Advertisements

ಫೇಸ್ಬುಕ್ ನಲ್ಲಿ ಫೇಕ್ ಹೆಸರಲ್ಲಿ ಪರಿಚಯ ಆಗಿ ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಒಂದು ಕ್ಷಣ ಶಾಕ್ ಆಗ್ಬಿಟ್ರು!

Uncategorized

ಪ್ರಿಯ ಓದುಗರೆ ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುಷ್ಟರ ಗೆಳೆತನ ಬಚ್ಚಲು ಮೋರಿಯಂತೆ ಎಂದು ಹೇಳುತ್ತಾರೆ. ಅದು ಇಲ್ಲಿ ನಿಜವಾಗಿದೆ ಓರ್ವ ಸ್ನೇಹಿತನಿಂದ ಏಕೆ ಮೋಸ ಹೋದರೆ, ಮತ್ತೋರ್ವ ಸ್ನೇಹಿತನಿಂದ ನ್ಯಾಯ ಕಂಡುಕೊಂಡಳು. ಯಾರು ಈಕೆ? ಏನಿದು ಘಟನೆ?ಮೋಸ ಮಾಡಿದವರು ಯಾರು? ಕೊನೆಗೆ ಕೈ ಹಿಡಿದವರು ಯಾರು ಗೊತ್ತಾ.. ಸಾಲುಗಳನ್ನು ತಪ್ಪದೆ ಓದಿ.
ಓದುಗರೆ ಪ್ರೀತಿ ಹೆಸರಲ್ಲಿ ಮೋಸ ಮಾಡುವುದು ಇಂದು ಹೆಚ್ಚಾಗಿದೆ. ಅದೇ ಹೀಗೆ ಮೋಸ ಹೋದ ಮಹಿಳೆಯರ ಪರ ಹೋರಾಡುವವರು ಕಡಿಮೆ. ಆದರೆ ಇಲ್ಲೊಬ್ಬ ನಿಜವಾದ ಸ್ನೇಹಿತ ಆಕೆಯ ಸಾವಿಗೆ ನ್ಯಾಯ ನೀಡಿದ್ದಾನೆ.
ಹೌದು.. ಮೋಸ ಹೋದ ಈಕೆ ಹೆಸರು ಪ್ರೀಯಾ. ಈಕೆ ಮೂಲತಃ ಉತ್ತರ ಪ್ರದೇಶದ ಮೀರತ್ ನ ಮೋದಿನಗರದವಳು. ಇವಳು ಫೇಸ್ ಬುಕ್ ಸ್ನೇಹಿತನೊಬ್ಬನನ್ನು ನಂಬಿ ಮನೆ ಬಿಟ್ಟು ಓಡಿ ಹೋಗಿ ವಿವಾಹವಾಗಿದ್ದಳು. ನಂಬಿ ಆತನ ಹಿಂದೆ ಹೋದ ಯುವತಿ ಪ್ರಿಯಾಳನ್ನು ಆತ ವಿವಾಹವಾಗಿ ಒಂದು ಹೆಣ್ಣು ಮಗುವನ್ನು ಕರುಣಿಸಿ ಅವರನ್ನು ಕೈಬಿಟ್ಟಿದ್ದ.

