Advertisements

ಭಾರತೀಯ ಸೇನೆಯಲ್ಲಿ ಸೇರಬೇಕಾದ್ರೆ ನಿಮ್ಮ ದೇ’ಹ’ದ ಯಾವ ಯಾವ ಭಾ’ಗ’ಗಳನ್ನು ಚೆ’ಕ್ ಮಾಡ್ತಾರೆ ಗೊತ್ತಾ?

Uncategorized

ನಮಸ್ಕಾರ ಬಂಧುಗಳೇ.. ಭಾರತೀಯ ಸೇನೆಗೆ ಸೇರುವುದು ಎಲ್ಲರ ಕನಸು.. ಭಾರತೀಯ ಸೇನೆ ಸೇರಲು ಕೆಲವು ಕಟ್ಟುನಿಟ್ಟಿನ ಕಟ್ಟುಪಾಡುಗಳಿವೇ.. ಬಾಲ್ಯದಿಂದಲು ಆರ್ಮಿ ಯಲ್ಲಿ ದೇಶ ದ್ರೋ’ಹಿ’ಗಳ ವಿ’ರು’ದ್ಧ ಹೋರಾಡುವ ಕನಸು ಪ್ರತಿಯೊಬ್ಬು ಯುವಕನು ಕಂಡಿರುತ್ತಾನೆ‌‌‌.. ಆ’ರ್ಮಿ’ಗಿರುವ ಆ ಗತ್ತು ಎಲ್ಲರಿಗೂ ಗೊತ್ತು.. ಅದರಲ್ಲು ಈ ಸೇನೆಗೆ ಸೇರುವ ಕನಸು ಹಳ್ಳಿಗಾಡಿನ ಹುಡುಗರಲ್ಲೇ ಹೆಚ್ಚಾಗಿರುತ್ತೆ.. ಅವರ ಧೈರ್ಯ ಹುಂಬತನ ಅದ್ಕೆ ಸಾಥ್ ಕೊಡುವಂತೆ ಇರುತ್ತೆ. ಆದರೆ ಆ ಯುವಕರಿಗೆ ಇಂಡಿಯನ್ ಆರ್ಮಿಯಲ್ಲಿ ಇರುವ ಕೆಲವು ರೂಲ್ಸ್ ಗೊತ್ತೆ ಇರಲ್ಲ..

Advertisements

ಸಾಮಾನ್ಯವಾಗಿ ಸೇನೆಗೆ ಸೇರುವ ಯುವಕರು 177cm ಇರಲೇಬೇಕು, ಎದೆಭಾಗ 77cm ಇದ್ದರೆ ನಂತರ ಉಸಿರು ಬೀಗಿ ಹಿಡಿದಾಗ 5cm ಹೆಚ್ಚಾಗಲೇಬೇಕು.. ಅದಾದ ನಂತರ ದೇಹದ ತೂಕ 50 kg. ಇರಬೇಕು.. ನಂತರ ಸಾವದಾನ ಸ್ಥಿತಿಯಲ್ಲಿ ನಿಲ್ಲಿಸಿ ಕಾಲುಗಳ ಪರೀಕ್ಷೆ ಮಾಡ್ತಾರೆ.. ಅದಾದ ಬಳಿಕ ಕಣ್ಣುಗಳು, ಮತ್ತು ಕಿವಿಗಳನ್ನು ಪರೀಕ್ಷೆ ಮಾಡ್ತಾರೆ.. ಕಿವಿಯಲ್ಲಿ ಪುಟ್ಟ ಪೇಪರ್ ಬಿಟ್ಟು ನಿಧಾನವಾಗಿ ಕಿವಿ ಪರೀಕ್ಷೆ ಮಾಡ್ತಾರೆ.. ಮೂಗು, ಹಲ್ಲು ಪರೀಕ್ಷೆ ‌ಮಾಡ್ತಾರೆ.. ನಂತರ ಅಂಗೈ ಪರೀಕ್ಷೆ ಮಾಡ್ತಾರೆ.. ಒಂದು ವೇಳೆ ಅಂಗೈ ಬೆವರು ಬಿಡ್ತಿದ್ರೆ ಅವರನ್ನು ಅನ್ ಫಿಟ್ ಎಂದು ರಿ’ಜ’ಕ್ಟ್ ಮಾಡ್ತಾರೆ.. ಎರಡು ಕೈಗಳನ್ನು ಪರೀಕ್ಷೆ ಮಾಡಿ.. ಬೆಳವಣಿಗೆಯಲ್ಲಿ ವ್ಯತ್ಯಾಸ ನೋಡುತ್ತಾರೆ..‌ ಅದಾದ ಬಳಿಕ ಲಿಂ’,ಗ ಪರೀಕ್ಷೆ ಮಾಡ್ತಾರೆ.. ಅವರಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಾರೆ… ಕೈ ಕೇಳಗೆ ಮಾಡಿ ಮೂ’ಲವ್ಯಾ’ಧಿ ಪರೀಕ್ಷೆ ಕೂಡ ಮಾಡ್ತಾರೆ.. ಸೇನೆಗೆ ಸೇರು ಪ್ರತಿಯೋಬ್ಬರು ತಿಳಿದುಕೊಳ್ಳಬೇಕಾ ಪ್ರಮುಖ ಅಂಶಗಳು ಇವು…