Advertisements

ಮಾತೆ ಆದಿಶಕ್ತಿ ದೇವಿಯನ್ನ ನೆನೆದು ಮಂಗಳವಾರದ ನಿಮ್ಮ ರಾಶಿ ಫಲ ತಿಳಿಯಿರಿ

Astrology

ಮೇಷ ರಾಶಿ : ನೀವು ಇಂದು ಹಲವಾರು ವಿಷಯಗಳಿಗೆ ಹೆಚ್ಚಾಗಿ ವೆಚ್ಚ ಮಾಡುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯ ನಿರ್ಲಕ್ಷತೆಯಿಂದಾಗಿ ಸಂಬಂಧ ಹಾಳಾಗುವ ಸಾಧ್ಯತೆ. ಆಧ್ಯಾತ್ಮಿಕ ಜೀವನನದಿಂದ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸಲಿದೆ. ನಿಮ್ಮ ಕಳೆದುಹೋದ ಸಿಹಿ ನೆನಪುಗಳೇ ನಿಮಗೆ ಮತ್ತೆ ಬಂಗಾರದ ದಿನಗಳನ್ನ ತರಲಿದೆ.

ವೃಷಭ ರಾಶಿ : ವ್ಯವಹಾರದಲ್ಲಾಗುವ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸುತ್ತದೆ. ನೀವು ಇಂದು ಆರ್ಥಿಕವಾಗಿ ಮಾಡುವ ಯಾವುದೇ ಯೋಜನೆ ಯಶಸ್ವಿಯಾಗಲಿದೆ. ಆದರೆ ಈ ಯೋಜನೆಯನ್ನ ನೀವು ಮತ್ತೆ ನಿಮ್ಮ ಸಂಗತಿ ಸೇರಿ ಮಾಡಬೇಕು. ಪ್ರೀತಿಯ ನಿವೇದನೆಯಿಂದ ನಿಮಗೆ ಆನಂದವಾಗಲಿದೆ.

ಮಿಥುನ ರಾಶಿ : ನೀವು ಆರ್ಥಿಕವಾಗಿ ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಅದಕ್ಕಾಗಿ ನಿಮ್ಮ ಮನೆಯ ಹಿರಿಯರಿಂದ ಸಲಹೆಗಳನ್ನ ಪಡೆದು ಮುನ್ನುಗ್ಗಿ. ನೀವು ಮಾಡಲಿಚ್ಛಿಸುವ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಇಂದು ಉದ್ಯಮಿಗಳಿಗೆ ಒಳ್ಳೆಯ ದಿನವಾಗಿದ್ದು ಅನಿರೀಕ್ಷಿತವಾಗಿ ಲಾಭವಾಗಲಿದೆ.

ಕಟಕ ರಾಶಿ : ನೀವು ಸಕಾರಾತ್ಮಕವಾಗಿ ಯೋಚಿಸಿದಲ್ಲಿ ಮಾತ್ರ ಅದು ನಿಮ್ಮ ರೋಗದ ವಿರುದ್ಧ ಹೊರಡುವ ಅಸ್ತ್ರವಾಗುತ್ತದೆ.ನಿಮ್ಮ ನೀರಿಕ್ಷೆಗೂ ಮೀರಿ ನಿಮಗೆ ಆದಾಯ ತರುವ ದಿನವಾಗಿದೆ ಇಂದು. ಸಹೋದರ ಸಹೋದರಿಯರಿಂದ ಧನದ ಲಾಭವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.

ಸಿಂಹ ರಾಶಿ : ನೀವು ನಿಮ್ಮ ಆರೋಗ್ಯದ ಕಡೆ ಗಮನಹರಿಸುವ ಅವಶ್ಯಕತೆ ಇದೆ. ಪರಿಶ್ರಮಕ್ಕೆ ತಮ್ಮ ಪ್ರತಿಫಲ ಸಿಗಲಿದ್ದು ಆಕಸ್ಮಿಕವಾಗಿ ಧನ ಲಾಭವಾಗಲಿದೆ. ನಿಮ್ಮ ಆಪ್ತರಿಂದ ನಿಮಗೆ ಸಹಾಯವಾಗಲಿದೆ.

ಕನ್ಯಾ ರಾಶಿ : ಯಾವುದಕ್ಕಾದರೂ ನಿಮಗೆ ಹಣಕಾಸಿನ ನೆರವು ಸಿಗಲಿದೆ. ವ್ಯಾಪಾರಿಗಳು ತಮ್ಮ ಕುಟುಂಬದದೊಂದಿಗೆ ಕಳೆದು ಕುಟುಂಬದಲ್ಲಿ ಸಂತಸವನ್ನ ಉಂಟುಮಾಡುವಿರಿ. ವ್ಯವಹಾರ ಮಾಡುವಾಗ ಹುಷಾರಾಗಿರಿ. ನಿಮಗೆ ಭೂ ಲಾಭವಾಗುವ ಸಾಧ್ಯತೆ ಇದೆ.