Advertisements

ಕೆಲವರ್ಷಗಳ ನಂತರ ಬೇರೆಯವರೊಂದಿಗೆ ವಿವಾಹವಾಗಿ ಜೀವನದಲ್ಲಿ ಕೂಡ ಆಗಿದ್ದ ಪ್ರಿಯ ಒಂಟಿಯಾಗಿ ಟೈಲರಿಂಗ್ ಕೆಲಸ ಮಾಡುತ್ತಾ 5 ವರ್ಷದ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಅತ್ತ ತವರು ಮನೆಗೆ ನಡೆದ ಘ’ಟ’ನೆಯನ್ನು ತಿಳಿಸಿ ಮರಳಿ ಬರುವುದಾಗಿ ತಿಳಿಸುತ್ತಾಳೆ. ಮನೆಗೆ ಹೋಗುವುದು ಇರಲಿ ಊರಿಗೆ ಕಾಲಿಟ್ಟರೆ ಕೊಳ್ಳುವುದಾಗಿ ಆಕೆಯ ಕುಟುಂಬಸ್ಥರು ಬೆದರಿಕೆ ಹಾಕುತ್ತಾರೆ. ಇದರಿಂದ ಪ್ರಿಯ ಮೋದಿನಗರದಲ್ಲಿ ಮಗಳೊಂದಿಗೆ ಜೀವನ ಮುಂದುವರಿಸುತ್ತಾಳೆ. ಇದೇ ಸಮಯದಲ್ಲಿ ಮುಸ್ಲಿಂ ಯುವಕ ನೋರ್ವ ತಾನು ಹಿಂದೂ ಎಂದು ಹೇಳಿಕೊಂಡು ತನ್ನ ಹೆಸರನ್ನು ಅಮಿತ್ ಎಂದು ಬದಲಾಯಿಸಿಕೊಂಡು ಪ್ರಿಯಾಳೋಂದಿಗೆ ಸ್ನೇಹ ಬೆಳೆಸಿದ್ದ. ಅಮಿತ್ ಎಂಬ ಹೆಸರಿನ ಫೇಸ್ಬುಕ್ ಕಾತೆಯನ್ನು ಸಹ ತೆರೆದಿದ್ದ. ಇದರಿಂದ ಪ್ರಿಯಾ ನೊಂದಿಗೆ ಸಂಬಂಧ ಬೆಳೆಸಿದ.


ಇತ್ತ ಒಂಟಿಯಾಗಿದ್ದ ಪ್ರಿಯಾಳಿಗೆ ಉತ್ತರಪ್ರದೇಶದ ಸರ್ಕಾರ ಸ್ವಂತ ಮನೆಯನ್ನು ನಿರ್ಮಿಸಿ ಕೊಟ್ಟಿತ್ತು. ಅಮಿತ್ ಮಂದಿಗಿಂತ ಸ್ನೇಹ ಪ್ರೀತಿಯಾದಾಗ ಆತನ ಪ್ರೀತಿಯನ್ನು ಸಂಪೂರ್ಣವಾಗಿ ನಂಬಿದ್ದಳು ಪ್ರಿಯ. ತನ್ನ ಜೀವನದಲ್ಲಿ ಮೋಸ ಹೋದ ಘಟನೆಯನ್ನು ಅಮಿತ್ ಗೆ ತಿಳಿಸಿದಳು. ಆಗ ಅಮಿತ್ ನಿನ್ನನ್ನು ಸುಖವಾಗಿ ಇಟ್ಟುಕೊಳ್ಳುತ್ತೇನೆ ಜೊತೆಗೆ ನಿನ್ನ ಮಗಳನ್ನು ಸಹ ಸ್ವಂತ ಮಗಳಂತೆ ನೋಡಿಕೊಳ್ಳುವುದಾಗಿ ಭರವಸೆ ಮೂಡಿಸಿದ. ಆದರೆ ಅಮಿತ್ ನ ಮೊದಲ ಹೆಸರು ಶಮಷದ. ಈತ ಮುಸ್ಲಿಂ ಆಗಿದ್ದ ಅಷ್ಟೇ ಅಲ್ಲ ತನಗೆ ವಿವಾಹವಾಗಿ ಮೂರು ಮಕ್ಕಳು ಇರುವ ವಿಚಾರ ಬಚ್ಚಿಟ್ಟು ಪ್ರಿಯಾ ನೊಂದಿಗೆ ಸುಖ ಸಂಸಾರ ನಡೆಸಿದ್ದ. ಸಂಸದ್ ನಾನು ನಂಬಿದ ಪ್ರಿಯಾ ತನ್ನ ಸ್ವಂತ ಮನೆಯನ್ನು ಮಾರಿ ಆತನೊಂದಿಗೆ ಐಷಾರಾಮಿ ಜೀವನ ನಡೆಸಲು ಮುಂದಾದಳು. ಶಮಷದ್ ಮನೆ ಮಾಡಿದ ದುಡ್ಡಲ್ಲಿ ತನ್ನ ಸ್ವಂತ ಹೆಂಡತಿಗೆ ಮನೆಯೊಂದನ್ನು ನಿರ್ಮಿಸಿ ಕೊಟ್ಟಿದ್ದ ಇವರಿಗೆ ತಿಳಿಯದಂತೆ ತಾನು ತನ್ನ ಹೆಂಡತಿಯೊಂದಿಗೆ ಆಗಾಗ ಬೇಟಿಯಾಗಲು ಹೋಗುತ್ತಿದ್ದ.

