Advertisements

ತನ್ನ ಸಹೋದ್ಯೋಗಿಯನ್ನೆ ಯುವರಾಜ್ ಕುಮಾರ್ ಮದ್ವೇಯಾಗಿದ್ದೇಗೆ! ರಾಘಣ್ಣ ಸೊಸೆಯನ್ನ ತಾಯಿಯಂದಿದ್ಯಾಕೆ ನೋಡಿ..

Cinema

ಚಿಕ್ಕಪ್ಪ ನಂತೆ ಪ್ರೀತಿಸಿ ವಿವಾಹವಾಗಿದ್ದ ರಾಜಕುಮಾರ್..
ಪ್ರಿಯ ಓದುಗರೆ ದೊಡ್ಮನೆ ಹೆಸರೇ ಹೇಳುವಂತೆ ಇದು ನಿಜವಾಗಿಯೂ ದೊಡ್ಡದಾದ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಕುಟುಂಬ, ಮನೆತನ. ಇವರಲ್ಲಿ ಕೆಲವರ ಪರಿಚಯವೇ ಇಲ್ಲ. ಇದ್ದರೂ ಅಷ್ಟೊಂದು ಮಾಹಿತಿಯಿಲ್ಲ. ಇವತ್ತು ನಾವು ಹೇಳ್ತಾ ಇರೋದು ಶ್ರೀದೇವಿ ಯುವ ರಾಜಕುಮಾರ್ ಬಗ್ಗೆ. ಯಾರಿವರು ಶ್ರೀದೇವಿ ಅಂತೀರಾ? ಇವರ ಸಂಪೂರ್ಣ ಮಾಹಿತಿ ಹೇಳ್ತಿವಿ ಇಷ್ಟೋರಿ ಕೊನೆವರೆಗೂ ಓದಿ. ರಾಜಕುಮಾರ್ ಮತ್ತು ಪಾರ್ವತಮ್ಮ ಗೆ ಒಟ್ಟು ಐದು ಮಕ್ಕಳು. ಮೂವರು ಗಂಡು ಮಕ್ಕಳಾದರು ಇಬ್ಬರು ಹೆಣ್ಣುಮಕ್ಕಳು. ಇವರಲ್ಲಿ ಹೆಣ್ಣುಮಕ್ಕಳನ್ನು ಹೊರತು ಪಡಿಸಿದರೆ, ರಾಘಣ್ಣನಿಗೆ ಇಬ್ಬರು ಗಂಡು ಮಕ್ಕಳು. ಶಿವಣ್ಣನಿಗೆ ಇಬ್ಬರು ಹೆಣ್ಣುಮಕ್ಕಳು.

Advertisements

ಮತ್ತೆ ಪುನೀತ್ ಕೂಡ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದ್ರೆ ಈಗ ನಾವು ಹೇಳಲು ಹೊರಟಿರುವ ದೊಡ್ಮನೆ ಸದಸ್ಯ ಎಂದರೆ ಶ್ರೀದೇವಿ ಬಗ್ಗೆ. ಹೌದು ಯಾರು ಈ ಶ್ರೀದೇವಿ ಅಂತೀರಾ.. ಅವ್ರು ಬೇರೆ ಯಾರು ಅಲ್ಲ ಅವರು ರಾಘಣ್ಣನ ಕಿರಿಯ ಸೊಸೆ, ಯುವರಾಜ್ ಕುಮಾರ್ ಅವರ ಪತ್ನಿ. ನ್ಯೂ ಪುನೀತ್ ರಾಜಕುಮಾರ್ ಅವರು ಅಗಲಿದಾಗ ಎಲ್ಲರನ್ನು ಪ್ರೀತಿಯಿಂದ, ಸಹನೆಯಿಂದ ಸಂತೈಸುತ್ತಿದ್ದವರನ್ನು ನೋಡಿದ್ದೀರಿ ಅಲ್ಲವೇ. ಅವರೇ ಆ ಹೆಣ್ಣುಮಗಳೇ ಶ್ರೀದೇವಿ ಬೈರೇಗೌಡ. ಅಷ್ಟೇ ಅಲ್ಲ ದೊಡ್ಡಮನೆಯ ಎಲ್ಲಾ ರೀತಿ-ನೀತಿಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ಎಲ್ಲರಿಂದ ಸೈ ಎನಿಸಿಕೊಂಡ ಸೊಸೆ ಕೂಡ. ಶ್ರೀದೇವಿ ಮೂಲತಹ ಮೈಸೂರಿನವರು.