ತುಲಾ ರಾಶಿ : ಆಸ್ತಿ ಹಾಗೂ ನಿಮ್ಮ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ. ವ್ಯವಹಾರ ಮಾಡುವಾಗ ಜಾಗ್ರತೆಯಿಂದ ಇರಿ.

ವೃಚ್ಚಿಕ ರಾಶಿ : ಇಂದು ನಿಮಗೆ ಉತ್ತಮ ದಿನವಾಗಿದ್ದು ಹಣಗಳಿಕೆ ಮಾಡುವ ಅವಕಾಶಗಳು ಹೆಚ್ಚಿಗೆ ಸಿಗಲಿವೆ. ನೀವು ಪ್ರಾಮಾಣಿಕವಾಗಿ ನಿಮ್ಮ ಕೆಲಸದ ಮೇಲೆ ಗಮನಹರಿಸಿದ ಯಶಸ್ಸುನಿಮ್ಮದಾಗಲಿದೆ. ವ್ಯತ್ಯಾಸ ಕಾಡಲಿದೆ. ಓದಿನಲ್ಲಿ ಆಸಕ್ತಿ ಇಲ್ಲದೆ ಆಗುವ ಸಾಧ್ಯತೆ ಇದೆ.

ಧನಸ್ಸು ರಾಶಿ : ಆರ್ಥಿಕವಾಗಿ ಅನುಭವಿಸುತ್ತಿರುವ ಯಾವುದೇ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ನೀವು ಹಣದಿಂದ ಲಾಭಗಳಿಸುವ ಸಾಧ್ಯತೆಗಳು ಹೆಚ್ಚಿವೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ನಿಮಗೆ ಅದ್ಭುತವದ ಯಶಸ್ಸು ಸಿಗಲಿದೆ. ಸಮಯಕ್ಕೆ ಸರಿಯಾಗಿ ಭೋಜನ ಇಲ್ಲದೆ ಇರುವುದು. ಸುಖ ಸುಮ್ಮನೆ ಧನ ಹಾನಿಯಾಗಲಿದೆ ಹುಷಾರಾಗಿರಿ.

ಮಕರ ರಾಶಿ : ಧಿಡೀರನೆ ನಿಮಗೆ ನಿಮ್ಮ ಕೆಲಸದಿಂದ ವಿರಾಮ ಸಿಗಲಿದೆ. ನೀವು ಏನನ್ನಾದರೂ ತಿನ್ನುವಾಗ ಕುಡಿಯುವಾಗ ಹುಷಾರಾಗಿರುವುದು ಉತ್ತಮ. ನಿಮಗೆ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ. ಶೀತಕ್ಕೆ ಸಂಬಂಧಪಟ್ಟ ಹಾಗೆ ನಿಮಗೆ ಅನಾರೋಗ್ಯ ಕಾಡಲಿದೆ.

ಕುಂಭ ರಾಶಿ : ನಿಮಗೆ ಆರೋಗ್ಯ ಉತ್ತಮವಾಗಿರಲಿದೆ. ಆದರೆ ಆಗೆಂದು ಅಸಡ್ಡೆ ತೋರಿದಲ್ಲಿ ತೊಂದರೆಯಾಗುವುದು ಖಚಿತ. ನಿಮ್ಮ ಕುಟಿಎಂಬದೊಂದಿಗಿರುವ ಭಿನ್ನಾಭಿಪ್ರಾಯಗಳಿಗೆ ಇಂದು ಪರಿಹಾರ ಸಿಗಲಿದೆ. ಆದರೆ ತಾಳ್ಮೆ ಅಗತ್ಯವಾಗಿದೆ.ಅನಿರೀಕ್ಷಿತವಾಗಿ ಆರ್ಥಿಕವಾಗಿ ಧನಲಾಭವಾಗಲಿದೆ.

ಮೀನಾ ರಾಶಿ : ನಿಮಗೆ ಆರ್ಥಿಕವಾಗಿ ಕಾಡಲಿದ್ದು ಅದಕ್ಕಾಗಿ ಉತ್ತಮಾವಾದ ಯೋಜನೆಯನ್ನ ಮಾಡಿಕೊಳ್ಳಿ. ಸಹದ್ಯೋಗಿಗಳೊಂದಿಗೆ ಇರುವಾಗ ಎಚ್ಚರದಿಂದಿರುವುದು ಉತ್ತಮ. ಆಕಸ್ಮಿಕವಾಗಿ ನಿಮ್ಮ ಮನೆಗೆ ದೂರದ ನೆಂಟರೊಬ್ಬರ ಆಗಮನವಾಗಲಿದೆ. ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕಿದ್ದಲ್ಲಿ ಯಶಸ್ಸು ಸಿಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಇಂದು ಲಾಭವಾಗುವ ಸಾಧ್ಯತೆ ಇದೆ.