ಇತ್ತ ಪ್ರಿಯಾಳ ಜೊತೆಗೂ ಸುಖಿಯಾಗಿ ಇದ್ದ. ಮಗಳನ್ನು ಸಹ ಸ್ವಂತ ಮಗಳಂತೆ ಪ್ರೀತಿಸುತ್ತಿದ್ದ. ಹೀಗಿರುವಾಗ ಒಂದು ದಿನ ಶಮಷದ್ ನ ನಿಜರೂಪ ಪ್ರಿಯಾಳಿಗೆ ಗೊತ್ತಾಗುತ್ತದೆ. ತಾನು ಎರಡನೇ ಬಾರಿ ಮೋಸ ಹೋಗಿದ್ದು ಅವಳಿಗೆ ಅರಿವಾಗುತ್ತದೆ ಆದರೆ ಅಷ್ಟರಲ್ಲಾಗಲೇ ಆಕೆ ಆತನಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದಳು. ತಾನು ಮೋಸ ಹೋಗಿದ್ದು ಖಚಿತವಾದ ವಾದಮೇಲೆ ತನಗೆ ನೀಡಿದ ಹಣವನ್ನಾದರೂ ಮರಳಿ ನೀಡುವಂತೆ ಒತ್ತಾಯಿಸಿ ಆಗಾಗ ಜಗಳವಾಡುತ್ತಿದ್ದಳು. ಇದೇ ಸಮಯದಲ್ಲಿ ಚೌಧರಿ ಎಂಬ ಮತ್ತೊಬ್ಬ ಸ್ನೇಹಿತನ ಪರಿಚಯವಾಯಿತು. ಆಗ ಆತನ ಲಿಯೋ ತನ್ನ ಎಲ್ಲಾ ಸಮಸ್ಯೆಯನ್ನು ಶೇರ್ ಮಾಡಿ ಕೊಂಡಿದ್ದಳು ಪ್ರಿಯ. ಆತನಿಗೂ ವಿವಾಹವಾಗಿತ್ತು ಆತನ ಪತ್ನಿ ಪ್ರಿಯಾ ರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಳು. ಪ್ರಿಯಾಳಿಗೆ ಚೌದರಿ ದಂಪತಿ ಒಂಟಿಯಾಗಿದ್ದ ಹೆಣ್ಣನ್ನು ಸಮಾಜ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬುದ್ದಿ ಹೇಳಿ ಧೈರ್ಯ ನೀಡಿದರು. ಇದಾದ ಮರುದಿನವೇ ಪ್ರಿಯ ಮತ್ತು ಆಕೆಯ ಮಗಳು ದಿಡೀರನೆ ಕಣ್ಮರೆಯಾಗುತ್ತಾರೆ.


