Advertisements

ಬೆಳಗ್ಗೆ ಪರಿಚಯವಾದ ವ್ಯಕ್ತಿಯನ್ನು ಮಧ್ಯಾಹ್ನ ಪ್ರೀತಿ ಮಾಡಿ ಸಾಯಂಕಾಲ ಮದುವೆಯಾದ ಕನ್ನಡ ಖ್ಯಾತ ನಟಿ.. ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಊಹಿಸಲು ಸಾಧ್ಯವಾಗದ ವಿಚಿತ್ರ ಪ್ರೇಮಕಥೆ ಕನ್ನಡದ ನಟಿ ಹಾಗು ನಿರ್ದೇಶಕನ ಜೀವನದಲ್ಲಿ ನಡೆದು ಹೋಯಿತು.. ಬೆಳಗ್ಗೆ ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡಿದ್ದು, ಒಂದೇ ನೋಟದಲ್ಲಿ ಪ್ರೀತಿ ಸಾಯಂಕಾಲ ಆಗುವಷ್ಟರಲ್ಲಿ ಮದುವೆ. ಇದು ಕನಸಾ ಅಥವಾ ನನಸಾ ಎಂದು ಅನಿಸುತ್ತದೆ.. ಬಹುಶಃ ಈ ರೀತಿ ಯಾರು ಮದುವೆ ಆಗಿರಲು ಸಾಧ್ಯವಿಲ್ಲ. ಆಗಾದ್ರೆ ಇಂತಹ ಮದುವೆಗೆ ನಾಂದಿ ಹಾಡಿದ ನಟಿ ಹಾಗು ನಿರ್ದೇಶಕ ಯಾರು ಗೊತ್ತಾ? ನಟಿ ತುಳಸಿ, ಈಗ ನಾವು ಇವರನ್ನು ಪೋಷಕ ಪಾತ್ರಗಳಲ್ಲಿ ನೋಡುತ್ತೇವೆ ಆದರೆ 90ರ ದಶಕದಲ್ಲಿ ಕನ್ನಡ ಸೇರಿದಂತೆ ಟಾಪ್ ನಟಿಯಾಗಿದ್ದರು.. ಅದು ದೇವರಾಜ್ ನಟನೆಯ ಮದರ್ ಇಂಡಿಯಾ ಶೂಟಿಂಗ್ ಸಮಯ.

[widget id=”custom_html-3″]

Advertisements

ಆ ಚಿತ್ರದ ನಿರ್ದೇಶಕ ಶಿವಮಣಿ. ನಟಿ ತುಳಸಿ ಅವರು ಮದರ್ ಇಂಡಿಯಾ ಚಿತ್ರದ ಒಂದು ಪಾತ್ರಕ್ಕೆ ಆಯ್ಕೆಯಾಗಿದ್ದ ಕಾರಣ ಶೂಟಿಂಗ್ ಸೆಟ್ ಗೆ ಬಂದು ಕೂತಿದ್ದಾಗ ಇನ್ನೊಂದು ಕಡೆ ನಿರ್ದೇಶಕ ಶಿವಮಣಿ ಅವರು ಕೂತು ಸಿ’ಗರೇ’ಟ್ ಸೇದುತ್ತಿದ್ದರು.. ಈ ಸಿ’ಗರೇ’ಟ್ ಹೊಗೆಗೆ ನಟಿ ತುಳಸಿ ಅವರು ಕೆಮ್ಮಿದರು. ಅದನ್ನು ನೋಡಿದ ಶಿವಮಣಿ ಸಿ’ಗರೇ’ಟ್ ಮತ್ತು ಲೈಟರ್ ಅನ್ನು ಪಕ್ಕಕ್ಕೆ ಎಸೆದರು.. ಹಾಗ ಅವರಿಬ್ಬರ ಮಧ್ಯೆ ಮೊದಲ ನೋಟ. ಇಬ್ಬರಿಗೂ ಗೊತ್ತಿಲ್ಲದ ಸೆಳೆತ ಹೃದಯದಲ್ಲಿ ಹುಟ್ಟಿತು..

[widget id=”custom_html-3″]

ಮಧ್ಯಾಹ್ನದ ಹೊತ್ತಿಗೆ ಇಬ್ಬರು ಒಳ್ಳೆಯ ಪ್ರೆಂಡ್ಸ್ ರೀತಿ ಮಾತನಾಡುವ ಹಂತಕ್ಕೆ ತಲುಪಿದರು ಸಾಯಂಕಾಲ ಏಕೆ ಏಕಿ ಮನೆಗೆ ಹೋದ ಶಿವಮಣಿ ಅವರು ತಂದೆ ತಾಯಿಯಿಂದ ಆಶಿರ್ವಾದ ಪಡೆದು ಮನೆಯಿಂದ ತಾಳಿಯನ್ನು ತಂದು ನಾನು ನಿಮ್ಮನ್ನು ಮದುವೆ ಆಗುತ್ತೇನೆ ಎಂದು ನಟಿ ತುಳಸಿ ಅವರಿಗೆ ಹೇಳಿದರು. ಆಕೆಗೆ ಅದಾಗಲೇ ಗೊತ್ತಿತ್ತು ಇವರೇ ನನ್ನ ಪತಿ ಎಂದು.. ಹಾಗಾಗಿ ಮುದುವೆಗೆ ಓಕ್ಕೆ ಎಂದರು ತುಳಸಿ ಅವರು. ಸಾಯಂಕಾಲ ದೇವಸ್ಥಾನದಲ್ಲಿ ಇಬ್ಬರು ಮದುವೆ ಆದರು..

[widget id=”custom_html-3″]

ಇವರ ಮದುವೆಯ ವಿಷಯ ಯಾರಿಗೂ ಹೇಳಿರಲಿಲ್ಲ. ಸಾಯಂಕಾಲ ತುಳಸಿ ಅವರನ್ನು ಮನೆಗೆ ಕರೆದುಕೊಂಡು  ಹೋದರು ಶಿವಮಣಿ ಅವರು.. ನಂತರ ಈ ವಿಷಯ ಎಲ್ಲರಿಗೂ ಗೊತ್ತಾಗಿ ಆ’ಶ್ಚರ್ಯ ಚಕಿತರಾದರು. 1955 ರಲ್ಲಿ ಮದುವೆಯಾದ ಇವರು ತುಂಬಾ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ನೀವು ಯಾವತ್ತೂ ಇಂತಹ ಮದುವೆ ಬಗ್ಗೆ ಕೇಳಿರಲು ಸಾಧ್ಯವಿಲ್ಲ ಅಲ್ಲವೇ.. ಎಲ್ಲಾ ಪ್ರೀತಿಯ ಮಾಯೇ.. ಇದರ ಬಗ್ಗೆ ನಿವೇನ್ ಹೇಳ್ತೀರಾ.