ನಮಸ್ಕಾರ ಫ್ರೇಂಡ್ಸ್… ಹಳ್ಳಿಮೇಷ್ಟ್ರು ಆ ಕಾಲದ ಬಿಗ್ ಹಿಟ್ ಮೂವಿ.. ವಿ. ರವಿಚಂದ್ರನ್ ಅವರಿಗೆ ಉತ್ತಮ ದಾಖಲೆ ಬರೆದಂತಹ ಚಿತ್ರ.. ರವಿಚಂದ್ರನ್ ಅವರಿಗರ ಮತ್ತೊಮ್ಮೆ ಸಕ್ಸಸ್ ದಯಪಾಲಿಸಿದ ಸಿನೆಮಾ… ತಮಿಳಿನ ಮುಂಗಾನೆ ಮುಡುಚು ಚಿತ್ರದ ರೀಮೇಕ್ ಆದ್ರು.. ಕನ್ನಡದಲ್ಲಿ ಮಾತ್ರ ಜನ ಪ್ರೀತಿಯಿಂದ ಸ್ವೀಕರಿಸಿದರು… ಆ ಸಿನೆಮಾ ನೀವು ಸಾಕಷ್ಟು ಬಾರಿ ನೋಡಿದ್ದಿರ… ಆ ಚಿತ್ರದಲ್ಲಿ ಕಾಣಿಸಿಕೊಂಡ ಪರಿನ್ ಅಥವಾ ಬಿಂದು ಅವರ ಪಾತ್ರ. ಈ ಚಿತ್ರ ಹಿಟ್ ತಂದ್ರು ಆ ಖುಷಿಯನ್ನು ಸವಿಯಲು ರವಿಚಂದ್ರನ್ ಅವರಿಗೆ ಆಗ್ಲಿಲ್ಲ.. ಯಾಕೆಂದ್ರೆ ಈ ಸಿನೆಮಾದ ನಂತರ ಕೆಲವು ರವಿಚಂದ್ರನ್ ಸುತ್ತ ಕೇಳಿ ಬರ್ತಾವೆ.. ಮಾನಸಿಕವಾಗಿ ಕಿ’ರಿ’ಕಿರಿ ಉಂಟು ಮಾಡಿತ್ತು… ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪರಿಣ್ ರವಿಚಂದ್ರನ್ ವಿರುದ್ಧ ಅ’,ತ್ಯಾ’ಚಾರದ ಆ’,ರೋ’ಪ ಮಾಡ್ತಾರೆ… ಆ ನಂತರ ಈ ವಿಚಾರದ ಬಗ್ಗೆ ಯಾವ ರೀತಿ ಕ್ರಮ ಕೈಗೊಂಡ್ರು ನೋಡೋಣ ಬನ್ನಿ…

ಪರಿಣ್ ಪರಿಚಯ ನೋಡೋಣ ಇವರು ಮೂತಹ ಚನೈ ನವರು… ನೋಡಲು ಸ್ವಲ್ಪ ಮಾಧುರಿ ಅವರ ಹಾಗೇ ಕಾಣಿಸ್ತಾರೆ ಎಂದು ಅವಕಾಶಗಳು ಹುಡುಕಿ ಬರುತ್ತವೆ… ರವಿಚಂದ್ರನ್ ಬೇರೆ ಭಾಷೆಯ ನಟಿಯರಿಗೆ ಹೆಸರು ತಂದು ಕೊಡುವ ಪ್ರಯತ್ನ ಮಾಡ್ತಾರೆ.. ಆಗ ಪರಿಣ್ ಗೆ ನಟಿಸಲು ಕೇಳಿದಾಗ ಒಂದು ಯೋಚನೆ ಮಾಡದೆ ಏಸ್ ಅಂತಾರೆ.. ದ್ವಾರಕೀಶ್ ಅವರ ಕರೆದಾಗ ಮತ್ತೆ ಕನ್ನಡದಲ್ಲಿ ನಟಿಸುತ್ತಾರೆ.. ಅದಾದ ಬಳಿಕ ಚಿತ್ರ ರಂಗದಿಂದ ಹಿಂದೆ ಸರಿದು.. ಆ ಕಾಲದ ಖ್ಯಾತ ಕ್ರಿಕೇಟರ್ ಮನೋಜ್ ಪ್ರಭಾಕರ್ ಅವರನ್ನು ಮದುವೆ ಆಗ್ತಾರೆ.. ಮ್ಯಾಚ್ ಫೀಕ್ಸಿಂಗ್ ಪ್ರಕರಣದಲ್ಲಿ ಕ್ರಿಕೆಟ್ ಬದುಕಿಗೆ ವಿ’ಧಾ’ಯ ಹೇಳ್ತಾರೆ.. ನಂತರ ಬಿಂದ್ಯಾ ಅವರ ಅಪಹರಣ ಆಗುತ್ತೆ ಇದು ಕೂಡ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತದೆ..

