Advertisements

ಸಾ’ಲ ಮಾಡಿ ಹಾಕಿದ್ದ ಒಂದು ಲಾರಿ ಇವತ್ತು 4500 ಲಾರಿ ಆಗಿದ್ದು ಹೇಗೆ ಗೊತ್ತಾ?

Kannada Mahiti

ನಮಸ್ಕಾರ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತ ದೊಡ್ಡವರು ಸುಮ್ನೆ ಹೇಳಿಲ್ಲ ಕಣ್ರೀ.. ಗೊತ್ತಿಲ್ಲದ ಉದ್ಯಮಕ್ಕೆ ಮಗ ಕೈ ಹಾಕಿದಾಗ ಮಗನ ಯಶಸ್ಸಿನ ಬಗ್ಗೆ ತಂದೆಗೆ ನಂಬಿಕೆನೆ ಇರಲಿಲ್ಲ.. ಆ ಉದ್ಯಮದಲ್ಲಿ ಸೋಲ್ತಾನೆ ಅಂತ ಆ ತಂದೆ ಆ’ತಂ’ಕದಲ್ಲಿದ್ದ.. ಸಣ್ಣ ಟ್ರಕ್ ನಿಂದ ಶುರುವಾದ ಸಾರಿಗೆ ಉದ್ಯಮ ಆದರೆ ತಂದೆಯ ನಿರೀಕ್ಷೆಗೂ ಮೀರಿ ಇಂದು ಸಾವಿರಾರೂ ಕೋಟಿ ಟರ್ನವರ್ ಮಾಡ್ತಿರುವುದು ಅಷ್ಟು ಸುಲಭದ ಮಾತಲ್ಲ ಬಿಡಿ.. ಭಾರತದ ಬೃಹತ್ ಖಾಸಗಿ ಸಾರಿಗೆಯಲ್ಲಿ ಇದು ಒಂದು ಎಂದು ಗುರುತಿಸಿಕೊಂಡಿದೆ.‌ ಒಂದು ಹೊಸ ಇತಿಹಾಸದ ಚಾಪು ಮೂಡಿಸಿದೆ. VRL ಸಾರಿಗೆ ಬಗ್ಗೆ ನೀವು ಕೇಳಿರ್ತಿರ.. ಅದರ ನೇತಾರ ಬೇರಾರು ಅಲ್ಲ ವಿಜಯ ಸಂಕೇಶ್ವರ ಬಗ್ಗೆ ಹೇಳಲು ಹೊರಟಿರುವುದು.. ವಿಜಯ ಸಂಕೇಶ್ವರ ಮೂಲತಃ ಗದಗ ನವರು..‌ ಸದ್ಯ ವಿಜಯ್ ಸಂಕೇಶ್ವರ್ ನಾಲ್ಕು ಸಾವಿರಕ್ಕೂ ಟ್ರಕ್ ಮತ್ತು ಏಳು ನೂರಕ್ಕೂ ಹೆಚ್ಚು ಖಾಸಗಿ ಬಸ್ ಗಳ ಒಡೆಯ..

ಅಷ್ಟೇ ಅಲ್ಲದೆ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಮಾಲಿಕರು.. ‌ ಇಂದು ದೇಶದ ಪ್ರಮುಖ ಇಂಡಸ್ಟ್ರಿಯಲ್ಲಿ ಒಬ್ಬರು… ಏಳಿಗೆ ಕಂಡ ಇಙದು ವಿಜಯ ಪ’ತಾ’ಕೆ ಹಾರಿಸಿದ ವಿಜಯ್ ಸಂಕೇಶ್ವರ್ ಬದುಕು ನಿಜಕ್ಕೂ ರೋಚಕ… ಅವರ ಏಳು ಬಿ’ಳು’ಗಳ ಬದುಕಲ್ಲಿ ಅವರು ಹೇಗೆ ಏಳಿಗೆ ಕಂಡರು ಅನ್ನೊದನ್ನ ನೋಡೋಣ ಬನ್ನಿ.. ವಿಜಯ್ ಸಂಕೇಶ್ವರ್ ಅವರು 1950 ಆಗಸ್ಟ್ 2 ರಂದು ಜನಿಸ್ತಾರೆ.. ಬಸವಣ್ಣಪ್ಪ ಮತ್ತು ಚಂದ್ರಮ್ಮ ದಂಪತಿಗಳಿಗೆ ಜನಿಸುತ್ತಾರೆ..‌ ವಿಜಯ್ ಸಂಕೇಶ್ವರ್ ಅವರ ತಂದೆ ಸಣ್ಣದೊಂದು ಮುದ್ರಣ ನಡೆಸುತ್ತಿದ್ದರು.. ಬಾಲ್ಯದಿಂದಲೂ ವಿಜಯ್ ಸಂಕೇಶ್ವರ್ ಅವರು ಓದಿನಲ್ಲಿ ಅತಿ ಚುರುಕಾಗಿರ್ತಾರೆ.. ನಂತರ 1972 ರಲ್ಲಿ ಬಿಕಾಂ ಪದವಿ ಮುಗಿಸುತ್ತಾರೆ.. ಅಪ್ಪನ ಪ್ರೀಂಟಿಂಗ್ ಪ್ರೇಸ್ ನಲ್ಲಿ ಸ್ವಲ್ಪ ದಿನ ಕೆಲಸ ಮಾಡ್ತಾರೆ.. ಆದರೆ ವಿಜಯ್ ಆಸೆ ಕನಸು ಬೇರೆ ಇತ್ತು..

