Advertisements

ಸರ್ಜಾ ಫ್ಯಾಮಿಲಿಗೆ ಮತ್ತೊಂದು ಸಂಕಟ! ಟಾಪ್ ನಟ ಅರ್ಜುನ್ ಸರ್ಜಾಗೆ ಏನಾಗಿದೆ.. ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ.. ಸರ್ಜಾ ಪ್ಯಾಮಿಲಿಗೆ ಒಂದರ ನಂತರ ಒಂದು ಸಮಸ್ಯೆಗಳು ಬರುತ್ತಲೆ ಇವೆ.. ಹೌದು ನಿಮಗೆಲ್ಲಾ ಗೊತ್ತಿರುವಾಗೆ ಚಿರುಸರ್ಜಾ ಅವರು ತೀರಿಕೊಂಡಾಗ ಇಡೀ ಕರುನಾಡು ಶ್ಲೋಕ ಸಾಗರದಲ್ಲಿ ಮುಳುಗಿತ್ತು.. ಇದರಿಂದ ಮೇಘನರಾಜ್, ದ್ರುವಸರ್ಜಾ, ಅರ್ಜುನ್ ಸರ್ಜಾ ಕುಗ್ಗಿ ಹೋಗಿದ್ದರು.. ಇದಾದ ನಂತರ ಸ್ವಲ್ಪ ದಿನಗಳಲ್ಲಿ ಮೇಘನ ಸೇರಿದಂತೆ ಅವರ ತಾಯಿಗೆ ಮತ್ತು ಇನ್ನಿತರಿಗೆ ಕ’ರೋ’ನ ಪಾಸಿಟಿವ್ ಕಾಣಿಸಿಕೊಂಡು ಎಲ್ಲರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.. ಮತ್ತೆ ಇದರಿಂದ ಗುಣಮುಖರಾಗಿ ಬಂದ್ರು.. ಇದೀಗ ಮತ್ತೊಂದು ಸಂಕಟ ಎದುರಾಗಿದೆ.

[widget id=”custom_html-3″]

Advertisements

ಕನ್ನಡದ ಟಾಪ್ ನಟನಿಗೆ ಕ’ರೋ’ನ ಪಾಸಿಟಿವ್ ಕಾಣಿಸಿಕೊಂಡಿದೆ.. ಹೌದು ಸರ್ಜಾ ಕುಟುಂಬದವರಾಗಿರುವ ಅರ್ಜುನ್ ಸರ್ಜಾ ಅವರಿಗೆ ಕ’ರೋ’ನ ಪಾಸಿಟಿವ್ ಕಾಣಿಸಿಕೊಂಡಿದೆ. ಅರ್ಜುನ್ ಸರ್ಜಾ ಅವರಿಗೆ ಕ’ರೋ’ನ ಪಾಸಿಟಿವ್ ಬಂದ ನಂತರ ಚೆನ್ನೈನ ಪ್ರತಿಷ್ಠತ ಆಸ್ಪತ್ರೆಗೆ ದಾಖಲಾಗಿದ್ದು ಚಿ’ಕಿ’ತ್ಸೆ ಪಡೆಯುತ್ತಿದ್ದಾರೆ.. ಇನ್ನೂ ಅವರೇ ಸ್ವತಃ ತಮ್ಮ ಆರೋಗ್ಯದ ವಿಚಾರವಾಗಿ ಅಭಿಮಾನಿಗಳಿಗೆ ಈ ರೀತಿ ತಿಳಿಸಿದ್ದಾರೆ.

[widget id=”custom_html-3″]

ಲ್ಲರಿಗೂ ಹಾಯ್ ನನಗೆ ಕ’ರೋ’ನ ಪಾಸಿಟಿವ್ ಕಂಡು ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದೇನೆ ಯಾವುದೇ ತೊಂದರೆಯಿಲ್ಲಾ ನಾನು ಚೆನ್ನಾಗಿದ್ದೇನೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ.. ನನ್ನ ಜೊತೆ ಇದ್ದವರು ಹಾಗು ಸಂಪರ್ಕ ಹೊಂದಿರುವವರು ಒಂದು ಬಾರಿ ಕೋವಿಡ್ ಟೆಸ್ಟ್ ಮಾಡಿಸ್ಕೊಳಿ ಆರೋಗ್ಯ ಕಡೆಗೆ ಗಮನ ಹರಿಸಿ ಸುರಕ್ಷಿತವಾಗಿರಿ. ಅದೇ ರೀತಿ ಮಾಸ್ಕ್ ಹಾಕುವುದನ್ನ ಮಾತ್ರ ಮರೆಯಲೇ ಬೇಡಿ.. ರಾಮ ಭಕ್ತ ಜೈ ಆಂಜನೇಯ ಎಂದು ತಿಳಿಸಿದ್ದಾರೆ.. ಅಭಿಮಾನಿಗಳು ಕೂಡ ಅರ್ಜುನ್ ಸರ್ಜಾ ಅವರು ಬೇಗೆ ಗುಣಮಖರಾಗಿ ಬರಲಿ ಎಂದು ಆರೈಸಿದ್ದಾರೆ.

[widget id=”custom_html-3″]