಲರನ್ನಾಗಿ ಈ ಭಿಕ್ಷಾಟನೆಗೆ ದುಡುತ್ತಾರೆ.

[widget id=”custom_html-3″]

ಮಕ್ಕಳ ಮಾರಾಟ ಜಾಲವು 4 ರೀತಿಯಲ್ಲಿದ್ದು ಹುಟ್ಟಿದ ತಕ್ಷಣ ಮಗುವನ್ನು ಅ’ಪ’ಹರಿಸಿ ಭಿ’ಕ್ಷೆ ಬೇಡುವುದು, 3 ರಿಂದ 6 ವರ್ಷದ ಮಕ್ಕಳನ್ನು ಅ’ಪ’ಹರಿಸಿ ಅವರಿಗೆ ತರಬೇತಿ ನೀಡುವುದರ ಮೂಲಕ ಭಿಕ್ಷಾಟನೆ ಕಳುಹಿಸುವುದು. 6 ರಿಂದ 9 ನೇ ವಯಸ್ಸಿನ‌‌ ಮಕ್ಕಳಿಗೆ ಡ್ರ’ಗ್ಸ್ ಮಾರಾಟ‌ ‌ಮಾಡುವ ತರಬೇತಿ ನೀಡಿ ಹಾಗೂ 14 ವರ್ಷ ಮೇಲ್ಪಟ್ಟವರಿಗೆ ಹೆಣ್ಣು ಮಕ್ಕಳನ್ನು‌ ಅ’ಪ’ಹರಿಸಿ ವೇ’ಶಾ’ವಟಿಕೆ‌ ದಂ’ಧೆ’ಗೆ ನೂ’ಕಿ’ಬೀಡುತ್ತಾರೆ. ದೇಶದಲ್ಲಿ‌ ಭಿ’ಕ್ಷಾ’ಟನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಈ‌ ಮಾ’ಫಿ’ಯಾದಿಂದ‌ ಕೋ’ಟ್ಯಾಂ’ತರ ರೂಪಾಯಿಗಳನ್ನು ಸಂಗ್ರಸಹಿಸಲಾಗಿತ್ತಿದೆ. ಇನ್ನು ಈ‌ ರೀತಿಯ ನಿರ್ಗತಿಕರಿಗಾಗಿ ಸರ್ಕಾರ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದರೂ ಪೂರ್ಣ ಪ್ರಮಾಣದ ಸೌಲಭ್ಯಗಳು ಅವರ ಕೈಸೇರಿವುದು ತರ್ಕಕ್ಕೆ‌ ನಿಲುಕದ‌ ಮಾತು.‌.

[widget id=”custom_html-3″]