Advertisements

ಮೇಘನಾ ರಾಜ್​ಗೆ ಮತ್ತೆ ಕಾಡುತ್ತಿದೆ ಆ ಭಯ.. ಮೇಘನಾ ಒಪನ್ ಆಗಿ ಹೇಳಿಕೊಂಡ ವಿಚಾರ ಏನು ಗೊತ್ತಾ?

Cinema

ಈ ಜೀವನ ಅನ್ನೊದು ನಿಜಕ್ಕೂ ಉಹೆಗೂ ನಿಲುಕದ ಉತ್ತರ.. ನಾವು ಏನೋ ಅನ್ಕೊಳ್ತೆವೆ, ಅದು ಇನ್ನೊಂದ್ ಏನೋ ಆಗಿರುತ್ತೆ… ಎಷ್ಟೇ ಸಾಧನೆ ಮಾಡಿದ್ರು, ಮಾಡ್ತಿದ್ರು ಸಾಲು ಸಾಲು ಸವಾಲುಗಳು ನಮ್ ಮುಂದೆ ಬಂದು ನಿಲ್ಲುತ್ವೆ.. ಯಾಕಿಷ್ಟೂ ಜೀವನದ ಬಗ್ಗೆ ಹೇಳ್ತಿದ್ದಿನಿ ಅಂದ್ರೆ ನಾವು ಎಲ್ಲ ಸರಿ ಇದೆ ಅನ್ನೊವಾಗ್ಲೇ ಏನಾದ್ರು ಎಡವಟ್ಟಾಗಿ ಬಿಟ್ಟಿರುತ್ತೆ ಅದ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಅದು ಮೇಘನಾ ರಾಜ್​.. ಹೌದು ಸುಂದರ ಸಂಸಾರ.. ಕಾಳಜಿ ಮಾಡುವ ಕುಟುಂಬದ ಸದಸ್ಯರು.. ಪ್ರಪಂಚವನ್ನೇ ಮರೆಸುವಷ್ಟು ಪ್ರೀತಿ ನೀಡ್ತಿದ್ದ ಗಂಡ ಚಿರು.. ಆದರೆ ಕೊನೆದಾಗಿ ಆಗಿದ್ದೆನು ಅವರ ಜೀವನದಲ್ಲಿ ಜೀವನದ ಪಯಣದಲ್ಲಿ ಚಿರು ಮಾತ್ರ ಬಾಯ್ ಹೇಳಿ ಬಾರದ ಲೋಕಕ್ಕೆ ಹೊರಟು ಬಿಟ್ರು.. ಆದರೆ ನಟಿ ಮೇಘನಾ ಅವರು ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ. ಇವರಿಗೆ ಎರಡೂ ಕಡೆಗಳಲ್ಲಿ ಬೇಡಿಕೆ ಇದೆ.

Advertisements

ಆದರೆ ಇವರ ಜೀವನದಲ್ಲಿ ಆದ ಘ’ಟ’ನೆಗಳಿಂದ ಸುಧಾರಿಸಿಕೊಳ್ಳಲು ಸಮಯಬೇಕಾಗಿತ್ತು.. ಆದರೀಗ ಅವರು ಮತ್ತೆ ಸಿನಿ ಬದುಕಿಗೆ ಕಂಬ್ಯಾಕ್ ಮಾಡಿದ್ದಾರೆ. ಹೌದು ನಟಿ ಮೇಘನಾ ರಾಜ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ..‌ ಪನ್ನಗ ಭರಣ ನಿರ್ಮಾಣದ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರದ ಜೊತೆ ಡಿಫರೆಂಟ್ ಮ್ಯಾನರಿಸಂ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..‌ ಆದರೆ ಈ ಸಿನಿಮಾದ ಬಗ್ಗೆ ಮಾತನಾಡುವಾಗ ಅವರು ತಮಗೆ ಆಗುತ್ತಿರುವ ಭಯದ ಬಗ್ಗೆ ಹಂಚಿಕೊಂಡಿದ್ದಾರೆ. ವಿಶಾಲ್​ ಹೆಸರಿನ ಹೊಸ ಪ್ರತಿಭೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ಮೂಲಕ ಮೇಘನಾ ರಾಜ್​ ಕಂಬ್ಯಾಕ್​ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಜನ್ಮದಿನದಂದು.ಚಿತ್ರತಂಡ ಮಾಧ್ಯಮದ ಎದುರು ಬಂದಿತ್ತು. ಇದೆ ವೇಳೆ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಪ್ಯಾಮಿಲಿ ಟೈಂ ಕೊಡಲು ನಟಿ ಮೇಘನಾ ಸ್ವಲ್ಪ ಬ್ರೇಕ್​ ತೆಗೆದುಕೊಂಡರು. ಅದಾದ ನಂತರ ಚಿರು ಅವರನ್ನು ಕಳೆದುಕೊಂಡು ಅದೇ ಆ’ಘಾ’ತದಲ್ಲಿ ಸಿನಿ ಬದುಕಿನಿಂದ ದೂರ ಉಳಿದಿದ್ದರು. ನೋವಿನಲ್ಲಿದ್ದ ಮನೆಯಲ್ಲಿ ಮಗುವಿನ ನಗು ಕೇಳಿಸಿತು.. ಮಗುವಿನ ಆರೈಕೆಯಲ್ಲಿ ಮೇಘನಾ ಫುಲ್ ಬ್ಯೂಸಿ ಆದರು. ಈಗ ಒಂದು ಸಣ್ಣ ಗ್ಯಾಪ್​ ನಂತರ ಮೇಘನಾ ಮತ್ತೆ ಸಿನಿಮಾಗೆ ಕಂಬ್ಯಾಕ್ ಮಾಡಿದ್ದಾರೆ. ಹೊಸದಾಗಿ ಕ್ಯಾಮೆರಾ ಎದುರಿಸ ಬೇಕಾದರೆ ಭ’ಯ ಉಂಟಾಗುತ್ತದೆ. ಅದೇ ರೀತಿಯ ತಳಮಳ ಅವರಿಗೆ ಆಗುತ್ತಿದೆ. ಈ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದೇನೆ. ಎಂದು ಅಭಿಮಾನಿಗಳಿಗೆ ನಟಿ ಮೇಘನಾ ಸಿಹಿ ಸುದ್ದಿ ನೀಡಿದ್ದಾರೆ.. ಚಿರು ನೆನಪು ಎಂದು ಶಾಶ್ವತವಾಗಿರುತ್ತದೆ. ಒಟ್ನಲ್ಲಿ ನೋವಿನಲ್ಲಿದ್ದ ಅವರಿಗೆ ಈಗ ಒಂದೊಂದು ಸಿಹಿ ಸುದ್ದಿ ಬರುತ್ತಿವೇ.. ಅವರ ಬದುಕು ಇನ್ನಷ್ಟು ಬೆಳಗಲಿ ಅನ್ನೊದು ನಮ್ ಆಶಯ..