Advertisements

ಸೊಸೆ ಮಾಡಿದ ಕೆಲಸ ನೋಡಿ ಮಾವ ನಾಗಾರ್ಜುನ್ ಎಂಥ ನಿರ್ಧಾರ ಮಾಡಿದ್ದಾರೆ ಗೊತ್ತಾ? ನೋಡಿ..

Uncategorized

ನಮಸ್ಕಾರ ಸ್ನೇಹಿತರೆ.. ಈ ಸೆಲಬ್ರಿಟಿಗಳ ಜೀವನದಲ್ಲಿ ಯಾವಾಗ ಏನಾಗುತ್ತೋ ಗೊತ್ತೆ ಅಗಲ್ಲ ನೋಡಿ ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಗೆ ಜಾರುತ್ತರೆ. ಸ್ವಲ್ಪ ಸುತ್ತಾಟ ಓಡಾಟ ಆದ್ಮೇಲೆ, ಅವರ ಬಗ್ಗೆ ಕಾಂ’ಟ್ರ’ವರ್ಸಿ ಹುಟ್ಟಿಕೊಂಡ ಮೇಲೆ ಇದ್ದಕ್ಕಿದ್ದ ಹಾಗೇ ಮದುವೆ ಡೇಟ್ ಅನೌನ್ಸ್ ಮಾಡ್ತಾರೆ. ಬಹುತೇಕ ಸಿನಿ ಸೆಲಬ್ರಿಟಿಗಲು ಮಾಡಿದ್ದು ಇದನ್ನೆ.. ಇನ್ನೊಂದಿಷ್ಟು ಜೊಡಿಗಳನ್ನು ನೋಡಿದ್ರೆ ಅಬ್ಬಾ ಇದಪ್ಪ ಜೋಡಿ ಅನ್ನೊವಷ್ಡು ಸುಖ ಸಂಸಾರಕ್ಕೆ ಉದಾಹರಣೆಯಾಗುತ್ತಾರೆ.. ಕನ್ನಡ ತೆಲಗು ತಮಿಳು ಮಲಿಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಅಂತಹ ಜೋಡಿಗಳು ಇದ್ದಾವೆ.. ಆದರೆ ನಿಮಗೆ ತಿಳಿದ ಹಾಗೆ ಸಮಂತಾ ನಾಗಚೈತನ್ಯ ವಿವಾಹ ವಿಚ್ಛೇದನ ಅಭಿಮಾನಿಗಳಿಲ್ಲಿ ಭಾರಿ ಬೇಸರವನ್ನುಂಟು ಮಾಡಿದೆ.. ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಜೋಡಿ ಸಮಂತಾ ಹಾಗೂ ಅಕ್ಕಿನೇನಿ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಪರಸ್ಪರ ಒಪ್ಪಿ ವಿ’ಚ್ಛೇ’ದನ ಪಡೆದುಕೊಂಡಿದ್ದಾರೆ.