ಇದರಿಂದ ಅನುಮಾನಗೊಂಡ ಚೌದರಿ ದಂಪತಿ ಈ ಕುರಿತು ಪೊಲೀಸರಿಗೆ ದೂರು ನೀಡುತ್ತಾರೆ. ಶಮಷದ್ ಮೋಸ ಮಾಡಿದ್ದಾರೆ ಬಗ್ಗೆ ಮಾಹಿತಿ ನೀಡುತ್ತಾರೆ ಆದರೆ ಅಲ್ಲಿಯ SI ಕೇಸ್ ಬಗ್ಗೆ ನಿರ್ಲಕ್ಷಿಸಿದಾಗ ನೇರವಾಗಿ ಚೌದರಿ ದಂಪತಿ ಕಮಿಷನರ್ ಬಳಿ ಹೋಗುತ್ತಾರೆ. ಅಲ್ಲಿ SI ಗೆ ವಾರ್ನ್ ಮಾಡಿ ಕೇಸನ್ನು ತನಿಖೆ ಮಾಡಿ ಎಂದು ಕಮಿಷನ್ ನಿಂದ ಹೇಳಿಸಿದರು. ಆದ್ರೆ ಆ ಎಸ್ ಐ ಚೌಧರಿ ದಂಪತಿ ಮೇಲೆ ಅನುಮಾನಪಟ್ಟು ಅವರನ್ನೇ ಸಿಕ್ಕಿ ಹಾಕಿಸಿದ. ಇದರಿಂದ ಭಯಪಡದ ದಂಪತಿ ನೇರ ಮಾಧ್ಯಮದ ಮೊರೆಹೋದರು. ಆಗ ಮಾಧ್ಯಮದವರು ಇನ್ನು ಲ’ವ್ ಜಿ’ಹಾ’ದ್ ಎಂದು ಕಾರ್ಯಕ್ರಮವೊಂದರ ಮೂಲಕ ಪ್ರಸಾರ ಮಾಡಿತ್ತು. ಇದರಿಂದ ಗಾಬರಿಗೊಂಡ ಶಮಷದ್ ಕುಟುಂಬ ಸಮೇತ ನಾಪತ್ತೆಯಾಗಿದ್ದ. ಪೊಲೀಸರು ಇವರನ್ನು ಹುಡುಕಿ ತಂದು ಬಾಯಿ ಬಿಡಿಸಿದಾಗ ಅಲ್ಲಿ ತಿಳಿದದ್ದು ನಿಜವಾಗಿಯೂ ಶಾಕಿಂಗ್ ಸುದ್ದಿ..


ಶಮಷದ್ ಅವಳ ಕತ್ತು ಹಿಸುಕಿ ಕೊಂ’ದಿ’ದ್ದ. ಅಷ್ಟೇ ಅಲ್ಲ ಮಲಗಿದ್ದ ಅವಳ ಮಗಳನ್ನು ದಿಂಬು ಇಟ್ಟು ಉ’ಸಿ’ರು ಗಟ್ಟಿಸಿ ಕೊಂ’ದಿ’ದ್ದ. ಅಂದೇ ಇಬ್ಬರ ಶ’ವ’ವನ್ನು ಯಾರಿಗೂ ತಿಳಿಯದಂತೆ ರಾತ್ರಿಯೇ ಮನೆಯನ್ನು ಅಗೆದು ನೆಲದಲ್ಲಿ ಉ’ಪ್ಪು ಹಾಕಿ ಮುಚ್ಚಿದ್ದ. ನಂತರ ಅದನ್ನು ಮತ್ತೆ ಪ್ಲಾಸ್ಟರ್ ಮಾಡಿದ್ದ. ಪ್ರಿಯಾಳ ನಿಜವಾದ ಸ್ನೇಹಿತ ಚೌದರಿ ಅವಳ ಸಾ’ವಿ’ಗೆ ನ್ಯಾಯ ದೊರಕುವಂತೆ ಮಾಡಿದ. ಅದಕ್ಕೆ ಹೇಳುವುದು ಸ್ನೇಹಿತರೆ ಅಪರಿಚಿತ ವ್ಯಕ್ತಿಯ ಸ್ನೇಹ ಮಾಡುವ ಕಿಂತ ಮುಂಚೆ ಅವರ ಪೂರ್ವಾಪರವನ್ನು ವಿಚಾರಿಸಬೇಕು ಎಂದು..