Advertisements

ಹೆ’ಣ’ವನ್ನು ಯಾಕೆ ಒಂಟಿಯಾಗಿ ಬಿಡುವುದಿಲ್ಲ ಗೊತ್ತಾ?

Temples

ನಮಸ್ಕಾರ ಸ್ನೇಹಿತರೆ ಹೇಗೆ ದಿನದ ನಂತರ ರಾತ್ರಿಯಾಗುತ್ತದೆಯೋ ಹಾಗೆಯೆ ಹುಟ್ಟಿದ ನಂತರ ಸಾ’ವು ಕೂಡ ಆಗುವುದು ನಿಶ್ಚಿತ.. ಇದು ಈ ಪೃಥ್ವಿಯ ಮೇಲೆ ಅತ್ಯಂತ ಸತ್ಯವಾದ ಹಾಗೂ ಕಠೋರ ವಿಷಯ ಅಂದರೆ ಮಾನವರಿಗೆ ಸಾ’ವು ಅನ್ನೋದು ಖಚಿತ ಆದರೂ ಎಷ್ಟೋ ಜನ ಈ ಕಟುಸತ್ಯವನ್ನು ನಂಬುವುದಿಲ್ಲ ಹಾಗೂ ಒಪ್ಪೋದಿಲ್ಲ ಕೂಡ ನಿಮಗೆಲ್ಲ ಗೊತ್ತಿರುವ ಹಾಗೆ ಹಿಂದೂ ಧರ್ಮದಲ್ಲಿ ಬಹುಪಾಲು ಜನ ಮನುಷ್ಯ ತೀ’ರಿಕೊಂಡ ಮೇಲೆ ಆ ವ್ಯಕ್ತಿಯ ದೇ’ಹವನ್ನು ಸು’ಡ’ಲಾಗುತ್ತದೆ.
ಹಾಗೂ ಇನ್ನೂ ಕೆಲವರು ಅದನ್ನ ಮಣ್ಣು ಮಾಡುತ್ತಾರೆ, ಅದರಲ್ಲೂ ಯಾರೊಬ್ಬರ ಮೃ’,ತ್ಯು ಸೂರ್ಯಾಸ್ತದ ನಂತರ ಆಯಿತೆಂದರೆ ಅವರ ದೇ’ಹ ಸಂ’ಸ್ಕಾ’ರವನ್ನು ಯಾವಾಗಲೂ ಮರುದಿನವೇ ಮಾಡಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಶ’ವ’ಸಂಸ್ಕಾರವನ್ನು ಅದೇ ರಾತ್ರಿಯಂದು ಮಾಡುವುದಿಲ್ಲ. ಇನ್ನೊಂದು ಮಾತು ವಿಷಯವೇನೆಂದರೆ ಕುಟುಂಬದಲ್ಲಿ ಯಾರಾದರೂ ಸಾಯಂಕಾಲದಲ್ಲಿ ಮೃ,’ತ್ಯು ಆದರೆ ಆ ಮನೆಯಲ್ಲಿ ಆ ಶವವನ್ನು ಒಂಟಿಯಾಗಿಯೂ ಕೂಡ ಬಿಡುವುದಿಲ್ಲ ಸ್ನೇಹಿತರೆ ಹಾಗಾದರೆ ರಾತ್ರಿಪೂರ್ತಿ ದೇ’ಹವನ್ನು ಯಾಕೆ ಒಂಟಿಯಾಗಿ ಬಿಡುವುದಿಲ್ಲ ನಿಮಗೆ ಏನಾದರೂ ಗೊತ್ತಾ..

[widget id=”custom_html-3″]

