Advertisements

ಸರ್ಕಾರಿ ಕೆಲಸದಲ್ಲಿ ಇದ್ದ ಈಕೆ ನಟಿಯಾಗಿದ್ದು ಹೇಗೆ ಗೊತ್ತಾ?

Cinema

ಬಂಧುಗಳೇ ನಮಸ್ಕಾರ.. ನಟ ನಿರ್ದೇಶಕ ಉಪೇಂದ್ರ ಅವರು ಮಾಡಿಕೊಟ್ಟ ಸಣ್ಣ ಅವಕಾಶನ ಬಳಸಿಕೊಂಡು ಇಂದು ದೊಡ್ಡ‌ ಮಟ್ಟದಲ್ಲಿ ಗುರುತಿಸಿಕೊಂಡವರ ಸಂಖ್ಯೆ ತುಂಬಾನೇ ಇದೆ.. ಅದರಲ್ಲಿ ಒಬ್ಬರು ಈ ನಟಿ.. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಈ ಸಿನೆಮಾ ಕ್ಷೇತ್ರನೇ ಹಾಗೆ ನಮ್ಮ ನಿರೀಕ್ಷೆಯನ್ನು ಬುಡಮೇಲೆ ಮಾಡುತ್ತೆ. ಈ ಕ್ಷೇತ್ರದಲ್ಲಿ ಒಂದೊಳ್ಳೆ ಹೆಸರು ಮಾಡ್ಬೇಕು ಅಷ್ಟೇ ಹಣ ಸಹ ಸಂಪಾದನೆ ಮಾಡ್ಬೇಕು ಅಂತ ನೂರಾಸೆ ಇಟ್ಕೊಂಡು ಬಂದವರಿಗೆಲ್ಲ.. ಇಲ್ಲಿ ಬದುಕು ಕಟ್ಟಿಕೊಳ್ಳಲಾಗ್ಲಿಲ್ಲ.. ಅದೆ ಸಿನಿಮಾ ಬಗ್ಗೆ ಗೊತ್ತಿಲ್ಲದೆ ಈ ಕ್ಷೇತ್ರಕ್ಕೂ ನನಗೂ ನಂಟೆ ಇಲ್ಲ ಅಂದುಕೊಂಡವ್ರಿಗೆ ಬದುಕು ಕಟ್ಟಿಕೊಟ್ಟಿದೆ ನೋಡಿ.. ನಾನು ಅನ್ಕೊಳ್ಳುವುದು ಒಂದಾದ್ರೆ ಅದು ಇನ್ನೊಂದೆನೊ ಆಗಿರುತ್ತದೆ..

Advertisements

ಅಂದ ಹಾಗೆ ಈ ನಟಿ ಯಾರು.. ಇವರು ಸಿನೆಮಾ ಕ್ಷೇತ್ರಕ್ಕೆ ಹೇಗೆ ಬಂದ್ರು ಅನ್ನೊದ್ರ ಕಂಪ್ಲೀಟ್ ರಿ’ಪೋ’ರ್ಟ್ ನೋಡೋಣ ಬನ್ನಿ.. ನಟ ಉಪೇಂದ್ರ ಅವರು ತಮ್ಮ ಉಪೇಂದ್ರ ಸಿನೆಮಾಗೆ ಲೇಡಿ ಡಾ’,ನ್ ಪಾತ್ರಕ್ಕೆ ಹುಡುಕಾಟ ಮಾಡ್ತಿರ್ತಾರೆ.. ಇದೆ ಸಂದರ್ಭದಲ್ಲಿ ಈಕೆ ಇವರ ಕಣ್ಣಿಗೆ ಬಿ’ಳ್ತಾ’ರೆ.. ಅಂದ ಹಾಗೆ ಈ ನಟಿಯ ನಿಜವಾದ ಹೆಸರು ಸರೋಜಮ್ಮ ಅಂತ. ಸರೋಜಮ್ಮ ಅವರಿಗೆ ಸಿನೆಮಾರಂಗದ ನಂಟೆ ಇರುವುದಿಲ್ಲ.. ಮಾರಿಮುತ್ತು ಅವರ ನಡೆ ಅರಿಯಲು ಸರೋಜಮ್ಮ ಅವರನ್ನು ಫಾಲೋ ಮಾಡ್ತಿರ್ತಾರೆ..‌ ಸರೋಜಮ್ಮ ಅವರು ವಿಧಾನಸೌಧದಲ್ಲಿ ಕೆಲ್ಸ ಮಾಡ್ತಿರ್ತಾರೆ.. ಎರಡ್ಮೂರು ದಿನ ಯಾರೋ ಇವರ ಹಿಂದೆ ಹೋಡಾಡುವುದನ್ನ ಗಮನಿಸಿದಾಗ.

ಸರೋಜಮ್ಮ ಅವರು ನನ್ನ ಹಿಂದೆ ಸುತ್ತಾಡ್ತಿದಿರಾ ಯಾಕೆ ಅಂಥ ಕೇಳ್ತಾರಂತೆ..‌ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ನೀವು ಬೇಕು ಅಂಥ ಸರೋಜಮ್ಮ ಅವರನ್ನ ಕೇಳ್ತಾರೆ. ಆಗ ಸರೋಜಮ್ಮ ಅವರು ನಿರಾಕರಿಸುತ್ತಾರೆ.. ನಂತರ ಉಪೇಂದ್ರ ಅವರ ಮನ ಒಲಿಸುತ್ತಾರೆ..‌ ಉಪೇಂದ್ರ ಅವರು ನೀಡಿದ. ಸಣ್ಣ ಅವಕಾಶಗಳನ್ನು ಬಳಸಿಕೊಂಡು ತಮ್ಮದೇ ಚಾಪು ಮೂಡಿಸುವಂತೆ ಮಾಡಿದೆ.. ಮಾರಿಮುತ್ತು ಅವರು ಸರ್ಕಾರಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಿನೆಮಾ ಕ್ಷೇತ್ರದಲ್ಲಿ ಮುಂದುವರೆದುತ್ತಾರೆ..‌ ಆದರೆ 2016 ರಲ್ಲಿ ಆಕಸ್ಮಿಕವಾಗಿ ಇ’ನ್ನಿ’ಲ್ಲವಾಗ್ತಾರೆ.. ಸದ್ಯ ಅವರ‌ ಮೊಮ್ಮಗಳು ಜಯಶ್ರೀ ಆರಾಧ್ಯ ಅಂತ ಸಿನೆಮಾ ರಂಗದಲ್ಲಿದ್ದಾರೆ‌..