Advertisements

ಸ್ಮ’ಶಾನದಲ್ಲಿ ಸಿಕ್ಕಿತು ಕೋಟಿ ಕೋಟಿ ಬೆಲೆಬಾಳುವ ಚಿನ್ನದ ಆಭರಣಗಳು! ನೋಡಿ..

Kannada Mahiti

ಸತ್ಯ ವ್ಯಕ್ತಿಯನ್ನು ಮಣ್ಣು ಮಾಡುವ ಪದ್ಧತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ. ಅದರಂತೆ ಸ್ವಂತ ಜಮೀನು ಇದ್ದವರು ಪೂರ್ವಜರನ್ನು ತಮ್ಮ ಹೊಲದಲ್ಲಿ ಮಣ್ಣುಮಾಡುವ ಒಂದು ಪದ್ದತಿಯಿದೆ ನಂತರ ಅಲ್ಲೆಗೊರಿ ನಿರ್ಮಿಸಿ, ಅಮಾವಾಸ್ಯೆ ಹುಣ್ಣಿಮೆ ಎಂದು ಪೂಜಿಸುವ ಸಂಪ್ರದಾಯವಿದೆ. ಹೀಗೆ ಮನೆಯ ಯಜಮಾನ ತೀರಿದ ನಂತರ ಹೊಲದಲ್ಲಿ ಮಣ್ಣು ಮಾಡಲು ಹೋದವರಿಗೆ ಕಾದಿತ್ತು ಬಹುದೊಡ್ಡ ಶಾ’ಕ್!.

[widget id=”custom_html-3″]

ಏನದು ಅಂತ ಹೇಳತೀವಿ ಇದನ್ನು ಪೂರ್ಣವಾಗಿ ಓದಿ. ಘ’ಟ’ನೆ ನಡೆದಿದ್ದು ಆಂಧ್ರಪ್ರದೇಶ ರಾಜ್ಯದ ತಾಡಪತ್ರೆ ಜಿಲ್ಲೆಯ ಬುಗ್ಗ ಎಂಬ ಗ್ರಾಮದಲ್ಲಿ. ಈ ಗ್ರಾಮದ ಓರ್ವ ತೀರಿಕೊಂಡು ಕುಟುಂಬಕ್ಕೆ ಅದೃಷ್ಟ ತಂದಿದ್ದಾನೆ. ಹೌದು ಯಾಕೆ ಮನೆಯಜಮಾನ ಸತ್ತಿದ್ದು ಅದೃಷ್ಟ ಎನ್ನುತ್ತಿದ್ದಾರೆ ಎಂದು ಅಚ್ಚರಿಯೇ ಇದಕ್ಕೆ ಇಲ್ಲಿದೆ ಕಾರಣ. ಇದು ಒಂದು ಬಡ ಕುಟುಂಬ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಶ್ರೀನಿವಾಸ ರೆಡ್ಡಿ ಎನ್ನುವವರೇ ಈ ಕುಟುಂಬದ ಯಜಮಾನ. ಇವರದು ಕೃಷಿಪ್ರಧಾನ ಕುಟುಂಬವಾಗಿತ್ತು. ಇವರಿಗೆ ಮೂರು ಜನ ಹೆಣ್ಣು ಮಕ್ಕಳು. ಎಲ್ಲರೂ ಚಿಕ್ಕವರಾಗಿದ್ದು, ಇನ್ನು ಕಲಿಯುತ್ತಿದ್ದರು. ಇವರ ಕರ್ಚಿಗಾಗಿ ವ್ಯವಸಾಯದ ಜೊತೆಗೆ ಶ್ರೀನಿವಾಸ ಗೊಬ್ಬರದ ಅಂಗಡಿ ಕೂಡ ನಡೆಸುತ್ತಿದ್ದರು. ಆದರೆ ಅದೊಂದು ದಿನ ತೀವ್ರ ಹೃದಯಾಘಾತದಿಂದ ತೀರಿಕೊಂಡರು. ಕುಟುಂಬದ ಸಂಪ್ರದಾಯದ ಪ್ರಕಾರ ಹೊಲದಲ್ಲಿ ಹೂಳಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಿರ್ಧರಿಸಿದರು. ಅದರಂತೆ ಹೊಲದಲ್ಲಿ ಸತ್ತವರಿಗಾಗಿ ಮೀಸಲಿಟ್ಟ ಪ್ರದೇಶದಲ್ಲಿ ಗುಂ’ಡಿ ತೆಗೆಯಲು ಹೋಗುತ್ತಾರೆ. ಇವರ ತಂದೆ ಸ’ಮಾ’ಧಿ ಬಳಿ 6ಅಡಿ 3 ಅಡಿ ಗುಂಡಿ ತೆಗೆಯುತ್ತಿರುವಾಗ ಅ’ಚ್ಚ’ರಿಯೊಂದು ಇದ್ದುರಾಯಿತು. ಹೌದು.. ಗುಂ’ಡಿ ತೆಗೆಯುತ್ತಿರುವಾಗ ಕಲ್ಲೊಂದು ಅಡ್ಡಿ ಆಯ್ತು. ಆ ಕಲ್ಲನ್ನು ಸರಿಸಿ ನೋಡಿದಾಗ ಅಲ್ಲಿ ಒಂದು ಮಣ್ಣಿನ ಮಡಿಕೆ ಸಿಗುತ್ತದೆ.

[widget id=”custom_html-3″]

ಅದನ್ನು ತೆಗೆದು ನೋಡಿದಾಗ ಎಲ್ಲರಿಗೂ ಕಾಡಿದ್ದು ಅಚ್ಚರಿಯ ಸಂಗತಿ. ಹೌದು.. ಅದರಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಮತ್ತು ಬೆಲೆಬಾಳುವ ಆಭರಣಗಳು ಇದನ್ನ ಕಂಡ ಮೃತ ಶ್ರೀನಿವಾಸನ ತಮ್ಮ ಮತ್ತು 3 ಜನ ಆಳುಗಳು ಇದನ್ನು ಮನೆಗೆ ತಂದರು. ನಂತರ ಶ್ರೀನಿವಾಸರನ್ನು ಮಣ್ಣು ಮಾಡಿದರು. ಇವರ 4 ತಲೆಮಾರ ಹಿಂದಿನ ತಾತಾ ಮಡಿಕೆ ಯೊಂದರಲ್ಲಿ ಚಿನ್ನ ಹುದುಗಿಟ್ಟ ಕಥೆ ಕೇಳಿದ್ದರಂತೆ. ಆದರೆ ಅದು ಅವರ ಹೊಲದಲ್ಲಿ ಇದೆ ಅಥವಾ ಬೇರೆಯವರ ಹೊಲದಲ್ಲಿ ಇದೆ ಎಂದು ತಿಳಿದಿರಲಿಲ್ಲವಂತೆ. ಶ್ರೀನಿವಾಸ್ ನಿ’ಧ’ನದ ನಂತರ ಅವರ ಕುಟುಂಬಕ್ಕೆ ಅದೃಷ್ಟ ಒಲಿದುಬಂದಿದೆ. ಇದನ್ನು ಸಹೋದರರು ಹಂಚಿಕೊಂಡು ಖುಷಿಯಾಗಿದ್ದಾರೆ. ಅದಕ್ಕೆ ಹೇಳುವುದು ಓದುಗರೆ ಅದೃಷ್ಟ ಹೊಲಿದರೆ ಅದು ಯಾವುದೇ ಸಮಯದಲ್ಲಿ ಆದರೂ ಒಲಿದು ಬರುತ್ತದೆ ಎಂದು..

[widget id=”custom_html-3″]