Advertisements

ಒಂದು ವೇಳೆ ಈ ವಿಚಾರ ನಿಮಗೆ ಗೊತ್ತಿಲ್ಲ ಅಂದರೆ ದಯವಿಟ್ಟು ಈ ವಿಷಯವನ್ನು ಕೊನೆಯವರೆಗೂ ಓದಿ. ದೇ’ಹವನ್ನು ಏಕಾಂತವಾಗಿ ಯಾಕೆ ಬಿಡುವುದಿಲ್ಲ ಎನ್ನುವ ಮಾಹಿತಿಯನ್ನು ಕೊಡುವ ಮೊದಲು ದೇ’ಹ’ವನ್ನು ಯಾವ ಸಂದರ್ಭದಲ್ಲಿ ಸಂಸ್ಕಾರ ಮಾಡುವುದಿಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳೋಣ, ಹಾಗೆಯೇ ಸ್ವಲ್ಪ ಸಮಯದ ಮಟ್ಟಿಗೆ ಯಾಕೆ ಶವ ಸಂಸ್ಕಾರವನ್ನು ಮುಂದೂಡುತ್ತಾರೆ ಎಂಬ ವಿಷಯವನ್ನು ಕೂಡ ಇಲ್ಲಿ ಮೊದಲು ತಿಳಿದುಕೊಳ್ಳೋಣ. ಮೊಟ್ಟಮೊದಲನೆಯದಾಗಿ ಹೇಳಬೇಕೆಂದರೆ ಹಿಂದೂ ಧರ್ಮದಲ್ಲಿ ಯಾರೊಬ್ಬ ಮೃ’,ತ್ಯು ಸೂರ್ಯಾಸ್ತದ ನಂತರ ಆಯಿತೆಂದರೆ ಆ ದೇ’ಹವನ್ನು ರಾತ್ರಿಪೂರ್ತಿ ಮನೆಯಲ್ಲಿಯೇ ಇಡ ಬೇಕಾಗುತ್ತದೆ. ಮರುದಿನ ಸೂರ್ಯೋದಯದ ನಂತರವೆ ಆ ದೇ’ಹ ಸಂಸ್ಕಾರವನ್ನು ಮಾಡಲಾಗುತ್ತದೆ. ಹಾಗೆ ಒಂದು ವೇಳೆ ಯಾರೊಬ್ಬರ ಮೃ’ತ್ಯು ದಿನದ ಸಂದರ್ಭದಲ್ಲಿ.. ಪಂಚಕ ಸಮಯದಲ್ಲಿ ಆಯಿತೆಂದರೆ ಅವರ ದೇ’ಹ ಸಂಸ್ಕಾರವನ್ನು ಕೂಡ ಸ್ವಲ್ಪ ಮಟ್ಟಿಗೆ ಮುಂದೂಡಿ ಸಲಾಗುತ್ತದೆ ಸ್ನೇಹಿತರೆ ಇದಕ್ಕೆಲ್ಲ ಕಾರಣ ಹೀಗಿದೆ ಗರುಡ ಪುರಣದ ಪ್ರಕಾರ ಒಂದುವೇಳೆ ಸೂರ್ಯಾಸ್ತದ ನಂತರ ದೇ’ಹ’ವನ್ನು ಪಂಚಕ ಸಮಯದಲ್ಲಿ ಸಂ’ಸ್ಕಾ’ರ ಮಾಡಿದರೆ ವ್ಯಕ್ತಿಗೆ ಮೋ’ಕ್ಷ ಸಿಗುವುದಿಲ್ಲವೆಂದು ಉಲ್ಲೇಖಿ ಸಲಾಗಿದೆ..

[widget id=”custom_html-3″]

