Advertisements

ವಿದ್ಯಾವಂತರಾದ ದಂಪತಿಗಳು ತಮ್ಮ ಮಕ್ಕಳನ್ನ ನಿಜಕ್ಕೂ ಈ ರೀತಿ ಮಾಡಿದ್ರಾ.. ಎಂಥ ಕೆಲಸ ಮಾಡಿದ್ದಾರೆ ಗೊತ್ತಾ?

Uncategorized

ಇದೊಂದು ವಿಚಿತ್ರವಾದರೂ ಅ’ಚ್ಚ’ರಿ ಪಡುವ ಸಂಗತಿ, ಕೇಳಿದರೆ ಎದೆ ಜ’ಲ್ ಎನ್ನುತ್ತದೆ. ಆಂದ್ರಪ್ರದೇಶದ ಚಿತ್ತೂರಿನ ಮದನಪಲ್ಲಿಯ ಪುರುಷೋತ್ತಮ ಮತ್ತು ಪದ್ಮಜಾ ದಂಪತಿ ದೇವರ ಕೃಪೆಗಾಗಿ ತಮ್ಮ ದಿವ್ಯ ಹಾಗೂ ಅಲೆಖ್ಯಾರನ್ನು ಪೂಜೆಯ‌ ನೆಪದಲ್ಲಿ ತ್ರಿಶೂಲದಿಂದ ಮು’ಗಿ’ಸಿದ್ದಾರೆ. ಹೀಗೆ ಮಕ್ಕಳನ್ನ ಕೊಟ್ಟರೆ ದೇವರ ಕೃಪೆಗೆ ಪಾತ್ರರಾಗಿ ಮಕ್ಕಳು ಮರುದಿನ ಬದುಕಿ ಬರುತ್ತಾರೆ ಎಂಬ‌ ನಂಬಿಕೆ ಇವರದ್ದಾಗಿತ್ತು. ಜನರನ್ನ ಬೆ’ಚ್ಚಿಬಿ’ಳಿಸಿತ್ತು. ಪೋಲಿಸ ಸ್ಥಳಕ್ಕೆ ದಾವಿಸಿದ್ದಾಗ ಪದ್ಮಜಾರ ವರ್ತನೆ ವಿ’ಚಿ’ತ್ರವಾಗಿತ್ತು ಮನೆಯ ಕೊನೆಯೊಂದರೆ ಕುಣಿಯುತ್ತಿದ್ದರು ಎಂಬುದಕ್ಕೆ ಪೋಲಿಸರೆ ಸಾಕ್ಷಿ. ಇದೀಗ ದಂಪತಿಗಳು ಪೋಲಿಸ್ ವ’ಶ’ದಲ್ಲಿದ್ದಾರೆ. ಈ ದಂಪತಿಗಳು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದವರು, ಪದ್ಮಜಾ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಾಲಿ ಪ್ರಾದ್ಯಾಪಕಿಯಾಗಿ ಹಾಗೂ ಪತಿ ಕೆಮೆಸ್ಟ್ರಿ ಪ್ರಾದ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದರು.

Advertisements

ಇಬ್ಬರು ಮಕ್ಕಳು 15 ರಿಂದ 20 ವರ್ಷದೊಳಗಿನ ವಯಸ್ಸು, ವಿದ್ಯಾಭ್ಯಾಸದಲ್ಲೂ ಈ ಮಕ್ಕಳದ್ದು ಮೇಲುಗೈ. ಇತ್ತಿಚಿಗೆ ಈ ದಂಪತಿಗಳು ಧಾರ್ಮಿಕತೆಯಲ್ಲಿ ಆಸಕ್ತರಾಗಿದ್ದು,ಆದ್ಯಾತ್ಮಿಕತೆಗೆ ಹೆಚ್ಚು ಒಗ್ಗಿಕೊಂಡಿದ್ದು ನಿಗೂಢವಾಗಿ ಪೂಜೆ, ಹೋಮ ಇನ್ನಿತರ ಆಚರಣೆಗಳನ್ನು ಮಾಡುತ್ತಿದ್ದರು. ಭಾನುವಾರದ ರಾತ್ರಿ‌ ಶಿವಪೂಜೆಯ ನೆಪದಲ್ಲಿ ಮಕ್ಕಳನ್ನು ತ್ರಿಶೂಲದಿಂದ ಇ’ನ್ನಿ’ಲ್ಲವಾಗಿಸಿದ್ದಾರೆ.. ದೇವರ ಪ’ವಾ’ಡದಿಂದಾಗಿ ಬದುಕಿಬುರುವರು ಎಂದು ದಂಪತಿಗಳು ಭಾವಿಸಿದ್ದು, ಹೋದವರು ಎಂದಾದರು ಮರುಳಿ ಬರುವುದುಂಟಾ.. ಸದ್ಯಕ್ಕೆ ಈ ಹಿಂದಿರುವ ನಿಜಾಂಶವಾಗಿದ್ದು, ಹೆಚ್ಚಿನ ಸತ್ಯ ಬೈಲಿಗೆಳೆಯಲು ಪೋಲಿಸ್ ತಂಡ ಕಾರ್ಯದಲ್ಲಿ ನಿರತವಾಗಿದೆ. ಬಾನೆತ್ತರೆಕ್ಕೆ ಬೆಳೆದು ನಿಂತ ಇಂದಿನ ತಾಂತ್ರಿಕ ಯುಗದಲ್ಲಿ ಈ ರೀತಿ ಮೂ’ಢ’ನಂಬಿಕೆಗೆ ಮಾರು ಹೋಗಿ ಮಕ್ಕಳನ್ನು ಈ ರೀತಿ ಮಾಡಿದ್ದಾರೆ..

ಕಲಿಯುಗ ಇವತ್ತಿಗೆ ಕೊನೆ ಅಂದು ಇ’ನ್ನಿ’ಲ್ಲವಾದವರು ಮರುದಿನ ಅವರಿಗೆ ಜೀ,’ವ ಬರುತ್ತೆ ಎಂಬ ಬಲವಾದ ನಂಬಿಕೆ ದಂಪತಿಯದ್ದಾಗಿತ್ತು. ಶಿಕ್ಷಣ ಪಡೆದ ಶಿಕ್ಷಕರಾಗಿದ್ದ ಇವರು ಯಾವುದೋ ಕ’ಪ’ಟ ವ್ಯಕ್ತಿಯ ಮಾತು ಕೇಳಿ ಸ’ತ್ತ’ರೆ ಮರಳಿ ಬರುತ್ತಾರೆ ಎಂದು, ಈ ರೀತಿಯಾಗಿ ಮಕ್ಕಳಿಗೆ ಘಾ’,ಸಿ ಮಾಡಿ ಇ’ನ್ನಿ’ಲವಾಗಿಸಿದ್ದಾರೆ. ಒಟ್ಟಾರೆ ಈ ಸಾ’,ವು ವಿಚಿತ್ರವಾಗಿದ್ದು ಹಲವು ನಿ’ಗೂ’ಢತೆಗಳ ಸುತ್ತ ಸುತ್ತುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಕಥೆ ಕಟ್ಟಿರಬಹುದು‌. ನಮ್ಮ ದೇಶದಲ್ಲಿ ಮಾತ್ರವಲ್ಲ ಮುಂದುವರೆದ ದೇಶಗಳಲ್ಲಿಯೂ ಈ‌ ರೀತಿಯ ಕೇ’ಸ್ಗ’ಳು ಹೊಸದೇನಲ್ಲ‌. ಇದನ್ನುವಿರೋಧಿಸಿ ಸಮಾಜ ಎತ್ತೆಚ್ಚುಕೊಳ್ಳಬೇಕಾಗಿರುವುದು ಅನಿವಾರ್ಯ.

Leave a Reply

Your email address will not be published. Required fields are marked *