Advertisements

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಸ್ನೇಹ ನಿಜಕ್ಕೂ ಯಾರು? ಕುಟುಂಬ ಹೇಗಿದೆ ನೋಡಿ!

Cinema

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆ ಪ್ರಿಯರ ನೆಚ್ಚಿನ ಧಾರಾವಾಹಿಯಾಗಿದ್ದು ಒಟ್ಟಿನಲ್ಲಿ ನಂಬರ್ ಒನ್ ದಾರವಾಹಿ ಆಗಿದೆ ಜೊತೆ ಜೊತೆಯಲಿ ಧಾರವಾಹಿ ಯಶಸ್ಸಿನ ನಂತರ ನಿರ್ದೇಶಕ ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಧಾರವಾಹಿ ಪುಟ್ಟಕ್ಕನ ಮಕ್ಕಳು ದಾರವಾಹಿ ಮೊದಲ ವಾರದಿಂದಲೇ ದಾಖಲೆ ರೇಟಿಂಗ್ ಪಡೆದು ಈ ಕತೆಯ ಪಾತ್ರಧಾರಿಗಳು ಸಹ ಗಮನ ಸೆಳೆದಿದ್ದು ಎಲ್ಲಾ ಪಾತ್ರದಾರಿಗಳು ದೊಡ್ಡಮಟ್ಟದ ಯಶಸ್ಸು ದೊರೆತಿದೆ ಎನ್ನಬಹುದು ಇನ್ನು ಈ ದಾರವಾಹಿಯ ಪ್ರಮುಖ ಪಾತ್ರಧಾರಿ ನಟಿ ಸ್ನೇಹ ಅವರು ಯಾರು ಈಗ ಓದುತ್ತಿದ್ದಾರೆ ಇವರ ಕುಟುಂಬ ಹೇಗಿದೆ ಸ್ನೇಹ ಹಾಗೂ ಕಂಠಿ ಜೋಡಿ ಜನುಮನ ಗೆದ್ದಿದ್ದು ಜನರನ್ನು ಮೋಡಿ ಮಾಡಿದೆ..

Advertisements

ಎಂದು ಹೇಳಿದರೆ ತಪ್ಪಾಗಲಾರದು ಒಂದು ಕಡೆ ಕಂಠಿ ಪಾತ್ರ ಮಾಡಿರುವ ಧನುಶ್ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಆಡಿಶನ್ ಮೂಲಕವೇ ಈ ಪಾತ್ರಕ್ಕೆ ಆಯ್ಕೆಯಾಗಿ ಈ ಧಾರಾವಾಹಿಯಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.. ನಾಯಕಿ ಪಾತ್ರದಾರಿ ಸ್ನೇಹ ಯಾರು ಸ್ನೇಹ ಪಾತ್ರದಲ್ಲಿ ನಟಿಸಿರುವ ನಟಿ ಬೇರೆ ಯಾರು ಅಲ್ಲ ಸಂಜನಾ ಸಂಜನಾ ಅವರು ತಮ್ಮ ನಟನೆಯಲ್ಲಿ ಎಷ್ಟೇ ಯಶಸ್ಸು ಪಡೆದರೂ ಸಹ ವಿದ್ಯಾಭ್ಯಾಸವನ್ನು ಮಾತ್ರ ನಿಲ್ಲಿಸುವುದಿಲ್ಲ ಎನ್ನುತ್ತಾರೆ ಇಷ್ಟಕ್ಕೂ ಆಕೆ ಓದುತ್ತಿರುವುದು ಏನು ಗೊತ್ತಾ ಇಂಜಿನಿಯರಿಂಗ್ ಮಾಡುತ್ತಿದ್ದಾರೆ ನೆಟ್ಟಗೆ ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಿದರೆ ಇಂಜಿನಿಯರಿಂಗ್ ಪಾಸಾಗುವುದು ಕಷ್ಟ ಅನ್ನುವುದರ ನಡುವೆ ನಟನೆಯನ್ನು ಮಾಡಿಕೊಂಡು ಇಂಜಿನಿಯರಿಂಗ್ ಓದಿಕೊಂಡು ಸ್ಟೂಡೆಂಟ್ ಆಗಿರುವುದು ವಿಶೇಷ..

ಸಂಜನಾ ಸದ್ಯಕ್ಕೆ ರಾಂಕ್ ಸ್ಟುಡೆಂಟ್ ಆಗಿದ್ದು ತಮ್ಮ 8ನೇ ಸೇಮ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಶಾಲಾ ಸಮಯದಿಂದಲೇ ನೃತ್ಯ-ನಾಟಕ ಏಕಪಾತ್ರಾಭಿನಯ ಮಾಡುತ್ತಿದ್ದ ಸಂಜನಾ ಅನೇಕ ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟಗಳಲ್ಲಿ ಪಡೆದುಕೊಂಡಿದ್ದಾರೆ ಈ ರೀತಿ ನಟನೆಯ ಮೇಲೆ ಆಸಕ್ತಿ ಹೆಚ್ಚಾಗಿ ನಟಿ ಆಗಬೇಕು ಅಂದುಕೊಂಡಿದ್ದರು ಆದರೆ ಅವರ ತಂದೆ ತಾಯಿಗೆ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಕನಸಿದ್ದ ಕಾರಣ ತಂದೆ ತಾಯಿಯ ಕನಸನ್ನು ನನಸು ಮಾಡಲು ಇಂಜಿನಿಯರಿಂಗ್ ಸೇರಿಕೊಂಡು ಇದೀಗ ಕೊನೆಯ ಸೆಮಿಸ್ಟರ್ ನಲ್ಲಿದ್ದಾರೆ ಇದರ ಜೊತೆಗೆ ತಮ್ಮ ಕನಸಾದ ನಟನೆಯಲ್ಲಿಯೂ ಸಹ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದು ಸ್ನೇಹ ಪಾತ್ರದಲ್ಲಿ ಕಿರುತೆರೆಯ ಮನಗೆದ್ದು ಪಾತ್ರಧಾರಿಯಾಗಿದ್ದಾರೆ..