Advertisements

ಇವರ ಮಧ್ಯ ಇದ್ದ ಭಿನ್ನಾಭಿಪ್ರಾಯ ಕಾನೂನಿನ ಮೂಲಕ ಇಬ್ಬರು ಬಗೆ ಹರಿಸಿಕೊಂಡು ದೂರಾಗುವ ಮೂಲಕ ದಾಂಪತ್ಯ ಜೀವನ ಮುಕ್ತಾಯ ಮಾಡಿದ್ದಾರೆ.,.. ಸೆಲಬ್ರಿಟಿ ಅಂದ ತಕ್ಷಣ ಅವರನ್ನು ಸ್ಕ್ರೀನ್ ನಲ್ಲಿ ನೋಡುವ ಅಭಿಮಾನಿಗಳು ನಿಜ ಜೀವನಕ್ಕೆ ಹೋಲಿಕೆ ಮಾಡ್ತಾರೆ.. ಅವರನ್ನು ರೋಲ್ ಮಾಡೆಲ್ ತರ ಟ್ರೀಟ್ ಮಾಡ್ತಾರೆ.. ಆದರೆ ಈಗ ಸಮಂತಾ ಮತ್ತು ನಾಗಚೈತನ್ಯ ಅಭಿಮಾನಿಗಳ ಆಸೆಯನ್ನು ಹು’ಸಿ’ಗೊಳಿಸಿದ್ದಾರೆ.. ಹೌದು ಸಮಂತಾ ಹಾಗೂ ನಾಗಚೈತನ್ಯ ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ, ಪರಸ್ಪರ ಸಮ್ಮತಿ ನೀಡಿ ಇತಿಶ್ರೀ ಹಾಡಿದ್ದಾರೆ.. ಬದುಕು ಹೇಗಲ್ಲ.. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು, ಅದೇ ಹುಸಿ ಮುನಿಸು, ತುಸು ಕೋಪ ಬದುಕಿನ ಗತಿಯನ್ನೇ ಬದಲಿಸಿ ಬಿಡುತ್ತೆ ಅನ್ನೋದ್ಕೆ ಬೆಸ್ಟ್ ಎಕ್ಸಾಂಪಲ್ ಈ ಜೋಡಿ. ಸಿನಿಮಾ ಪಾತ್ರಗಳ ಆಯ್ಕೆಯ ವಿಚಾರಕ್ಕೆ ಶುರುವಾದ ಸಣ್ಣ ಮ’ನ’ಸ್ತಾ’ಪ ಬರುಬರುತ್ತಾ ದೊಡ್ಡದಾಗಿ ಕೊನೆಗೆ ತಮ್ಮ ಹತ್ತು ವರ್ಷದ ಸ್ನೇಹ..

ಹಲವು ವರ್ಷದ ಪ್ರೀತಿ ಹಾಗೂ ನಾಲ್ಕು ವರ್ಷದ ದಾಂಪತ್ಯವನ್ನೇ ಅಂ’ತ್ಯ’ಗೊಳ್ಳುವಂತೆ ಮಾಡಿತು.. ಕೆಲ ತಿಂಗಳ ಹಿಂದೆ ಸಮಂತಾ ತನ್ನ ಹೆಸರಿನ ಜೊತೆಗಿದ್ದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ರು, ಅದು ಸಾಕಷ್ಟು ಕುತೂಹಲಕ್ಕೆ ದಾರಿ ಮಾಡಿತ್ತು, ಆದರೆ ಈಗ ದಂಪತಿಗಳಿಬ್ಬರು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ವಿದಾಹ ಹೇಳಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಇವರ ಸಂಸಾರದಲ್ಲಿ ಅದ್ಯಾವ ಬಿ’ರು’ಗಾಳಿ ಬಿಸಿತ್ತೋ ಏನೋ.. ಅದ್ಯಾವುದೋ ಕಾರಣದಿಂದ ಫೇಮಸ್ ಜೋಡಿ ಇಘ ಬೇರೆ ಬೇರೆಯಾಗಿದ್ದೇವೆವೆ.. ಕಳೆದ ವಾರವೇ ನಾಗಚೈತನ್ಯ ತನ್ನೆಲ್ಲಾ ಬಟ್ಟೆ,ವಸ್ತುಗಳನ್ನು ಸಮಂತಾ ಜೊತೆಗೆ ವಾಸವಿದ್ದ ಮನೆಯಿಂದ ತೆಗೆದುಕೊಂಡು ಬಂದಿದ್ದರು. ನಂತರ ಅಪ್ಪ ನಾಗಾರ್ಜುನ ಅವರ ಮನೆಗೆ ಬಂದು, ನಿನ್ನೆ ಇದ್ದಕಿದ್ದ ಹಾಗೆ ಸಮಂತಾ ಹಾಗೂ ನಾಗಚೈತನ್ಯ ಒಂದೇ ಬಾರಿ, ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ , ಇನ್ಮುಂದೆ ಗಂಡ ಹೆಂಡತಿಯಲ್ಲ ಎಂಬ ಪೋಸ್ಟ್ ಅನ್ನು ಹಾಕಿಕೊಂಡು, ನಮ್ಮ ಎಲ್ಲಾ ಹಿತೈಷಿಗಳಿಗೆ ನಾವು ತಿಳಿಸೋದು ಏನೆಂದರೆ..

