Advertisements

ಪಾರ್ಟಿಯಲ್ಲಿ ಅರ್ಜುನ್ ಜನ್ಯ ಮಾಡಿದ ಕೆಲಸ ನೋಡಿ ಎಲ್ಲರು ಶಾ’ಕ್.. ಕೋಪಗೊಂಡ ಸುದೀಪ್ ಮಾಡಿದ್ದೇನು ಗೊತ್ತಾ?

Uncategorized

ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಅದೆಷ್ಟೋ ದಾಖಲೆಗಳ ಉಡಿಸ್ ಮಾಡುವ ಎಫರ್ಟ್ ಇಂದ ಹಗಲಿರುಳು ಶ್ರಮ ಪಟ್ಟು ತೆರೆ ಮೇಲೆ ಬಂದಂತಹ ಚಿತ್ರ ಅಂದರೆ ಅದು ಕೋಟಿಗೊಬ್ಬ 3.. ಚಿತ್ರ ಬಿಡುಗಡೆ ಆಗುವಾಗ ಏನೆಲ್ಲಾ ಆಯ್ತು ಮುಂದಿನ ಬೆಳವಣಿಗೆ ಹೇಗಿತ್ತು ಅದೆಲ್ಲ ನಿಮಗೆ ಗೊತ್ತಿದೆ.. ಕೋಟಿಗೊಬ್ಬ 3 ಬಿಡುಗಡೆ ಆಗ್ತಿದೆ ಅಂದಾಗಲೇ ಅಭಿಮಾನಿಗಳು ಕೊರೋನ ಸಾಂ’ಕ್ರಾ’ಮಿಕ ರೋ’ಗ ವನ್ನು ಸಹ ಲೆಕ್ಕಿಸದೆ ಸಾಕಷ್ಟು ಜನ ಚಿತ್ರ ಮಂದಿರದ ಮುಂದೆ ಜಮಾಯಿಸಿದರು. ಸಿನಿಮಾ ರಿಲೀಸ್ ಆಗುವ ಮುನ್ನವೇ ಹಾಲಭಿಷೇಕ ಮಾಡಿ ಅಭಿಮಾನವನ್ನು ಮೆರೆದರು.. ಆದ್ರೆ ಸಿನಿಮಾ ಮಾತ್ರ ಅಂದುಕೊಂಡ ದಿನ ರಿಲೀಸ್ ಆಗಿಲ್ಲ.. ಎಲ್ಲರಿಗೂ ತಿಳಿದಿರುವಂತೆ ಕೋಟಿಗೊಬ್ಬ ಸಿನಿಮಾ ಕಳೆದ ವಾರ ಬಿಡುಗಡೆಯಾದ ಸಿನಿಮಾ.. ಬಿಡುಗಡೆಯಾಗಬೇಕಾದ ಮೊದಲ ದಿನವೇ ಸಿನಿಮಾ ಬಿಡುಗಡೆಯಾಗಲಿಲ್ಲ..

[widget id=”custom_html-3″]

