Advertisements

ಪಾಳು ಬಿದ್ದ ಜಮೀನಿನಲ್ಲಿ ಕಂತೆ ಕಂತೆ ಹಣ್ಣ ಬಿದ್ದಿದ್ದರೂ ಮುಟ್ಟದ ಜನ !ಬಳಿಕ ಆಗಿದ್ದೇನು ನೋಡಿ..

News

ಸ್ನೇಹಿತರೇ, ಕಂತೆ ಕಂತೆ ಹಣ ನಿಮಗೆ ಸಿಕ್ಕಿಬಿಟ್ಟರೆ ನೀವೇನು ಮಾಡುತ್ತೀರಾ..ಒಂದು ಕ್ಷಣ ಹಿಂದೆ ಮುಂದೆ ನೋಡಿ, ಈ ದಿನ ಬೆಳಿಗ್ಗೆ ಎದ್ದು ಯಾರ ಮುಖ ನೋಡಿದೆನೋ ಅಂತ ಹಣವನ್ನ ಎತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ ಅಲ್ಲವೇ..ಆದರೆ ಪಾಳು ಬಿದ್ದ ಜಮೀನಿನಲ್ಲಿ ಕಂತೆ ಕಂತೆ ನೋಟು ಬಿದ್ದಿದ್ದನ್ನ ಕಂಡ ಈ ಜನ ಮಾಡಿದ್ದೇ ಬೇರೆ.. ಹೌದು, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬುಕ್ಲಾರಳ್ಳಿ ಎಂಬಲ್ಲಿ ಅಚ್ಚರಿಯ ಘಟನೆ ನಡೆದಿದ್ದು ಕಂತೆ ಕಂತೆ ನೋಟುಗಳನ್ನ ಕಂಡ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.

Advertisements

ಇನ್ನು 2000, 500, 100, ಹಾಗೂ 50 ರೂಪಾಯಿಗಳಿರುವ ಕಂತೆ ಕಂತೆ ಹಣವನ್ನ ಕಂಡ ಗ್ರಾಮಸ್ಥರೊಬ್ಬರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೂಡ ಲಕ್ಷಾಂತರ ರೂಪಾಯಿಯ ಹಣ ಅನಾಥವಾಗಿ ಬಿದ್ದಿರುವುದನ್ನ ನೋಡಿ ಅಚ್ಚರಿಗೊಂಡಿದ್ದಾರೆ. ಇನ್ನು ಜನ ಕೊ’ರೋನಾ ಸೋಂಕಿನ ಕಾರಣದ ಭ’ಯದಿಂದಾಗಿ ಹಣ ಮುಟ್ಟದಿದ್ದಿರಬಹುದು ಎಂದು ಹೇಳಲಾಗಿದೆ.

ಇನ್ನು ತನಿಖೆ ಶುರು ಮಾಡಿದ ಪೊಲೀಸರಿಗೆ ಮಾಹಿತಿಯೊಂದು ಸಿಕ್ಕಿದ್ದು ಮೂರು ದಿನಗಳ ಹಿಂದಷ್ಟೇ ದಿಲೀಪ್ ಬಿಲ್ಡ್ ಕಾನ್ ಕಂಪನಿಯ 36 ಲಕ್ಷಕ್ಕಿಂತ ಹೆಚ್ಚು ಹಣ್ಣ ಕ’ಳ್ಳತನವಾಗಿರುವ ಬಗ್ಗೆ ಪ್ರ’ಕರಣ ದಾಖಲಾಗಿತ್ತು. ಇನ್ನು ಅದೇ ಕಚೇರಿಯ ಹಿಂಬದಿಯ ಜಮೀನಿನಲ್ಲೇ ಈ ಹಣ ಪತ್ತೆಯಾಗಿದ್ದು ಕಳ್ಳತನ ಮಾಡಿದವರೇ ಆ ಹಣವನ್ನ ಅಲ್ಲಿ ಇಟ್ಟು ಹೋಗಿದ್ದಾರಾ ಎಂಬ ಅನುಮಗಳು ಕಾಡುತ್ತಿದ್ದು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ದಾರಿಯಲ್ಲಿ ನೂರು ಇನ್ನೂರು ಕಂಡರೂ ಯಾರು ಬಿಡುವುದಿಲ್ಲ, ಅಂತಹದರಲ್ಲಿ ಕಂತೆ ಕಂತೆ ಹಣ ಬಿದ್ದಿದ್ದರೂ ಅದನ್ನ ಯಾರೂ ತೆಗೆದುಕೊಳ್ಳದೇ ಪೊಲೀಸರಿಗೆ ತಿ’ಳಿಸಿರುವುದು ನಿಜಕ್ಕೂ ಗ್ರೇಟ್ ಅಲ್ಲವೇ..