ನಮಸ್ಕಾರ ಬಂಧುಗಳೇ.. ನಮ್ಮ ಪ್ರಪಂತದ ಬಹುತೇಕ ದೇಶಗಳಲ್ಲಿ ಘನಗೋರ ತಪ್ಪು ಮಾಡಿದಾಗ ಗ’,ಲ್ಲು ಶಿ’,ಕ್ಷೆ ನೀಡುವುದು ಇನ್ನು ಚಾಲ್ತಿಯಲ್ಲಿದೆ.. ಇದ್ಕೆ ಭಾರತ ದೇಶವೂ ಸಹ ಹೊರತಾಗಿಲ್ಲ ಬಿಡಿ… ನಮ್ಮ ಭಾರತ ದೇಶದಲ್ಲಿ ಈ ಶಿ’ಕ್ಷೆ ನೀಡ್ಬೇಕಾದ್ರೆ ಸೂರ್ಯ ಹುಟ್ಟುವ ಮುಂಚೆ ಆ ಶಿ’ಕ್ಷೆ ನೀಡಬೇಕು ಎಂದು ರೂಢಿ ಜಾರಿಯಲ್ಲಿದೆ.. ಯಾಕೆ ಈ ರೀತಿ ಮಾಡ್ತಾರೆ.. ಅದರ ಹಿಂದಿರುವ ಕಾರಣಗಳು ಏನು.. ಅನ್ನೊದು ಯಾರಿಗೂ ಗೊತ್ತಿಲ್ಲ.. ಗ’,ಲ್ಲು ಶಿ’ಕ್ಷೆ ನೀಡುವಾಗ ಪಾಲಿಸುವ ಆ ನಾಲ್ಕು ಪ್ರಮುಖ ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಒಬ್ಬ ವ್ಯಕ್ತಿ ಅದೆಂತ ಘ’ನ’ಗೋ’ರ ತ’ಪ್ಪು ಮಾಡಿದರು, ಅವನನ್ನು ಮಾ’ನಸಿಕವಾಗಿ ಶಿ’ಕ್ಷಿ’ಸಬಾದ್ರು. ಆ ವ್ಯಕ್ತಿ ಎಚ್ಚರ ಇರುವಾಗ ಅದರ ಬಗ್ಗೆ ಯೋಚನೆ ಮಾಡ್ತಾ, ಮಾ’ನ’ಸಿಕವಾಗಿ ಹಿಂ’ಸೆ ಪಡುತ್ತಿರುತ್ತಾರೆ… ಅವನು ರಾತ್ರಿ ಮಲಗಿ ಬೆಳಗಿನ ಜಾವ ಅವನು ಯಾವುದೇ ಮಾಡುವುದಿಲ್ಲ ಅದೊಂದೆ ಕಾರಣದಿಂದ ಅವನಿಗೆ ಬೆಳಗಿನ ಜಾವ. ಸೂರ್ಯ ಉದಯಿಸುವ ಮೊದಲು ಅವನಿಗೆ ಗ’ಲ್ಲು ಶಿ’ಕ್ಷೆ ನೀಡ್ತಾರೆ.. ಇನ್ನು ಎರಡನೇ ಕಾರಣ ಒಂದು ಜೈಲಿನಲ್ಲಿ ಒಬ್ಬ ವ್ಯಕ್ತಿಗೆ ಶಿ’ಕ್ಷೆ ನೀಡ ಬೇಕಾದ್ರೆ ಅಲ್ಲಿರುವ ಅಧಿಕಾರಿಗಳಿಗೆ ಸಮಯ ತುಂಬ ಬೇಕಾಗುತ್ತದೆ ಆದ ಕಾರಣ ಬೆಳಗಿನ ಜಾವ ಗ’ಲ್ಲು ಶಿ’ಕ್ಷೆ ನೀಡುತ್ತಾರೆ..

ಒಬ್ಬ ಅ’ಪರಾಧಿಯನ್ನು ಗ’ಲ್ಲು ಶಿ’ಕ್ಷೆ ನೀಡುವ ಮೊದಲು ಅವನಿಗೆ ಮೆ’ಡಿಕಲ್ ಚೆಕಪ್ ಮಾಡಬೇಕಾಗುತ್ತದೆ.. ಅದಾದ ಬಳಿಕ ಅವನು ಸಾ’ವ’ನ್ನಪ್ಪಿದ್ದಾನೆಂದ ಮತ್ತೊಮ್ಮೆ ಪರೀಕ್ಷಿಸಿ ನಂತರ ಮ’ರ’ಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಮೃ’,ತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ತುಂಬ ಸಮಯ ಬೇಕಾಗುವ ಸಲುವಾಗಿ ಬೆಳಗಿನ ಜಾವ ಗ’ಲ್ಲಿ’ಗೆರಿಸುತ್ತಾರೆ… ಇನ್ನು ಒಬ್ಬ ಪ್ರಭಾವಿ ವ್ಯಕ್ತಿಯಾಗಲಿ, ಒಬ್ಬ ಫೇಮಸ್ ಪರ್ಸನ್ ಅಥವಾ ಧರ್ಮಗುರುಗಳನ್ನು ಗ”ಲ್ಲಿ’ಗೆರಿಸುದಾದರೆ.. ಇವರಿಗೆಲ್ಲ ಆವರದ್ದೆ ಆದ ಅಭಿಮಾನಿ ಬಳಗ ಹೊಂದಿರುವ ಕಾರಣ.. ಗ’ಲ್ಲಿ’ಗೆ ಏರಿಸುವ ಮುನ್ನ ಸಾರ್ವಜನಿಕ ಆಸ್ತಿ ಪಾಸ್ತಿಗೆ ಯಾವುದೇ ಹಾ’ನಿ’ಯಾಗಬಾರ್ದು ಅಂತ ಸೂರ್ಯ ಉದಯಿಸುವ ಮುನ್ನ ಗ’ಲ್ಲಿ’ಗೆ ಏರಿಸಲು ಕಾರಣವಾಗಿದೆ.. ಹೀಗೆ ಪ್ರಮುಖ ಅಂಶಗಳನ್ನು ಘನನೆಯದಲ್ಲಿಟ್ಟುಕೊಂಡು ಬೆಳಗಿನ ಜಾವ ಗ’ಲ್ಲಿ’ಗೆ ಏರಿಸುತ್ತಾರೆ..