Advertisements

ಒಂದು ಕಡೆ ಅಭಿಮಾನಿಗಳಿಗೆ ನಿರಾಸೆಯಾದರೆ ಇತ್ತ ನಿರ್ಮಾಪಕರಲ್ಲಿ ಆತಂಕ ಶುರುವಾಗಿತ್ತು.. ಆದ್ರೆ ಎಲ್ಲ ಸಮಸ್ಯೆಗಳನ್ನೂ ಒಂದೇ ರಾತ್ರಿ ಅಲ್ಲಿ ಬಗೆಹರಿಸಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಕೊಟ್ಟವರು ಕಿಚ್ಚ ಸುದೀಪ್.. ಈ ಹಿನ್ನಲೆ ಚಿತ್ರ ಚಿತ್ರ ಮಂದಿರದಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ.. ಈ ಮಧ್ಯೆಯೇ ಈಗ ಚಿತ್ರ ತಂಡ ಸಕ್ಸೆಸ್ ಪ್ರೆಸ್ ಮೀಟ್ ಅನ್ನು ಕರೆದಿತ್ತು.. ಆ ಸಂದರ್ಭದಲ್ಲಿ ಸಕ್ಸೆಸ್ ಪಾರ್ಟಿ ಅಲ್ಲಿ ಅರ್ಜುನ್ ಜನ್ಯ ನಡೆವಳಿಕೆ ನೋಡಿ ಎಲ್ಲರೂ ಶಾ’ಕ್ ಆದ್ರೂ ಸುದೀಪ್ ಲ ಪಸಿ’ಡಿಮಿ’ಡಿಗೊಂಡರು ಅಷ್ಟಕ್ಕೂ ಅಂತದ್ದು ಏನಾಯ್ತು ಗೊತ್ತಾ. ನಿಮಗೆಲ್ಲ ಗೊತ್ತೇ ಇದೆ.. ಅರ್ಜುನ್ ಜನ್ಯ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಸಂಗೀತ ನಿರ್ದೇಶಕ.. ಅರ್ಜುನ್ ಮ್ಯೂಸಿಕ್ ಕಂಪೋಸ್ ಮಾಡಿದ್ರೆ ಸಿನೆಮಾ ಹಿಟ್ ಆಗಲ್ಲ ಅಂತ ಸಹ ಕೆಲವರು ಹೇಳಿದ್ದು ಉಂಟು..

[widget id=”custom_html-3″]

ಅಂತವರಿಗೆ ತನ್ನ ಕೆಲಸದ ಮೂಲಕ ಅರ್ಜುನ್ ಉತ್ತರ ಕೊಟ್ಟಿದ್ದಾರೆ.. ಆದ್ರೆ ಈಗ ಈ ವಿಚಾರ ಯಾಕೆ ಹೇಳ್ತಾ ಇದೀವಿ ಅಂದ್ರೆ… ಆ ಕಾಲದಲ್ಲಿ ದಶಕದ ಹಿಂದೆ ಅರ್ಜುನ್ ಜನ್ಯ ಅವರಿಗೆ ಒಳ್ಳೆ ಅವಕಾಶ ಕೊಟ್ಟಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..
ಇದನ್ನೇ ಮನದಲ್ಲಿಟ್ಟುಕೊಂಡು ಏಷ್ಟೋ ಸಲ ಅರ್ಜುನ್ ಜನ್ಯ ಹೇಳಿದ್ದುಂಟು.. ಕಿಚ್ಚ ಸುದೀಪ್ ನನ್ನ ಗಾಡ್ ಫಾದರ್ ಅಂತ,, ಆ ಮಾತು ಈಗ ನಿಜವಾಗಿದೆ.. ಹೌದು ಕೋಟಿಗೊಬ್ಬ 3 ಯ ಸಕ್ಸೆಸ್ ಪಾರ್ಟಿ ಅಲ್ಲಿ ಯಾರದೋ ಜೊತೆ ಸುದೀಪ್ ಮಾತಾಡ್ತಾ ಇದ್ದಾಗ ಅವರ ಹಿಂದೆ ಮೌನವಾಗಿ . ಅರ್ಜುನ್ ನಿಂತು ಕೊಂಡಿದ್ರು.. ನಂತರ ಸಡನ್ ಆಗಿ ಸುದೀಪ್ ಕಾಲಿಗೆ ಬಿಧ್ರು..
ಸ್ಯಾಂಡಲ್ವುಡ್ ಅಲ್ಲಿ ಸಖತ್ ಹೆಸರು ಮಾಡಿರುವ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಅರ್ಜುನ್ ಜನ್ಯ ಹೊಂದಿದ್ದರು ಅವಕಾಶ ಕೊಟ್ಟವರಿಗೆ ಧನ್ಯತಾ ಭಾವ ತೋರಿಸಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ… ಆದ್ರೆ ಇದ್ರಿಂದ ಸುದೀಪ್ ಮಾತ್ರ ತುಸು ಕೋಪಗೊಂಡು ಖಾರವಾಗಿಯೇ ಮಾತನಾಡಿದರು.. ಇನ್ಯಾವತ್ತೂ ಈ ತರ ಮಾಡ್ಬೇಡ ಅಂತ ಅರ್ಜುನ್ ಜನ್ಯಾಗೆ ಕಿವಿ ಮಾಅಂದ್ರೆದರು..