Advertisements

ಅದು ಅವರನ್ನು ಸುಮ್ನೆ ಇರುವಂತೆ ಮಾಡ್ಲಿಲ್ಲ… ಸ್ವಂತವಾಗಿ ಏನಾದ್ರು ಮಾಡ್ಬೇಕು ಅಂತ 1976 ರಲ್ಲಿ ಸಾಲ ಮಾಡಿ ಒಂದು ಲಾರಿ ಖರೀದಿ ಮಾಡ್ತಾರೆ..‌ ಮಗನ ಉತ್ಸಾಹ ಕಂಡು ಅಪ್ಪ ಹೆ’ದ’ರಿದರು ಎಲ್ಲಿ ಮಗ ಈ ಉದ್ಯಮದಲ್ಲಿ ಸೋಲ್ತಾನೆಂದು ಆದರೆ ಅವರ ನಿರೀಕ್ಷೆ ಹು’ಸಿ ಮಾಡುವಂತೆ ವಿಜಯ್ ಬೆಳವಣಿ ಇತ್ತು..‌ ಮೊದಮೊದಲು ಆದಾಯ ಕಡಿಮೆ ಇತ್ತು ಇದರಿಂದ ಅವರು ಕುಗ್ಗಲಿಲ್ಲ. 1983 ರಲ್ಲಿ ತಮ್ಮ ಪತ್ನಿಯ ಹೆಸರಲ್ಲಿ‌ ಮತ್ತೊಂದು ಲಾರಿ ಖರೀದಿ ಮಾಡಿದರು… ಮಾಡುವ‌ ಕೆಲಸದಲ್ಲಿ ಶ್ರದ್ಧೆ ವಹಿಸಿ ಹಂತ ಹಂತವಾಗಿ ಯಶಸ್ಸಿಗೆ ಹತ್ತಿರವಾಗಲು ಶುರು ಮಾಡಿದರು..‌ ಆಮೇಲೆ ಅಧಿಕೃತವಾಗಿ ಸರಕು ಸಾಗಾಣಿಕೆ ಸಂಸ್ಥೆ ತೆಗೆದರು ಅದುವೇ VRL.. ಸರಕು ಸಾಗಾಣಿಕೆಯಿಂದ ಪ್ರಯಾಣಕ್ಕೆ ಎಂದು ಆರಂಭದಲ್ಲಿ 4 ಬಸ್ ಆರಂಭಿಸುತ್ತಾರೆ..

ಇದು ಆರಂಭದ ದಿನಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಲು ಸಹಾಯವಾಗ್ತಿತ್ತು.. ಇಂದು ಇಷ್ಟು ಬೆಳೆದು ನಿಲ್ಲಲ್ಲೂ ಪಟ್ಟ ಹೋರಾಟ ಅಷ್ಟೀಷ್ಟಲ್ಲ ಬಿಡಿ..‌ ಅದರ ಹಿಂದಿನ ತಯಾರಿ ಫುಲ್ ಜೋರಾಗೆ ಇತ್ತು… ಒಬ್ಬ ವ್ಯಕ್ತಿ ಉಹೆಗೂ ಮೀರಿ ಬೆಳೆದು ನಿಂತಾಗ ಸಮಾಜದಲ್ಲಿ ಅವರ ಜೀವನ ಉದಾಹರಣೆಯಾಗುತ್ತೆ.. ಯಶಸ್ಸಿನ ಹಿಂದನ ತಯಾರಿಗೆ ಅವರು ಪಟ್ಟ ಕಷ್ಟಗಳು ಯಶಸ್ಸಿನ ಮೆಟ್ಟಿಲಾಗಿ ಪರಿಣಮಿಸುತ್ವೆ..‌‌ ಪ್ರಯತ್ನಂ ಸಿದ್ಧಿ ಸಾಧನಂ ಅಂತ ದೊಡ್ಡವರು ಅಷ್ಟೀಲ್ಲದೆ ಹೇಳಿದ್ದಾರಾ ಹೇಳಿ..