ನಾವಿಬ್ಬರು ಬಹಳಷ್ಟು ಆಲೋಚನೆ ಮಾಡಿ ಒಟ್ಟಿಗೆ ಕೂತು ಸಮಾಲೋಚಿಸಿ ನಾನು ಹಾಗೂ ನಾಗ ಚೈತನ್ಯ ಇನ್ನು ಮುಂದೆ ಗಂಡ ಹೆಂಡತಿಯ ಸಂಬಂಧದಿಂದ ದೂರವಾಗಲು ನಿರ್ಧಾರ ಮಾಡಿದ್ದೆವೆ.. ಕಳೆದ ಹತ್ತು ವರ್ಷದಿಂದ ನಮ್ಮಿಬ್ಬರ ನಡುವೆ ಸ್ನೇಹವಿದ್ದದ್ದು ನಮ್ಮ ಅದೃಷ್ಟ.. ಆ ಸ್ನೇಹವೇ ನಮ್ಮಿಬ್ಬರ ನಡುವಿನ ಗಟ್ಟಿಯಾದ ಸಂಬಂಧಕ್ಕೆ ಕಾರಣವಾಗಿತ್ತು.. ನಾವು ನಮ್ಮ ಹಿತೈಷಿಗಳ ಬಳಿ ಅಭಿಮಾನಿಗಳ ಬಳಿ ಹಾಗೂ ಮಾದ್ಯಮದವರ ಬಳಿ ಕೇಳಿವುದೊಂದೆ ನಮಗೆ ಇಂತಹ ಕಷ್ಟದ ಸಮಯದಲ್ಲಿ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ.. ದಯವಿಟ್ಟು ನಮಗೆ ಇದೆಲ್ಲದರಿಂದ ಹೊರ ಬರಲು ವ್ಯಯಕ್ತಿಕವಾಗಿ ಖಾಸಗಿ ಸಮಯ ಬೇಕಿದೆ.. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ಎಂದಿದ್ದಾರೆ.

ನಾಗಾರ್ಜುನ್ ಸಮಂತಾ ಅವರಿಗೆ ಹೈದರಾಬಾದ್ ನಲ್ಲಿರುವ ತಮ್ಮ ಸ್ವಂತದ ಒಂದು ಪ್ರಾಪರ್ಟಿಯನ್ನು ಕೊಡಲು ನಿರ್ಧಾರ ಮಾಡಿದ್ದು, ಸಮಂತಾ ಅವರನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದ ಮಾವ ನಾಗಾರ್ಜುನ ಅವರು ಸಮಂತಾ ನನಗೆ ಸೊಸೆಯಲ್ಲ, ನನ್ನ ತಾಯಿಯಂತೆ ಎಂದು ಭಾವನಾತ್ಮಕವಾಗಿ ಹೇಳಿದ್ದರು.. ಈ ಸುಂದರ ಸಂಸಾರದ ಮೇಲೆ ಅದ್ಯಾರ ಕಣ್ಣು ಬಿತ್ತೇನೋ, ಬಿಗಿಯಾದ ಬಂದ ಇಂದು ಬಿಡಿಸಿಕೊಂಡಿದೆ. ಅದೆನೆ ಆಗ್ಲಿ ಸಮಂತಾ ಮತ್ತು ನಾಗಚೈತನ್ಯ ಮುಂದಿನ ಜೀವನ ಸು ಸು ಸುಖಕರವಾಗಿರಲಿ ಅಷ್ಟೇ..