Advertisements

ಮೆದುಳು ನಿಷ್ಕ್ರಿಯವಾಗಿ ಪ್ರಾಣ ಬಿಟ್ಟ ಯುವಕ.. ಸತ್ತರು ನಾಲ್ಕು ಜನರ ಪ್ರಾಣ ಉಳಿಸಿದ ಮಹಾನುಭಾವ! ಅದೇಗೆ ಗೊತ್ತಾ?

Kannada Mahiti

ಸಾ’ವು ಬದುಕು ಎಂಬುದು ಎರೆಡು ಬಂ’ಡಿ’ಗಳ‌ ಚಕ್ರವಿದ್ದ ಹಾಗೆ ಎದುರಾದಾಗ ಸ್ವೀಕರಿಸಿ ಸುಮ್ಮನಿರಬೇಕು. ಬದುಕಿದ್ದಾಗ ನಾಲ್ಕು ಜನರಿಗೆ ಹಿತ ಮಾಡುವುದು ಒಳಿತ್ತೆಂದು ಹಿರಿಯರು ಹೇಳಿಕೊಟ್ಟ ಮಾತು. ಮನುಷ್ಯ ಬದುಕ್ಕಿದ್ದಾಗ ಸಹಾಯ ಮಾಡುವುದು ಒಂದೆಡೆಯಾದರೆ‌ ಸಾ’ವಿ’ನಲ್ಲು‌ ಮ’ತ್ತೂ’ಬ್ಬರಿಗೆ ವರದಾನವಾಗುವುದು ಅವರಿವರಿಗೆ ಆಗುವ ಮಾತಲ್ಲ. ಇಂತಹದ್ದೆ ಒಂದು ಘ’ಟ’ನೆ ನಡೆದಿರುವುದು ಮೈಸೂರಿನಲ್ಲಿ.. ಎನದು ಘ’ಟ’ನೆ ಯಾರು ಆ ಯುವಕ, ಸಾ’ವಿ’ನಲ್ಲೂ ಸಾರ್ಥಕತೆ ಮೆರೆದಿರುವುದು ಹೇಗೆ ಅಂತೀರಾ ನೋಡಿ..

[widget id=”custom_html-3″]

Advertisements

ಮಂಡ್ಯ ಜಿಲ್ಲೆಯ ತುಬಿನಕೆರೆ ಗ್ರಾಮದ ಹನುಮಂತ ಹಾಗೂ ಪುರ್ಣಿಮಾ ದಂಪತಿಯ ಮಗನಾದ 27 ವರ್ಷದ ಹೇಮಂತ‌ ಕುಮಾರ ಸಾ’ವಿ’ನಲ್ಲು ನಾಲ್ಕು ಜನರಿಗೆ ಸಹಾಯ ಮಾಡಿದ ಕರುಣಾಮಯಿ. ಮೂಲಕ ಕೃಷಿ ಕುಟುಂಬದನಾದ ಹೇಮಂತ್ ತನ್ನ‌ ವಿದ್ಯಾಭ್ಯಾಸದ‌ ಜೊತೆಗೆ ತಮ್ಮ‌ ಗದ್ದೆಯಲ್ಲಿಯೂ ಕೆಲಸ‌ ಮಾಡುತಿದ್ದ. ಅದೊಂದು ದಿನ ತೆಂಗಿನ ಮರವನ್ನೆರಿ ಕಾಯಿ‌ ಕೀಳುವಾಗ ಆಯತಪ್ಪಿ ಕೇಳಗೆ ಬಿದ್ದಾಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಆತನ ಮೆದುಳು ನಿಷ್ಕ್ರಿಯ ಗೊಂಡ ವಿಷಯ ತಿಳಿಸುತ್ತಾರೆ. ತಲೆಗೆ ತೀ’ವ್ರ’ವಾದ ಪೆ’ಟ್ಟು ಬಿದ್ದ ಕಾರಣ ಮೆದುಳು ನಿ’ಷ್ಕ್ರಿ’ಯ ಗೊಂಡಿದ್ದು ಬ’ದುಕುಳಿಯುವುದು ಕಷ್ಟ ಎಂಬ ಸುದ್ದಿ ಕೇಳಿ ತಂದೆ ತಾಯಿಗೆ ಆಕಾಶವೇ ಕಳಚಿಬಿದ್ದಂತಾಗುತ್ತದೆ..

[widget id=”custom_html-3″]

ಮಗ ಬ’ದು’ಕುಳಿಯುವುದಿಲ್ಲ ಎಂಬ ಸಂಗತಿ ತಿಳಿದ ಆತನ ತಂದೆ ತಾಯಿ ಅವನ ಅಂ’ಗಾಂ’ಗಗಳನ್ನು ದಾನ‌ ಮಾಡಲು ಮುಂದಾಗುತ್ತಾರೆ. ಮಗನನ್ನು ಕಳೆದುಕೊಂಡ ದುಃಖವಿದ್ದರೂ ನಾಲ್ಕು ಜನರಿಗೆ ಸಹಾಯ ಮಾಡಬೇಕೆನ್ನುವ ಅವರ ಮನೋಭಾವ ನಿಜಕ್ಕೂ ಇನ್ನುಳಿದವರಿಗೆ ಮಾರ್ಗದರ್ಶನ. ವೈದ್ಯರ ಸಲಹೆ ಮೇರೆಗೆ ಆತನ ಎರೆಡು ಕಿ’ಡ್ನಿ, ಲಿ’ವ’ರ್, ಹೃ’ದ’ಯ ಕ’ವಾ’ಟ ದಾನ ಮಾಡಿ‌ ನಾಲ್ಕು ಜನರ ಪ್ರಾ’ಣ’ವನ್ನು ಉಳಿಸಿ ಅವರ ಬದುಕನ್ನು ಬೆಳೆಗಿಸುವಲ್ಲಿ ಮುಂದಾಗಿದ್ದ ಹೇಮಂತ್ ತಂದೆ ತಾಯಿಯ ಈ ತಿರ್ಮಾನ ನಿಜಕ್ಕೂ ಶ್ಲಾಘನೀಯ..