ಹಳ್ಳಿಮೇಷ್ಟ್ರು ಸಿನೆಮಾದಲ್ಲಿ ಸಾಕಷ್ಟು ಮೇರೆ ನಟರಿದ್ರು… ಶೂ’ಟಿಂ’ಗ್ ವೇಳೆ ಬಿಂದ್ಯಾ ಕಿ’ರಿ’ಕ್ ಮಾಡ್ತಿದ್ರಂತೆ.. ಯಾರ ಮಾತನ್ನು ಸಹ ಕೇಳ್ತಿರಲಿಲ್ವಂತೆ.. ಸಿನೆಮಾದಲ್ಲಿ ಕಂ’ಟ್ಯೂ’ನಿಟಿ ಪಾಲಿಸುತ್ತಿರಲಿಲ್ವಂತೆ.. ಆದರೆ ಒಂದ್ ಸಾರಿ ರವಿಚಂದ್ರನ್ ಗದರಿದ್ರಂತೆ… ಶೂ’ಟಿಂ’ಗ್ ವೇಳೆ ಹಳ್ಳಿಯಲ್ಲಿ ಉಳಿದ್ರೆ, ಇವರು ಹೊಟೇಲ್ ನಲ್ಲಿ ಉಳಿದುಕೊಳ್ತಿದ್ರಂತೆ… ಶೂಟಿಂಗ್ ಮುಗಿದ ಮೇಲೆ ಮುಂಬೈ ಗೆ ಹೋಗಿ ರವಿಚಂದ್ರನ್ ಅವರಮೇಲೆ ಲೈಂ’ಗಿ’ಕ ಕಿ’ರು’ಕು’ಳ ನೀಡಿದ್ದಾರಂತ ದೂ’ರು ನೀಡ್ತಾಳೆ… ಆಗ ಶೀ’ಲ್ಕ ಶ್ಮೀತ, ಕೂ’ಶ್ಬು ಅವರು ರವಿಚಂದ್ರನ್ ಅವರಿಗೆ ಸ’ಫೋ’ರ್ಟ ಗೆ ಬರ್ತಾರೆ.. ಆದರೆ ನಂತರ ಕೇ’ಸ್ ವಾ’ಪ’ಸ್ ತೇಗೆದುಕೊಳ್ತಾರೆ.. ಆದರೆ ಇದನ್ನು ಇಲ್ಲಿಗೆ ಬಿಡಲ್ಲ.. ಒಂದು ರೂ.. ಮಾನಹಾನಿ ಕೇ’ಸ್ ಹಾಕ್ತಾರೆ.. ಅದರಲ್ಲಿ ರವಿಚಂದ್ರನ್ ಅವರಿಗೆ ಗೆಲುವು ಸಿಗುತ್ತದೆ.. 2014 ರಲ್ಲಿ ಒಂದು ಸಿನೆಮಾ ಮಾಡಿದ್ರು.. ಆದರೆ ಇವರ ಆ’ರೋ’ಪ ಮಾಡಿದ್ಮೇಲೆ ಅವಕಾಶಗಳ ಸಿಗಲ್ಲ… ಆದರೆ ಬಿಟ್ಟಿ ಪ್ರಚಾರಕ್ಕೆ ಆ’ರೋ’ಪ ಮಾಡಿದ್ದು, ಅವರಿಗೆ ಅವಕಾಶಗಳೆ ಸಿಗಲಿಲ್ಲ..