Advertisements

ಹೀಗೆ ಮಾಡುವುದರಿಂದ ಎಂತಹ ಹೊಟ್ಟೆಯ ಬೊ’ಜ್ಜಾದರೂ ಕೆಲ ದಿನಗಳಲ್ಲೇ ಕರಗುತ್ತದೆ !

Kannada Mahiti

ಎಲ್ಲಾ ವಯಸ್ಸಿನವರಿಗೂ ಇತ್ತೀಚೆಗೆ ಹೊಟ್ಟೆಯ ಬೊ’ಜ್ಜಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಸುಂದರವಾಗಿ ಕಾಣಬೇಕೆಂದು ಬಯಸುವ ಯುವ ಜನತೆಗೆ ಇದೊಂದು ತಲೆನೋವು. ಹೊಟ್ಟೆಯ ಬೊ’ಜ್ಜು ಕರಗಿಸಲು ಹಲವು ವ್ಯಾಯಾಮ ಮಾಡುತ್ತಾರೆ, ಯೋಗ ಮಾಡುತ್ತಾರೆ ಅಹಾರದಲ್ಲೂು ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೂ ಕೆಲವೊಮ್ಮೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಈ ಸಮಸ್ಯೆಗೆ ಕಂಡಿತವಾಗಿ ಪರಿಹಾರವಿದೆ. ಅದು ಸರಳ ಪರಿಹಾರ.

Advertisements

ನೀವು ಈಗಾಗಲೇ ಹೊಟ್ಟೆ ಬೊ’ಜ್ಜು ಕರಗಿಸಲು ವ್ಯಾಯಾಮ ಮಾಡುತಿದ್ದರೆ ಮುಂದುವರೆಸಿ. ಅದರ ಜೊತೆಗೆ ಮುಖ್ಯವಾಗಿ ಈ ಒಂದು ಪದಾರ್ಥ ಸೇವಿಸಿ. ಅದೇನೆಂದರೆ..ಸೌತೆಕಾಯಿ. ರಾತ್ರಿ ಮಲಗುವಾಗ ಮತ್ತು ಬೆಳಗ್ಗಿನ ಸಮಯ ಸೌತೆಕಾಯಿ ತಿನ್ನುವುದರಿಂದ ಹೊಟ್ಟೆಯ ಬೊ’ಜ್ಜು ಕರಗುತ್ತದೆ. ಇದರ ಜೊತೆ ಸೂಕ್ತವಾದ ವ್ಯಾಯಾಮ ಮಾಡುವುದರಿಂದ ಅದರ ಪರಿಣಾಮ ಹೆಚ್ಚಿರುತ್ತದೆ. ಎರಡು ಕೈಗಳನ್ನು ಮೇಲೆತ್ತಿ, ನಿಧಾನವಾಗಿ ಹೊಟ್ಟೆಯ ಭಾಗವನ್ನು ಎಳೆದುಕೊಳ್ಳುತ್ತಾ ಉಸಿರಾಡಿ.

ವೃಕ್ಷಾಸನ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಬೊ’ಜ್ಜು ಕರಗುತ್ತದೆ. ಈ ವ್ಯಾಯಾಮಗಳನ್ನು ಪ್ರತೀ ದಿನವೂ ತಪ್ಪದೇ 15 ನಿಮಿಷದಿಂದ 30 ನಿಮಿಷದವರೆಗೂ ಮಾಡಿ ಹಾಗೂ ಮರೆಯದೇ ಸೌತೆಕಾಯಿಯನ್ನು ಸೇವಿಸಿ. ಹೊಟ್ಟೆಯ ಬೊ’ಜ್ಜು ಬಹು ಬೇಗ ಕರಗುತ್ತದೆ. ಆದರೆ ಪ್ರತಿ ದಿನ ಈ ಪ್ರಯತ್ನ ತಪ್ಪ ಬಾರದು ಅಷ್ಟೇ. ನೀವು ಸ್ಲಿಮ್ ಆಗಿ ಕಾಣುವುದಕೋಸ್ಕರ ಎಷ್ಟೋ ವ್ಯಾಯಾಮಗಳನ್ನ ಮಾಡಿರಬಹುದು ಹಾಗೂ ಆಹಾರ ಪದ್ದತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿರಬಹುದು. ಆದರೆ ತುಂಬಾ ಸರಳವಾಗಿರುವ ಈ ಪ್ರಯತ್ನವನ್ನ ಒಮ್ಮೆ ಪ್ರತೀ ದಿನ ತಪ್ಪದೆ ಮಾಡಿ ನೋಡಿ.. ಸ್ನೇಹಿತರೆ ಇದೊಂದು ಸೊಪ್ಪು ನಿಮ್ಮ ಆರೋಗ್ಯವನ್ನೇ ಬದಲಿಸುತ್ತದೆ! ಅದು ಹೇಗೆಲ್ಲಾ ಕೆಲಸ ಮಾಡುತ್ತೆ ನೋಡಿ