ಇವರ ಬಾಲ್ಯವನ್ನು ಸಂಪೂರ್ಣವಾಗಿ ಅರಮನೆಯ ನಗರಿ ಮೈಸೂರಿನಲ್ಲಿಯೇ ಕಳೆದರು ಹೈಯರ್ ಎಜುಕೇಶನ್ ಗೆ ಜೈಲಿಗೆ ಹೋದ ಶ್ರೀದೇವಿ ಬರಲಿ ಮೈಸೂರಿಗೆ ಬರುತ್ತಾಳೆ. ಅಲ್ಲಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದು ಬೆಳೆಸುತ್ತಾರೆ.ನಂತರ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ ಶ್ರೀದೇವಿ ಬೈರೇಗೌಡರು. ಇದೇ ಸಂದರ್ಭದಲ್ಲಿ ವಜ್ರೇಶ್ವರಿ ಯ ಪ್ರೊಡಕ್ಷನ್ ಸೇರಿದಂತೆ ಸಂಪೂರ್ಣ ಕಾರ್ಯವನ್ನು ಯುವರಾಜಕುಮಾರ್ ಅವರೇ ನಿರ್ವಹಿಸುತ್ತಿರುತ್ತಾರೆ. ನಂತರ ನಟನೆಗೆ ಕಾಲಿಡುತ್ತಾರೆ. ಇದೇ ಸಮಯದಲ್ಲಿ ಶ್ರೀದೇವಿ ಮತ್ತು ರಾಜಕುಮಾರ್ ಅವರ ಕುಟುಂಬ ಅತಿ ಸ್ನೇಹ ಸಲುಗೆಯಿಂದ ಬೆರೆಯುತ್ತದೆ.

ಆಗ ಶ್ರೀದೇವಿ ಮತ್ತು ಶಿವರಾಜ್ ಕುಮಾರ್ ಅವರು ಸ್ನೇಹಿತರಾಗಲು ಇದು ಸುಸಮಾಯವಾಗಿತ್ತು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿ ಕೊನೆಯಲ್ಲಿ ಇವರಿಬ್ಬರು ಲವ್ ಮ್ಯಾರೇಜ್ ನಲ್ಲಿ ಅಂತ್ಯವಾಗುತ್ತೆ. ಇಬ್ಬರ ಪ್ರೀತಿಗೆ ದೊಡ್ಮನೆ ಕುಟುಂಬದ ಎಲ್ಲ ಸದಸ್ಯರು ಒಪ್ಪಿಗೆ ನೀಡಿ ಸಂಭ್ರಮ-ಸಡಗರದಿಂದ ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ನಂತರ ಇವರ ಕಾರ್ಯ ಕೌಶಲ್ಯ ದಿಂದಾಗಿ ಜಾಣ್ಮೆಯಿಂದಾಗಿ ಶ್ರೀದೇವಿ ದೊಡ್ಮನೆ ತಕ್ಕ ಸೊಸೆ ಎನಿಸಿಕೊಂಡಿದ್ದಾರೆ ಎಲ್ಲರ ಪ್ರೀತಿಯನ್ನುಗಳಿಸುವ ಮೂಲಕ ರಾಘಣ್ಣನ ಮುದ್ದಿನ ಸೊಸೆ ಮತ್ತು ಮಗಳು ಕೂಡ ಶ್ರೀದೇವಿ ಯುವರಾಜಕುಮಾರ ಆಗಿದ್ದಾರೆ.