Advertisements

ತಮ್ಮನ ಮದುವೆಯಾದ್ರು ವಿನಯ್ ರಾಜ್ ಕುಮಾರ್ ಯಾಕೆ ಇನ್ನೂ ಮದುವೆ ಆಗಿಲ್ಲ ಗೊತ್ತೇ!

Cinema

ಪ್ರಿಯ ಓದುಗರೇ ರಾಘಣ್ಣನ ಮಕ್ಕಳು ಎಂದರೆ ಪುನೀತ್ಗೆ ತುಂಬಾ ಪ್ರೀತಿ. ಅವರ್ಯಾರು ಅಂತೀರಾ.. ಅವರೇ ವಿನಯ್ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್. ಇವರನ್ನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಳಸಲೇಬೇಕು ಎಂದು ಪುನೀತ್ ಮಾಡಿದ ಆದಷ್ಟು ಸಹಾಯವನ್ನು ನೆನೆದು ಎಂದು ಮಕ್ಕಳಿಬ್ಬರು ಕಣ್ಣೀರು ಹಾಕುತ್ತಿದ್ದಾರೆ. ಅದರಲ್ಲಿಯೂ ರಾಜ್ ಮನೆತನದ ಜವಾಬ್ದಾರಿಯನ್ನು ಹೊತ್ತುವರು ಎಂದರೆ ವಿನಯ ರಾಜಕುಮಾರ್ ಅವರು. ಚಿಕ್ಕಪ್ಪ ಪುನೀತ್ ರಾಜಕುಮಾರ್ ಅ’ಕಾ’ಲಿಕ ಮ’ರ’ಣ ಹೊಂದಿದಾಗ ಇವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಚಿಕ್ಕಪ್ಪನ ಮಕ್ಕಳನ್ನು ಅತಿಯಾದ ಮುದ್ದಿನಿಂದ ಕಂಡ ವಿನಯ್ ನಿಜವಾಗಿಯೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು ನಾವೆಲ್ಲರೂ ನೋಡಿದ್ದೇವೆ. ಇಬ್ಬರು ಚಿಕ್ಕಪ್ಪಂದಿರು ಅಂದರೆ ಶಿವಣ್ಣ ಮತ್ತು ಪುನೀತ್ ರಾಜಕುಮಾರ್ ಅವರ ಹೆಣ್ಣುಮಕ್ಕಳನ್ನು ಸಿನಿಮಾ ರಂಗದಿಂದ ದೂರವೇ ಇರಿಸಲಾಗಿದೆ. ಆದ್ರೆ ವಿನಯ್ ಮತ್ತು ಶಿವರಾಜಕುಮಾರ್ ಇಬ್ಬರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು. ಇವರಲ್ಲಿ ವಿನಯ್ ಪುನೀತ್ ಅವರ ತದ್ರೂಪಿ,

[widget id=”custom_html-3″]