ಇದೇ ಕಾರಣ ಸೂರ್ಯಾಸ್ತದ ನಂತರ ಮೃ’,ತ್ಯು ಆದರೆ ಅದೇ ರಾತ್ರಿಯಂದು ವ್ಯಕ್ತಿಯ ದೇ’ಹ ಸಂಸ್ಕಾರವನ್ನು ಮಾಡಲಾಗುವುದಿಲ್ಲ. ಇನ್ನೊಂದು ಕಾರಣ ಏನೆಂದರೆ ಸೂರ್ಯಾಸ್ತದ ನಂತರ ಸ್ವರ್ಗದ ಬಾಗಿಲು ಮು’ಚ್ಚ’ಲಾಗುತ್ತದೆ . ಹಾಗೂ ನ’ರ’ಕದ ಬಾಗಿಲನ್ನು ತೆಗೆಯಲಾಗುತ್ತದೆ ಎನ್ನುವ ನಂಬಿಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿದೆ.. ಆದ್ದರಿಂದ ಓರ್ವ ವ್ಯಕ್ತಿ ಇನ್ನಿಲ್ಲವಾದರೆ ಆತನ ಕ್ರಿಯೆಯನ್ನು ಸೂರ್ಯಾಸ್ತದ ಮುನ್ನ ಮಾಡಬೇಕು. ಒಂದುವೇಳೆ ಸೂರ್ಯಾಸ್ತದ ನಂತರ ಮ’ರ’ಣ ಹೊಂದಿದ ವ್ಯಕ್ತಿಯ ಸಂ’ಸ್ಕಾ’ರ ಮಾಡುವುದರಿಂದ ಆ ವ್ಯಕ್ತಿಯ ಆ’ತ್ಮ’ವು ಸ್ವರ್ಗವನ್ನು ಪ್ರವೇಶಿಸುವ ಬದಲು ನ’ರ’ಕವನ್ನು ಪ್ರವೇಶಿಸುತ್ತದೆ ಎಂದು ನಂಬಲಾಗಿದೆ. ಇದೇ ಕಾರಣ ಆ ಶ’ವವನ್ನು ರಾತ್ರಿಪೂರ್ತಿ ಮನೆಯಲ್ಲಿಯೇ ಇರಿಸಲಾಗುತ್ತದೆ. ಮುಂಜಾನೆ ಆಗುವುದನ್ನು ಅಥವಾ ಸೂರ್ಯೋದಯ ಆಗುವುದನ್ನು ಕಾಯುತ್ತಾರೆ. ಹಾಗೆಯೇ ಈ ಸಂದರ್ಭದಲ್ಲಿ ದೇಹವನ್ನು ಯಾವುದೇ ಸಮಯಕ್ಕೂ ಏಕಾಂತವಾಗಿ ಕೂಡ ಬಿಡ ಲಾಗುವುದಿಲ್ಲ. ದೇ’ಹ ಪಕ್ಕ ಒಬ್ಬರಾದರೂ ಇರಲೇಬೇಕಾಗುತ್ತದೆ .
ಒಂಟಿಯಾಗಿ ಬಿಡದಿರಲು ಒಂದು ಕಾರಣವಿದೆ.. ಒಂದು ವೇಳೆ ದೇ’ಹವನ್ನು ಒಂಟಿಯಾಗಿ ಬಿಟ್ಟರೆ ಯಾವುದಾದರೂ ಪ್ರಾಣಿಗಳು..

[widget id=”custom_html-3″]

ಅಂದರೆ ನಾಯಿ, ಬೆಕ್ಕು, ಇಲಿ ಮುಂತಾದ ಇಂತಹ ಪ್ರಾಣಿಗಳು ದೇ’ಹವನ್ನು ಮುಟ್ಟಬಹುದು ಅಥವಾ ತಿ’ನ್ನ’ಲು ಪ್ರಯತ್ನಿಸಬಹುದು.. ಇದೇ ಕಾರಣ ಗರುಡ ಪುರಾಣದಲ್ಲಿ ಈ ತರ ಯಾವುದಾದರೂ ಪ್ರಾಣಿ ಕ್ರಿ’ಮಿಕೀಟಗಳು ಮುಟ್ಟಿದರೆ ಅಥವಾ ಸ್ವಲ್ಪ ತಿಂದರೆ ಅಂಥ ವ್ಯಕ್ತಿಗೆ ಮೋ’ಕ್ಷ ಸಿಗುವುದಿಲ್ಲ. ಹಾಗೆಯೇ ಯಮಲೋಕದ ಪ್ರಯಾಣದಲ್ಲಿ ಯಾ’ತ’ನೆಯನ್ನು ಕೂಡ ಅನುಭವಿಸ ಬೇಕಾಗುತ್ತದೆ ಎಂದು ನಿಖರವಾಗಿ ಬರೆಯಲಾಗಿದೆ. ಹಾಗೇ ದೇ’ಹವನ್ನು ಒಂಟಿಯಾಗಿ ಬಿಟ್ಟರೆ ಅದರಿಂದ ದು’ರ್ಗಂ’ಧದ ವಾಸನೆ ಕೂಡ ಬರುತ್ತದೆ. ಇದೇ ಕಾರಣ ಯಾರೊಬ್ಬರು ವ್ಯಕ್ತಿಗಳು ಅಲ್ಲಿ ಇದ್ದು ಶ’ವ’ದ ಸುತ್ತ ಅಗರಬತ್ತಿಯನ್ನು ಹಚ್ಚಿ ಆ ವಾಸನೆಯನ್ನು ಓಡಿಸುವ ಪ್ರಯತ್ನವನ್ನು ಕೂಡ ಮಾಡಲಾಗುತ್ತದೆ. ಹಾಗೆಯೇ ಒಂದು ವೇಳೆ ವ್ಯಕ್ತಿಯ ಸಂತಾನಗಳು ಅಂದರೆ ಮಕ್ಕಳು ಅಲ್ಲಿ ಇಲ್ಲದಾಗ ಅಂಥ ಸಂದರ್ಭದಲ್ಲಿಯೂ ಕೂಡ ದೇ’ಹವನ್ನು ರಾತ್ರಿಪೂರ್ತಿ ಕಾದು ಮರುದಿನ ಮಕ್ಕಳು ಬಂದಮೇಲೆ ದೇ’ಹ ಸಂಸ್ಕಾರವನ್ನು ಮಾಡಲಾಗುತ್ತದೆ. ಇದಕ್ಕೆ ಕಾರಣ ಮಕ್ಕಳು ಸ’ತ್ತ ವ್ಯಕ್ತಿಗೆ ಅಗ್ನಿ’ಸ್ಪ’ರ್ಶ ಮಾಡದಿದ್ದರೆ
ಅಂತಹ ವ್ಯಕ್ತಿ ಮುಂದಿನ ಜನ್ಮದಲ್ಲಿ ಅ’ಸು’ರರ ಅಥವಾ ದಾನರ ಯೋ’ನಿ’ಯಲ್ಲಿ ಹುಟ್ಟ ಬಹುದೆಂದು ನಂಬಲಾಗಿದೆ..

