Advertisements

ನಿಮ್ಮ ಬುದ್ಧಿಗೊಂದು ಸವಾಲ್..ಇಲ್ಲಿ ಮನುಷ್ಯನ ಮುಖ ಎಲ್ಲಿದೆ ? 30 ಸೆಕೆಂಡ್ ನಲ್ಲಿ ಕಂಡುಹಿಡಿಯಿರಿ !

Entertainment

ನಮಸ್ತೇ ಸ್ನೇಹಿತರೆ, ಈಗಿನ ಜೀವನಶೈಲಿಯೇ ತುಂಬಾ ಬದಲಾವಣೆ ಆಗಿದೆ. ಬೆಳಿಗ್ಗೆ ಎದ್ದ ಮೇಲೇ ರೆಡಿಯಾಗಿ ತಿಂಡಿ ತಿಂದು ಕೆಲಸಕ್ಕೆ ಹೋಗೋದು. ಬಳಿಕ ಸಂಜೆ ಆಫೀಸ್ ನಿಂದ ಹಿಂದಿರುಗಿದಮೇಲೆ ಮನೆಗೆ ಬಂದು ಮತ್ತೆ ಊಟ ತಿಂದು ಮಲಗೋದು. ಹೀಗೆಯೇ ಪ್ರತಿದಿನ ಮನುಷ್ಯನ ಜೀವನದಲ್ಲಿ ರಿಪೀಟ್ ಆಗುತ್ತಲೇ ಇರುತ್ತದೆ. ಇಂತಹ ರೊಟಿನ್ ಜೀವನದಲ್ಲಿ ದಿನಗಳು ಉರುಳಿ ಹೋಗುತ್ತಲೇ ಇರುತ್ತವೆ. ಇನ್ನು ಇಂತಹ ಜೀವನಶೈಲಿಯಿಂದಾಗಿ ಕಣ್ಣಿಗೆ ಮತ್ತು ಮೆದುಳಿಗೆ ವ್ಯಾಯಾಮ ಕೊಡುವುದು ತುಂಬಾ ಕಡಿಮೆಯಾಗಿಬಿಟ್ಟಿದೆ. ಹಾಗಾಗಿ ಕಣ್ಣು ಮತ್ತು ನಮ್ಮ ಮೆದುಳು ಹೇಗೆ ಹೊಂದಾಣಿಕೆಯಾಗಿ ಕೆಲಸ ಮಾಡುತ್ತವೆ ಎಂಬುದನ್ನ ತಿಳಿಯಲು ನಾವು ತೋರಿಸುವ ಆರು ಚಿತ್ರಗಳಲ್ಲಿ ಎರಡು ಅಥ್ವಾ ಮೂರೂ ಚಿತ್ರಗಳನ್ನ ಕಂಡು ಹಿಡಿದರೆ ಸಾಕು, ನಿಮ್ಮ ಕಣ್ಣು ಹಾಗೂ ಮೆದುಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರ್ಥ.

ಸ್ನೇಹಿತರೆ ನಮ್ಮ ಬುದ್ದಿಯನ್ನ ಹಾಗೂ ನಮ್ಮ ದೃಷ್ಟಿಯನ್ನ ಪರೀಕ್ಷೆ ಮಾಡುವ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತವೆ. ಎಷ್ಟೋ ಚಿತ್ರಗಳು ನಮ್ಮ ಬುದ್ದಿವಂತಿಕೆಗೆ ಹಾಗೂ ಕಣ್ಣಿನ ದೃಷ್ಟಿಗೆ ಸವಾಲ್ ಹಾಕುವಂತೆ ನಿಗೂಢವಾಗಿರುತ್ತವೆ. ಅವು ನಮ್ಮ ಕಣ್ಣನ್ನೇ ಮೋಸ ಮಾಡುವಷ್ಟು ರಹಸ್ಯವಾಗಿರುತ್ತವೆ. ತೀಕ್ಷ್ಣವಾಗಿ ನೋಡಿದಾಗ ಮಾತ್ರ ಆ ಚಿತ್ರಗಳಲ್ಲಿ ಏನಿದೆ ಎಂಬುದನ್ನ ಕಂಡು ಹಿಡಿಯಲು ಸಾಧ್ಯ.

Advertisements

ಇನ್ನು ಇಂತಹ ಚಟುವಟಿಕೆಗಳಿಂದ ನಮ್ಮ ಕಣ್ಣಿಗೂ ಹಾಗೂ ಮೆದುಳಿಗೂ ಕೆಲಸ ಕೊಟ್ಟಂತಾಗುತ್ತದೆ. ಇದರಿಂದ ನಮ್ಮ ದೃಷ್ಟಿ ಹಾಗೂ ನಮ್ಮ ಬುದ್ದಿ ತೀಕ್ಷ್ಣವಾಗುತ್ತದೆ. ಬೇರೆ ಬೇರೆ ವಿಚಾರಗಳಲ್ಲಿ ಯೋಚಿಸಿ ತೀರ್ಮಾನ ತೆಗೆದುಕೊಳಲು ಇದು ಸಹಾಯವಾಗುತ್ತದೆ ಎಂದರೆ ತಪ್ಪಾಗೊದಿಲ್ಲ. ಮೇಲಿರುವ ವಿಡಿಯೋದಲ್ಲಿ ಆರು ಚಿತ್ರಗಳನ್ನ ಕೊಡಲಾಗಿದ್ದು ಆ ಚಿತ್ರಗಳಲ್ಲಿರುವ ಪ್ರಾಣಿಗಳು ಹಾಗೂ ಮನುಷ್ಯನ ಮುಖವನ್ನ ಕಂಡುಹಿಡಿದವರು..ನೀವು ಕಂಡುಹಿಡಿದ ಚಿತ್ರ ಯಾವುದು ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ.