Advertisements

ಸಾಹಸಸಿಂಹನ ಜೀವನ ಹೇಗಿತ್ತು ಗೊತ್ತಾ? ವಿಷ್ಣುವರ್ಧನ್ ಎಂದೂ ಮರೆಯಲಾಗದ ಹೆಸರು..

Uncategorized

ಅಭಿಮಾನಿಗಳ ಹೃದಯದಲ್ಲಿ ಸಾಹಸ ಸಿಂಹ, ಸಿಂಹಾದ್ರಿ ಸಿಂಹನೆಂದೆ ಕನ್ನಡಾಭಿಮಾನಿಗಳ ಮನೆಮಾತಾಗಿರುವವರು ನಟ ಶ್ರೇಷ್ಠ ಡಾ.ವಿಷ್ಣುವರ್ಧನ್. ಕಲ್ಲಾದರೆ ನಾನು ಬೆಲೂರಿ‌ನ‌ ಗುಡಿಯಲಿ‌ ಇರುವೆ, ಅಣ್ಣಯ್ಯಾ ತಮ್ಮಯ್ಯಾ ನಂಜುಡೇಶ್ವರ ಹೀಗೆ ಹಾಡುಗಳ ಮೂಲಕವೇ ಪ್ರೇಕ್ಷಕರೊಂದಿಗೆ ಇಂದಿಗೂ ಅಜರಾಮರಾಗಿರು ಡಾ. ವಿಷ್ಣುವರ್ಧನ್ ಅವರ ನಡೆ ನುಡಿ, ಬದುಕು, ಹ’ವ್ಯಾ’ಸ, ಸಿನೆಮಾ ಪ್ರಪಂಚದತ್ತ ನಡೆದು‌ ಬಂದ ದಾರಿ‌ ಎಲ್ಲವು ವಿಭಿನ್ನ. 1950 ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಎಚ್ ಎಲ್ ನಾರಾಯಣ ರಾವ್ ಹಾಗೂ ಕಾಮಾಕ್ಷಮ್ಮ ದಂಪತಿಯ ಆರು ಜನ ಮಕ್ಕಳಲ್ಲಿ ಎರಡನೇಯ ಮಗನಾಗಿ ಜನಿಸಿದ ಇವರ ಮೊದಲ ಹೆಸರು ಸಂಪತ್ ಕುಮಾರ್. ಡಾಕ್ಟರ್ ವಿಷ್ಣುವರ್ಧನ್ ಅವರ ಪೂರ್ವಜರು ಮಂಡ್ಯ ಜಿಲ್ಲೆಯವರು. ನಟನೆ ಕಲೆ ಸಾಹಿತ್ಯ ಎಂಬುದು ಇವರಿಗೆ ಜನ್ಮದತ್ತವಾಗಿ ಬಂದಿತ್ತು ಏಕೆಂದರೆ ಇವರ ತಂದೆ ನಾಟಕಗಳಿಗೆ ಕಥೆ ಸಂಗೀತ ಸಂಯೋಜನೆ ಮಾಡುತ್ತಿದ್ದರು.

Advertisements

ನನಗೆ ಚಾಲೆಂಜ್ ಮತ್ತು ಸಾಹಸ ಎಂದರೆ ತುಂಬಾ ಇಷ್ಟ ಸಿನಿಮಾ ಇಂಡಸ್ಟ್ರಿಗೆ ಬರದಿದ್ದರೆ ಆ’ರ್ಮಿ’ಗೆ ಸೇರುತಿದ್ದೆ ಎಂದು ಖುದ್ದಾಗಿ ಹೇಳಿದ್ದರು. 1955 ತೆರೆಕಂಡ ತಮಿಳು ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಣ್ಣ ರವಿಯವರು ಬಾಲ ನಟನಾಗಿ ಅಭಿನಯಿಸಿದ್ದರು. ಇನ್ನು ಈ ಕೋಟಿಗೊಬ್ಬ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಕನ್ನಡ ಮಾಡೆಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು. ವಿಷ್ಣುವರ್ಧನ್ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ನಾ’ಗ’ರಹಾವು ಚಿತ್ರ ಆದರೆ ಅದಕ್ಕೂ ಮೊದಲೇ ಗಿರೀಶ್ ಕಾರ್ನಾಡ್ ನಿರ್ದೇಶನದ ವಂಶವೃಕ್ಷ ಎಂಬ ಚಿತ್ರದಲ್ಲಿ ಇವರು ಮೊಟ್ಟಮೊದಲಾಗಿ ಅಭಿನಯಿಸಿದ್ದು ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಮುಡಿಗೇರಿತ್ತು. 972 ನಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕವಿತಾರ ಸುರವರ ಕಾದಂಬರಿಯ ಕತೆ ಇದಾಗಿತ್ತು ಪುಟ್ಟಣ್ಣ ಕಣಗಾಲ್ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುವ ಮೂಲಕ ನಾ’ಗ’ರಹಾವು ಚಿತ್ರ ಬಂದಿತು..

ಮಾ’ಸ್ ಹಿನ್ನೆಲೆ ಹೊಂದಿದ ಈ ಚಿತ್ರ ಅಂದಿನ ಕಾಲದಲ್ಲಿ ಭಾರೀ ಸ’ದ್ದು ಮಾಡಿತ್ತು. ಅಪಾರ ಅಭಿಮಾನಿ ಬಳಗವನ್ನು ತನ್ನ ಮುಡಿಗೇರಿಸಿಕೊಂಡಿದೆ ಚಿತ್ರ ಹಲವು ಟೀ’ಕೆ’ಗಳ ಸುಳಿವು ಸಿಲುಕಿತ್ತು. ಕವಿ ತಾ’ರ’ಸುರ ಅವರು ತಮ್ಮ ಕಾದಂಬರಿಯನ್ನು ತಿಳಿಸಿದ್ದಕ್ಕೆ ಇದು ನಾಗರಹಾವು ಅಲ್ಲ ಕೆ’ರೆ’ಹಾವು ಎಂದು ಟೀಕಿಸಿದ್ದರು. ಈ ಚಿತ್ರದ ಮೂಲಕವೇ ಇವರ ಸಂಪತ್ಕುಮಾರ್ ಆಗಿದ್ದವರು ಡಾಕ್ಟರ್ ವಿಷ್ಣುವರ್ಧನ್ ಅವರ ನಾಮಕರಣ ಆಗಿದ್ದರು.. ಮುಂದೆ ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದಗುಡಿ ಭೂ’ತ’ಯ್ಯನ ಮಗ ಅಯ್ಯು ನಟಿ ಚಿತ್ರದಲ್ಲಿ ನಟಿಸಿ ರಾಷ್ಟ್ರಮಟ್ಟದ ಪ್ರಶಸ್ತಿಪಡೆದರು. ಇಲ್ಲಿಂದ ಪ್ರಾರಂಭವಾದ ಇವರ ಸಿನಿಮಾ ಜರ್ನಿ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ತಮ್ಮದೇ ನಟನೆಯ ಕೌಶಲ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ಕಲಾವಿದನಾಗಿ ಬೆಳೆದು ನಿಂತಿದ್ದರು. ಸ್ಟಾರ್ ನಟಿಯರಾದ ಆರತಿ, ಭಾರತಿ, ಲಕ್ಷ್ಮಿ, ಮಂಜುಳಾ ತೆರೆ ಹಂಚಿಕೊಂಡಿದ್ದರು..

ಜನಪ್ರಿಯ ನಿರ್ದೇಶಕ ಭಾರ್ಗವ ಅವರ ಗುರು ಶಿಷ್ಯರು, ಜೀವನಚಕ್ರ ಕರುಣಾಮಯಿ, ಜನನಾಯಕ,ಹೃದಯ ಗೀತೆ, ಮತ್ತೆ ಹಾಡಿತು ಕೋಗಿಲೆ, ಕರ್ಣ ಚಿತ್ರಗಳಲ್ಲಿ ನಟಿಸಿದ್ದರು. ಇನ್ನು ಎಂಬತ್ತರ ದಶಕದಲ್ಲಿ ವಿಷ್ಣು ಸುಹಾಸಿನಿ ಜೋಡಿಯಲ್ಲ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಇವರಿಬ್ಬರನ್ನು ತೆರೆಮೇಲೆ ಕಾಣಲು ಕಾ’ತು’ರಕ್ಕೆ ಕಾರಣ ಈ ಬಂ’ಧ’ನ ಚಿತ್ರ. 1975 ರಲ್ಲಿ ತೆರೆಕಂಡ ಸಾಹಸಸಿಂಹ ಚಿತ್ರ ಇವರಿಗೆ ಸಾಹಸಸಿಂಹ ಎಂಬ ಬಿರುದನ್ನ ತಂದುಕೊಟ್ಟಿತ್ತು. ಕನ್ನಡ ಮಾತ್ರವಲ್ಲದೆ ಮುಂದೆ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆ ಚಿತ್ರಗಳಲ್ಲೂ ಇವರು ಮಿಂ’ಚಿ’ದ್ದರು. ಪ್ರೀತಿಯಿಂದ ದಾದಾ ಎಂದೇ ಕರೆಸಿಕೊಳ್ಳುತ್ತಿರುವ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ಆಪ್ತಮಿತ್ರ. ಸಾಹಸಸಿಂಹ ಅಭಿನವ ಭಾರ್ಗವ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಇಷ್ಟೆಲ್ಲಾ ಪ್ರೇಕ್ಷಕ ಬಳಗವನ್ನ ಹೊಂದಿದ್ದ ಇವರು ಅನೇಕ ಕಷ್ಟ ಗಳಿಂದ ಹೊರಬಂದು ತಮ್ಮನ್ನು ತಾವು ಈ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದರು. ಜೀವನದಲ್ಲಿ ಎಷ್ಟೇ ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನು ನಗುಮುಖದಿಂದ ಎ’ದು’ರಿಸಿ ಮುಂದೆ ಸಾಗಬೇಕು ಎನ್ನುವುದು ಇವರ ಬದುಕಿನ ಧ್ಯೇಯವಾಗಿತ್ತು.