[widget id=”custom_html-3″]

ಹಾಗೆಯೇ ರಾತ್ರಿಪೂರ್ತಿ ದೇ’ಹ ಹತ್ತಿರ ಯಾರೊಬ್ಬರೂ ಆದರೂ ಇಲ್ಲದಿದ್ದರೆ ಪಿ’ಶಾ’ಚಿಗಳು ಆ ದೇಹವನ್ನು ಸಂಪರ್ಕಿಸುವ ಪ್ರಯತ್ನ ಹಾಗೂ ಸೇರುವ ಪ್ರಯತ್ನ ಮಾಡುತ್ತವೆ ಎನ್ನುವ ಕಾರಣಕ್ಕಾಗಿ ದೇ’ಹ ಸುತ್ತ ಯಾರೊಬ್ಬರೂ ಆದರೂ ಇರಲೇಬೇಕೆಂದು ಹೇಳಲಾಗುತ್ತದೆ. ಹಾಗೆಯೇ ದು’ಷ್ಟಶ’ಕ್ತಿ’ಗಳಿಂದ ಕಾಯಬೇಕೆಂದು ರಾತ್ರಿಪೂರ್ತಿ ಶ’ವ’ವನ್ನು ಕಾಯುತ್ತಾರೆ. ಇದೇ ಕಾರಣ ಸಾಯಂಕಾಲ ಸಂದರ್ಭದಲ್ಲಿ ಅಥವಾ ರಾತ್ರಿಯಂದು ಸಂಸ್ಕಾರವನ್ನು ಹೆಚ್ಚಾಗಿ ಮಾಡಲಾಗುವುದಿಲ್ಲ ಹಾಗೆ ಸ’ತ್ತ ವ್ಯಕ್ತಿಯ ಆ’ತ್ಮ’ವು ಕೂಡ ಎಷ್ಟೋ ಹೊತ್ತು ಶ’ವ’ದ ಸುತ್ತ ತಿರುಗಾಡುತ್ತಿರುತ್ತದೆ. ತನ್ನ ಸಂಬಂಧಿಕರನ್ನು ತನ್ನ ಮಕ್ಕಳನ್ನು ಹಾಗೂ ಗೆಳೆಯರನ್ನು ಅದು ಹುಡು ಕಾಡುತ್ತಿರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ದೇ’ಹವನ್ನು ಒಂಟಿಯಾಗಿ ಬಿಡಬಾರದು. ಜೊತೆಗೆ ಆ ಸಮಯದಲ್ಲಿ ಆ ಸ’,ತ್ತ ವ್ಯಕ್ತಿಯ ಆ’ತ್ಮ’ವು ಕೂಡ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬೇರೆ ಆ’ತ್ಮ’ಗಳು ಸೇರುವ ಸಾಧ್ಯತೆ ಕೂಡ ಇರುತ್ತದೆ. ಮ’ರ’ಣದ ನಂತರ ಆ’ತ್ಮ’ವು ದೇ’ಹದಿಂದ ದೂರಾಗುತ್ತದೆ. ಆಗ ಆ ದೇಹ ಖಾಲಿಯಾಗಿರುತ್ತದೆ. ಇದೇ ಸಂದರ್ಭದಲ್ಲಿ ಕೆ’ಟ್ಟ ಆ’ತ್ಮ’ಗಳು ಕೂಡ ದೇಹವನ್ನು ಸೇರಲು ಬಯಸುತ್ತವೆ. ಒಂದು ವೇಳೆ ಅಕ್ಕ, ಪಕ್ಕ ಯಾರು ಇಲ್ಲದೆ ಇದ್ದರೆ ಆ’ತ್ಮ’ಗಳು ದೇಹವನ್ನು ಸೇರಲು ಸುಲಭವಾಗಿರುತ್ತದೆ ಎಂದು ನಂಬಲಾಗಿದೆ.

