Advertisements

ಭಿಕ್ಷುಕ‌ನ ಗುಡಿಸಲಿನಲ್ಲಿ ಇದ್ದ ಚೀಲಗಳನ್ನು ನೋಡಿ ಶಾ’ಕ್ ಆದ ಪೋಲಿಸರು.. ಚೆಕ್ ಮಾಡಿ ನೋಡಿದ್ರೆ ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮುಂಬೈನ ಲೋಕಲ್ ಟ್ರೇನ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ.. ಮುಂಬೈನ ಲೋಕಲ್ ಟ್ರೇನ್ ನಲ್ಲಿ ಸವಾರಿ ಮಾಡೋದು ಯಾವುದೋ ಯು’ದ್ಧ ಗೆದ್ದಂತೆ ಇರುತ್ತದೆ. ಲೋಕಲ್ ಟ್ರೈನ್ ನಲ್ಲಿ ಸಿಕ್ಕಾಪಟ್ಟೆ ಭಿ’ಕ್ಷುಕರು ನಿಮಗೆ ಸಿಗುತ್ತಾರೆ.. ಇದರಲ್ಲಿ ಮೋಹಿತ್ ಎಂಬ ಭಿ’ಕ್ಷುಕ ಇದ್ದ. ಈತ ಚಿಕ್ಕ ಹುಡುಗ ಇದ್ದಾಗಲೇ ಈತನ ಮನೆಯವರೆಲ್ಲಾ ತೀ’ರಿ’ಕೊಳ್ಳುತ್ತಾರೆ. ಕುಟುಂಬದವರು ಯಾರು ಇಲ್ಲದ ಕಾರಣ ಮೋಹಿತ್ ಅಂದಿನಿಂದ ಮುಂಬೈನ ಮೆಟ್ರೋ ಟ್ರೈನ್ ಗಳಲ್ಲಿ ಭಿ’ಕ್ಷೆ ಬೇಡಲು ಶುರುಮಾಡುತ್ತಾನೆ..

[widget id=”custom_html-3″]

Advertisements

ಈಗೆ ಹಲವಾರು ವರ್ಷಗಳ ಕಾಲ ಮೋಹಿತ್ ಮುಂಬೈನ ಲೋಕಲ್ ಟ್ರೈನ್ ನಲ್ಲಿ ಭಿಕ್ಷೆ ಬೇಡುತ್ತಿದ್ದ. ಇನ್ನೂ ಆ ಟ್ರೈನ್ ಟೇಷನ್ ನಲ್ಲಿ ಒಂದು ದಿನ ನಡೆದ ಘ’ಟ’ನೆಯಲ್ಲಿ ಮೋಹಿತ್ ತೀರಿಕೊಳ್ಳುತ್ತಾನೆ.. ಇನ್ನೂ ಇತನನ್ನು ಪೋಷಕರಿಗೆ ಹಸ್ತಾಂತರ ಮಾಡಲು ಮೋಹಿತ್ ಸಂಬಂಧಿಕರನ್ನು ಹುಡುಕಾಟ ನಡೆಸುತ್ತಾರೆ. ಕೊನೆಗೆ ಅವರು ಸಿಗದ ಕಾರಣ ಮೋಹಿತ್ ವಾಸ ಮಾಡುತ್ತಿದ್ದ ಗುಡಿಸಲಿನ ಹೊಳಗೆ ಬಂದು ನೋಡಿದಾಗ ಪೋಲಿಸರು ಒಂದು ಕ್ಷಣ ದಂಗಾಗುತ್ತಾರೆ.. ಅಷ್ಟಕ್ಕೂ ಪೋಲಿಸರು ಏನ್ ನೋಡಿ ಈ ರೀತಿ ಶಾ’ಕ್ ಅಗ್ತಾರೆ ಅಂದರೆ..

[widget id=”custom_html-3″]

ಅಲ್ಲಿ ಹಳೆಯ ಚೀಲಗಳು, ಕವರ್ ಗಳೆ ತುಂಬಿ ಹೋಗಿರುತ್ತವೆ. ಅದರಲ್ಲಿ ಸುಮಾರು 3 ಲಕ್ಷ ಹಣವನ್ನು ನೋಡಿ ಪೋಲಿಸರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.‌. ಹೌದು ಸ್ನೇಹಿತರೆ ಮೋಹಿತ್ ಇದುವರೆಗೂ ಭಿ’ಕ್ಷೆ ಬೇಡಿ 3 ಲಕ್ಷ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದ. ಇಷ್ಟೇ ಎಂದು ಭಾವಿಸಬೇಡಿ.. ಆ ಗುಡಿಸಿಲಿನಲ್ಲಿ ಒಂದು ಬ್ಯಾಂಕ್ ಪಾಸ್ ಬುಕ್ ಕೂಡ ಸಿಗುತ್ತದೆ ಅದರಲ್ಲಿ ಬರೋಬ್ಬರಿ 10 ಲಕ್ಷ ಹಣ ಇತ್ತು. ಇನ್ನೂ ಒಬ್ಬ ಭಿ’ಕ್ಷುಕನ ಬಳಿ ಇಷ್ಟೊಂದು ಹಣ ಇದೆ ಅಲ್ವಾ ಹೇಗೆ ಸಾಧ್ಯ ಎಂದು ಪೋಲಿಸರಿಗೆ ನಂಬಲು ಸಾಧ್ಯವಾಗಲಿಲ್ಲ..