Advertisements

ಪುನೀತ್ ರವರ ಮೂಲಕ ತೆರೆ ಮೇಲೆ ನೋಡಬಹುದು,ಇವರಂತೆ ವಿನಯ್ ಕೂಡ ನೃತ್ಯ ನಟನೆ ಮಾಡುತ್ತಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಯುವರಾಜ್ ಕಿಂತಲು ಸಿನಿಮಾದಲ್ಲಿ ಇದೀಗ ವಿನಯ್ ರಾಜಕುಮಾರ್ ಹೆಚ್ಚು ಸಕ್ರಿಯರಾಗಿದ್ದಾರೆ. ಇವರು ಅಭಿನಯದ ಸಿದ್ಧಾರ್ಥ್, ರನ್, ಆಂಟನಿ, ಅನಂತು ಸುಶೃತ್, ಅಷ್ಟೇನು ಹಿಟ್ ಆಗಲಿಲ್ಲ. ಇದೀಗ ಪುನೀತ್ ಅವರ ಸಹಾಯ ಮತ್ತು ಪಿಆರ್ಕೆ ಪ್ರೊಡಕ್ಷನ್ ನಲ್ಲಿ ಗ್ರಾಮಾಯಣ ಸಿನಿಮಾ ತೆರೆ ಮೇಲೆ ಬರ್ತಾ ಇದೆ ನೋಡುಗರಲ್ಲಿ ಕ್ರೇಜ್ ಹುಟ್ಟಿಸಿದೆ. ಅಷ್ಟೇ ಅಲ್ಲ ಟೀಸರ್ ನೋಡಿದ ಕನ್ನಡ ಅಭಿಮಾನಿಗಳು ಇವರು ಪುನೀತ್ ತದ್ರೂಪಿ ಎಂದು ಹೇಳುತ್ತಿದ್ದಾರೆ. ಹಾಗೆ ಅದೊಂದ್ ಇತ್ತು ಕಾಲ ಚಿತ್ರ ಕೂಡ ತೆರೆಮೇಲೆ ಬರಲು ಕಾಯುತ್ತಿದೆ. ಸಿನಿಮಾರಂಗದಲ್ಲಿ ಇದೀಗ ಒಂದು ಸ್ಥಾನದಲ್ಲಿದ್ದವರು ಇಲ್ಲಿಯವರೆಗೆ ಮದುವೆಯಾಗಿಲ್ಲ ತಮ್ಮನಿಗೆ ಮದುವೆ ಮಾಡಿದ ವಿನಯ್ ತಮ್ಮ ಮದುವೆ ಬಗ್ಗೆ ಆಗಾಗ ಹೇಳುವುದು ಒಂದೇ ಮಾತು.

[widget id=”custom_html-3″]

ನಮ್ಮದು ದೊಡ್ಮನೆ ಕುಟುಂಬ. ಅದರಲ್ಲಿಯೂ ಚಿಕ್ಕಪ್ಪಂದಿರ ನ್ನು ಹೊರತುಪಡಿಸಿದರೆ ನನ್ನ ಮೇಲೆ ಕುಟುಂಬದ ಜವಾಬ್ದಾರಿ ಹೆಚ್ಚಿದೆ. ನಾನು ಇದೀಗ ಮದುವೆ ಆದ್ರೆ, ಎಲ್ಲ ಜವಾಬ್ದಾರಿ ನಿಭಾಯಿಸುವುದು ಕಷ್ಠ ಎಂದಿದ್ದಾರೆ. ನನ್ನ ಮತ್ತು ಪಾರ್ವತಿ ನಾಯರ್ ಬಗ್ಗೆ ಇದ್ದದ್ದು ಕೇವಲ ಸ್ನೇಹ ಮಾತ್ರ ಇದು ಇಲ್ಲವಲ್ಲ ಎಂದು ಕೂಡ ಹೇಳಿದ್ದಾರೆ. ಆದರೆ ಇದೊಂದು ಸುದ್ದಿ ಮಾತ್ರ ಗಾಸಿಪ್ ಆಗಿ ಆಗಾಗ ಕಾಡುತ್ತಲೇ ಇರುತ್ತದೆ. ಅದೇನೇ ಇರಲಿ ಇವರನ್ನು ಸಿನಿಮಾರಂಗದಲ್ಲಿ ಉನ್ನತ ಮಟ್ಟಕ್ಕೆ ಏರಿಸಿ ಅದನ್ನು ಕಣ್ತುಂಬಿಕೊಳ್ಳುವ ಆಸೆ ಚಿಕ್ಕಪ್ಪ ಪುನೀತ ನವರಿಗೆ ಇತ್ತು. ಇದೀಗ ಚಿಕ್ಕಪ್ಪನ ಆಸೆಯನ್ನು ವಿನಯ್ ನನಸಾಗಿಸುವ ಪ್ರಯತ್ನದಲ್ಲಿದ್ದಾರೆ. ಆದ್ದರಿಂದ ಇವರು ಮಾಡುವ ಎಲ್ಲ ಕೆಲಸಗಳಿಗೂ ಯಶಸ್ಸು ಸಿಗಲಿ ಎಂದು ಆಶಿಸೋಣ..

[widget id=”custom_html-3″]