[widget id=”custom_html-3″]

ಇದೇ ಕಾರಣ ಯಾವಾಗಲೂ ಮ’ರ’ಣ ಹೊಂದಿದ ವ್ಯಕ್ತಿಯ ಸು’ತ್ತ ಆತ್ಮೀಯ ಬಂಧುಗಳು ಇರಲೇಬೇಕು. ಇದನ್ನೇ ಸರಳ ಭಾಷೆಯಲ್ಲಿ ಹೆ’ಣ ಕಾಯುವುದು ಎಂದು ಕರೆಯಲಾಗುತ್ತದೆ. ಇನ್ನು ಅಂ’ತ್ಯ’ಕ್ರಿಯೆಗೆ ಸಂಬಂಧಿಸಿದಂತೆ
ಇನ್ನೊಂದು ಸಂಪ್ರದಾಯ ಕೂಡ ಇದೆ ಇದರಲ್ಲಿ ಸ’ತ್ತ ವ್ಯಕ್ತಿಯ ದೇಹವನ್ನು ಚಿ’ತೆ’ಯ ಮೇಲೆ ಇಟ್ಟು ನೀರು ತುಂಬಿದ ಮಣ್ಣಿನ ಮಡಿಕೆಗೆ ರಂಧ್ರವನ್ನು ಮಾಡಿ ಭುಜದ ಮೇಲಿಟ್ಟುಕೊಂಡು ಚಿ’ತೆ’ಯ ಸುತ್ತ ಸುತ್ತಲಾಗುತ್ತದೆ.ಈ ಸಂಪ್ರದಾಯವನ್ನು ಅನುಸರಿಸಲು
ಕಾರಣವೇನಿರಬಹುದು ನಿಮಗೇನಾದರೂ ಗೊತ್ತಾ ನೀರು ತುಂಬಿ ರಂದ್ರ ಮಾಡಿದ ಮಣ್ಣಿನ ಮಡಿಕೆ ಯೊಂದು ದೇ’ಹ ಸುತ್ತ ಸುತ್ತಿ ಕೊನೆಗೆ ಹೊಡೆಯುವುದೇಕೆ ನಿಮಗೇನಾದರೂ ಗೊತ್ತಾ ಸ್ನೇಹಿತರೆ ನಮ್ಮ ದೇಹವು ಮಣ್ಣಿನ ಮಡಿಕೆ ಯಂತೆ ಜೀ’ವ ಎಂಬುವುದು ಮಡಿಕೆಯಲ್ಲಿ ನ ನೀರಿನಂತೆ ಜೀ’ವ’ವು ಮಡಿಕೆಗೆ ಮಾಡಿದ ರಂದ್ರದಿಂದ ನಿರಂತರವಾಗಿ ಹರಿಯುತ್ತದೆ. ನೀರು ಖಾಲಿ ಆದಮೇಲೆ ನಮ್ಮ ಜೀವವು ಮಡಿಕೆ ಎಂಥಾಗುತ್ತದೆ ಎನ್ನುವುದು ಇದು ಸೂಚಿಸುತ್ತದೆ. ಅಂದರೆ ಆ’ತ್ಮ’ವಿಲ್ಲದ ದೇಹ ಖಾಲಿ ಮಡಿಕೆಗೆ ಸಮಾನ ಎಂದು, ಆದ್ದರಿಂದ ಮಡಿಕೆಯನ್ನು ಹೊಡೆಯುವುದರ ಇಂದಿನ ಅರ್ಥವೇನೆಂದರೆ ಆತ್ಮವು ದೇಹದ ಬಂ’ಧ’ದಿಂದ ಮುಕ್ತಿ ಹೊಂದಿದೆ ಎನ್ನುವುದಕ್ಕೆ ಇದು ಸೂಚಿಸುತ್ತದೆ.