Advertisements

ಮಗಳನ್ನೇ ಮನೆಯಿಂದ ಆಚೆ ಅಕಿದ ಖ್ಯಾತ ನಟ.. ಬ್ರಿಡ್ಜ್ ಕೆಳಗೆ ಮಲಗುತ್ತಿರುವ ಮಗಳು..

Cinema

ನಮಸ್ತೆ ಸ್ನೇಹಿತರೆ ತನ್ನ ಸ್ಟೇಟಸ್ ಹಾಗೂ ಪ್ರಸಿದ್ದಿಗೆ ಯಾರದ್ರೂ ಅಡ್ಡಿ ಬಂದರೆ ಕೆಲವು ನಟರು ಸಹಿಸಿಕೊಳ್ಳುವುದಿಲ್ಲ.. ಅದು ಯಾರೇ ಆಗಿರಲಿ ಮಕ್ಕಳಾದರೂ ಸರಿ.. ಹೌದು ನಾವು ಹೇಳುವ ಈ ನಟ ಹಾಗೂ ಮಗಳ ನಡುವ ನಡೆದ ಘಟನೆ.. ಈ ನಟ ಎಷ್ಯಾದಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಹೆಸರು ಮಾಡಿದ ನಟ.. ಆದರೆ ಇವರ ಮಗಳು ಮಾತ್ರ ತಿನ್ನಲು ಊಟವಿಲ್ಲದೆ ಪುಟ್ ಪಾತ್ ನಲ್ಲಿ ಜೀವನವನ್ನು ನಡೆಸುತ್ತಿದ್ದಾರೆ..

Advertisements

ಈ ಯುವತಿ ಬೇರಾರೂ ಅಲ್ಲ ಜಾಕಿಚಾನ್ ಮಗಳು.. ಅಷ್ಟಕ್ಕೂ ಇವರ ನಡುವೆ ನಡೆದ ಘಟನೆ ಏನೂ ಗೊತ್ತಾ.‌‌. ಜಾಕಿಚಾನ್ ಮಗಳಾದ ಎಟಾ ಎನ್ಜಿ ಒಬ್ಬ ಲೆಸೆಬಿಯನ್ ಎಂದು ತಿಳಿದ ತಕ್ಷಣ ಜಾಕಿಚಾನ್ ಮಗಳನ್ನು ಹೊರಹಾಕುತ್ತಾರೆ.. ಇನ್ನೂ ಐಷರಾಮಿ ಜೀವನ ಮಾಡುತ್ತಿದ್ದ ಎಡಾ ಎನ್ಜಿ ಹೊರ ಬಂದಾಗ ಅವರ ಗತಿ ಏನಾಗಬೇಡ.. ಜಾಕಿಚಾನ್ ಮಗಳು ತನ್ನ ಪ್ರೇಯಸಿ ಯಾಂಡಿ ಏಟಮ್ ಅವರ ಜೊತೆ ಜೀವನ ನಡೆಸುವುದಕ್ಕೂ ಪರದಾಡುತ್ತಿದ್ದೂ.. ಒಂದು ತುತ್ತಿನ ಊಟಕ್ಕೆ ಹಣವಿಲ್ಲದೆ ಕಷ್ಟದ ಜೀವನವನ್ನ ನಡೆಸುತ್ತಿದ್ದಾರೆ..

ಇನ್ನೂ ಸ್ವಂತ ಮನೆಯಿಲ್ಲದೇ ಬ್ರಿಡ್ಜ್, ಮತ್ತು ಪುಟ್ ಪಾತ್ ಗಳಲ್ಲಿ ಇಬ್ಬರೂ ಜೀವನ ಸಾಗಿಸುತ್ತಿದ್ದಾರೆ‌‌.. ಎಡಾ ಎನ್ಜಿ ವಿಡಿಯೋವನ್ನು ಮಾಡಿ ನನ್ನ ಸ್ಥಿತಿಗೆ ತಂದೆ ತಾಯಿ ಕಾರಣ ನಾನು ಮಾಡಿದ ತಪ್ಪಾದರೂ ಎನೂ.‌. ಎಲ್ಲಿ ಸಹಾಯ ಕೇಳಿದರೂ ನಮಗೆ ಸಹಾಯವನ್ನು ಮಾಡುತ್ತಿಲ್ಲ.. ಮಲಗಲು ಜಾಗವಿಲ್ಲದೆ ರಾತ್ರಿಯೆಲ್ಲಾ ಬ್ರಿಡ್ಜ್ ಕೆಳಗಡೆ ಮಲಗುತ್ತಿದ್ದೇವೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ..

ಆದರೆ ಜಾಕಿಚಾನ್ ಇದರ ಬಗ್ಗೆ ಏನೂ ಮಾತಾಡದೇ ತನ್ನ ಮಗಳು ಒಬ್ಬ ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಾರೆ.. ಆದರೆ ತಾಯಿ ಅವಳಿಗೆ ದುಡ್ಡು ಬೇಜಾದರೆ ಅವಳೆ ಸಂಪಾದನೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.. ಸಿನಿಮಾಗಳಲ್ಲಿ, ಸಭೆಗಳಲ್ಲಿ ದೊಡ್ಡ ದೊಡ್ಡ ಬಾಷಣ ಬೀಗುವ ಇವರು ತನ್ನ ವೈಯಕ್ತಿಕ ಜೀವನದಲ್ಲಿ ಮಾನವೀಯತೆಯನ್ನು ಮರೆಯುತ್ತಾರೆ.. 18 ವರ್ಷದವರೆಗೂ ಸಾಕಿ ಸಲಹಿ.. ಸಲಿಂಗಕಾಮಿ ಅನ್ನೋ ಒಂದೇ ಒಂದು ಕಾರಣಕ್ಕೆ ಮಗಳನ್ನು ಆಚೆ ಹಾಕಿ ತಂದೆಯ ಸ್ತಾನವನ್ನ ನೀಡವಲ್ಲಿ ಜಾಕಿ ಚಾನ್ ವಿಫಲವಾಗಿದ್ದಾರೆ..