Advertisements

ನಟ ರಾಘವೇಂದ್ರ ರಾಜಕುಮಾರ್ ಗೆ ದೊಡ್ಡ ಆಘಾತ ! ಕಣ್ಣೀರಿಟ್ಟ ಶಿವಣ್ಣ !ಶಾಕಿಂಗ್

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ ಎಷ್ಟು ನೋವಾಗಿದಿಯೋ ಅದಕ್ಕಿಂತ ಹೆಚ್ಚು ದೊಡ್ಮನೆ ಕುಟುಂಬಕ್ಕೆ ಆಗಿದೆ ಅಪ್ಪು ಅವರ ನೋವಿನಿಂದ ಹೊರಬರಲಾಗದೆ ಅವರ ಅಣ್ಣಂದಿರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ದಿನನಿತ್ಯ ಕಣ್ಣೀರು ಹಾಕುತ್ತಿದ್ದಾರೆ ನಿಮಗೆಲ್ಲ ಗೊತ್ತಿರುವ ಹಾಗೆ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸರಿಯಿಲ್ಲ ಸ್ಟ್ರೋಕ್ ಆಗಿ ಅವರ ಕೈ-ಕಾಲು ಸ್ವಾಧೀನ ಕಳೆದುಕೊಂಡಿವೆ ಆದರೂ ಕೂಡ ದಿನನಿತ್ಯ ಕಾರಿನಲ್ಲಿ ಅಪ್ಪು ಪುನೀತ್ ರಾಜಕುಮಾರ್ ಸಮಾಧಿಗೆ ಹೋಗಿ ಒಂದು ಸ್ವಲ್ಪ ಸಮಯ ಅಲ್ಲೇ ಇದ್ದು ಕಣ್ಣೀರು ಹಾಕುತ್ತಾ ಮತ್ತೆ ಮನೆಗೆ ವಾಪಸಾಗುತ್ತಾರೆ

Advertisements

ರಾಘವೇಂದ್ರ ರಾಜಕುಮಾರ್ ಮೊನ್ನೆ ನಡೆದ ಜೇಮ್ಸ್ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ರಾಘಣ್ಣ ನಾನೂ ಇನ್ನು ಅಪ್ಪು ಬಳಿ ಹೋಗುತ್ತೇನೆ ನನಗೆ ಬದುಕಿರಲು ಆಗುತ್ತಿಲ್ಲ ನನಗೆ ಟೈಮ್ ಆಗಿದೆ ಎನ್ನುತ್ತಾ ಬಿಕ್ಕಿಬಿಕ್ಕಿ ಹತ್ತಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರ ಮಾತು ಕೇಳಿ ಅಲ್ಲಿದ್ದವರ ಕಣ್ಣಲ್ಲಿ ಕಣ್ಣೀರು ತುಂಬಿ ಬಂತು ಇನ್ನು ಸಹೋದರ ಶಿವರಾಜ್ ಕುಮಾರ್ ವೇದಿಕೆ ಮೇಲೆ ಬಂದು ರಾಘಣ್ಣ ನವರನ್ನು ತಬ್ಬಿಕೊಂಡು ರಾಘು ನೀನು ಈ ರೀತಿ ಮಾತನಾಡಬೇಡ ಅಪ್ಪು ಹೋದ ದುಃಖವನ್ನೇ ಇನ್ನು ನನಗೆ ತಡೆಯಲು ಆಗುತ್ತಿಲ್ಲ

ಆದರೆ ನೀನು ಈ ರೀತಿ ಹೇಳಿದ್ರೆ ನಾನು ಹೇಗೆ ತಡೆದುಕೊಳ್ಳಲಿ ನನಗಿಂತ ಚಿಕ್ಕವರು ನೀವು ನನ್ನ ಕಣ್ಣ ಮುಂದೆ ನಿಮಗೆ ಈ ರೀತಿ ಆದರೆ ನನ್ನ ಜೀವ ಹೋದಂತೆ ಆಗುತ್ತೆ ಎನ್ನುತ್ತಾ ಚಿಕ್ಕಮಕ್ಕಳಂತೆ ಬಿಕ್ಕಿಬಿಕ್ಕಿ ಹತ್ತಿದ್ದಾರೆ ಶಿವಣ್ಣ, ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೀನಿ ಅಂತ ರಾಘಣ್ಣ ಹೇಳಿದ್ದು ನೀವು ರಾಘಣ್ಣ ನವರಿಗೆ ಏನು ಹೇಳುತ್ತೀರಾ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..