Advertisements

ಸಮುದ್ರದ ಮಧ್ಯದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡ 11 ವರ್ಷದ ಸಣ್ಣ ಹುಡುಗಿ.. ಒಬ್ಬಳೇ ಹೇಗೆ ಬದುಕಿ ಬಂದಿದ್ದಾಳೆ ಗೊತ್ತಾ?

Kannada Mahiti

ಲೈಫ್ ಆಫ್ ಪೈ ಸಿನಿಮಾ ಕಂಡವರೆಲ್ಲ ಒಂದು ಸಲ ಹುಬ್ಬೇರಿಸಿದ್ದುಂಟು. ಸಿನಿಮಾದ ಕತಾಹಂ’ದ’ರವೇ ಹಾಗಿದೆ. ಸಿನಿಮಾ ನಾಯಕ ತನ್ನವರೆನ್ನಲ್ಲ ಕಳೆದುಕೊಂಡು ಒಂದು ಚಿಕ್ಕ ಬೋಟ್‌ನಲ್ಲಿ ಹುಲಿ, ಕತ್ತೆಕಿರುಬ ಜೊತೆ ದ್ವೀಪ ಸೇರುವ ಕತಾಹಂದರವಿರುವ ಚಿತ್ರ. ಈಗ ಅಂತಹದ್ದೇ ಒಂದು ನೈಜ ಕತೆಯನ್ನು ನಾವು ನಿಮಗೆ ಹೇಳ್ತೀವಿ. ಅಂದ ಹಾಗೇ ನಾವು ಹೇಳುತ್ತಿರುವ ಕತೆ 1961ರ ಕಾಲದಲ್ಲಿ ಫ್ಲೋರಿಡಾದಲ್ಲಿ ನಡೆದ ನೈಜ ಕತೆ. ಚಿಕ್ಕ ಹುಡುಗಿ ತನ್ನವರನ್ನೆಲ್ಲ ಕಳೆದುಕೊಂಡು ಕಿ’ತ್ತು ತಿನ್ನುವ ಹಸಿವಿನ ಮಧ್ಯೆಯೂ ಯಶಸ್ವಿಯಾಗಿ ದಡ ಸೇರಿ ಬ’ದು’ಕಿ ಬಂದ ಕತೆ. ಹೌದು ನಮ್ಮ ಕತಾನಾಯಕಿಯ ಹೆಸರು ಟರ‍್ರಿ ಜೋ, ಈ ಘ’ಟನೆ’ ಸಂಭವಿಸಿದಾಗ ಟರ‍್ರಿಗೆ 11ವರ್ಷ ವಯಸ್ಸು.

[widget id=”custom_html-3″]

Advertisements

ಒಂದು ದಿನ ಟರ‍್ರಿ ತಂದೆ ಡಾಕ್ಟರ್ ಆರ್ಥೋರ್, ತನ್ನ ಕುಟುಂಬವನ್ನು ಫ್ಲೋರಿಡಾದಿಂದ ಬಹಮಾ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗುವ ಮನಸ್ಸು ಮಾಡ್ತಾರೆ. ಅದರಂತೆ ತನ್ನ ಆಸೆಯನ್ನು ಕೊರಿಯಾ ಮೂಲದ ಗೆಳೆಯ ಹಾರ್ವೆ ಬಳಿ ಹಂಚಿಕೊಳ್ಳುತ್ತಾರೆ. ಹಾರ್ವೆ ತಾನೇ 60 ಅಡಿ ಉದ್ದವಿರುವ ಬೋಟ್ ರೆಡಿ ಮಾಡಿ ಕುಟುಂಬಯಾನಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸ್ತಾನೆ. ಜೊತೆಗೆ ತನ್ನ ಹೆಂಡತಿಯನ್ನು ಸಹ ಕುಟುಂಬದ ಜೊತೆ ಕರೆದುಕೊಂಡು ಹೋಗಲು ನಿಶ್ಚಯಿಸಿ, 2 ಕುಟುಂಬಗಳು ಮೋಜು ಮಸ್ತಿಯಿಂದ ತಮಾಷೆ ಮಾಡ್ತಾ ಪ್ರಯಾಣ ಆರಂಭಿಸ್ತಾರೆ. ಬಹಮಾ ದ್ವೀಪದಲ್ಲಿ ಕಾಲ ಕಳೆದು ವಾಪಸ್ ಬರುವ ಸಂದರ್ಭದಲ್ಲಿ ಟರ‍್ರಿ ಜೋ, ಹಡಗಿನಲ್ಲಿ ಮಲಗಿಕೊಂಡಿರುತ್ತಾಳೆ..

[widget id=”custom_html-3″]

ಅವಳಿಗೆ ಎಚ್ಚರವಾಗುವಷ್ಟರಲ್ಲಿ ಅವಳ ಅಣ್ಣ , ತಂಗಿ ಅಪ್ಪ ಅಮ್ಮ ಇನ್ನಿಲ್ಲವಾಗಿದ್ದರು.. ಅಷ್ಟೊತ್ತಿಗಾಗಲೇ ಬೋಟ್ ಸಹ ಹಂತ ಹಂತವಾಗಿ ಮು’ಳು’ಗುತ್ತಿತ್ತು. ತಕ್ಷಣ ಲೈಫ್ ಬೋಟ್‌ನಲ್ಲಿ ಹಾರ್ವೆ ನೀರಿಗೆ ಬಿದ್ದು, ಹೊರಟು ಹೋದ. ಏನು ಅರ್ಥವಾಗದೇ ಬೋಟ್‌ನಲ್ಲಿ ಉಳಿದಿದ್ದ, ಚಿಕ್ಕ ತೆಪ್ಪವನ್ನಿಟ್ಟುಕೊಂಡು ತಾನು ಸಹ ಟರ‍್ರಿ ನೀರಿಗೆ ಧು’ಮು’ಕುತ್ತಾಳೆ. ಕೇವಲ ನೀರಿನ ರಭಸದಲ್ಲಿ ಆ ಚಿಕ್ಕ ಬೋಟ್ ತೇಲುತ್ತಿತ್ತೇ ವಿನಃ ಅದನ್ನು ಹೇಗೆ ಚಲಿಸಬೇಕು ಎಂಬ ಕಿಂಚಿಷ್ಟೂ ಪರಿವೆ ಸಹ ಟರ‍್ರಿಗಿರಲಿಲ್ಲ..

[widget id=”custom_html-3″]

ಇನ್ನು ಟರ‍್ರಿಯನ್ನು ಗಮನಿಸಿದ ನೋರ್ತ ಇಸ್ಟ್ ಪ್ರಾಂತ್ಯದ ಕ್ಯಾಪ್ಟನ್ ಓರ್ವ ಟರ‍್ರಿಯನ್ನು ಬ’ದು’ಕಿಸಿ ಆಕೆಯ ಕತೆಯನ್ನು ಆಲಿಸಿ ಅದು ದೊಡ್ಡ ಮಟ್ಟದಲ್ಲಿ ಪತ್ರಿಕೆಯಲ್ಲಿ ಸಹ ಪ್ರಕಟವಾಗುವಂತೆ ಮಾಡುತ್ತಾರೆ. ಇತ್ತ ಟರ‍್ರಿ ಬದುಕಿರುವುದರ ಬಗ್ಗೆ ಗೊತ್ತಾದ ತಕ್ಷಣ ಹಾರ್ವೆ ಸಹ ಬ’ದುಕುವುದಿಲ್ಲಾ.. ಟರ‍್ರಿ ಹೇಳುವ ಪ್ರಕಾರ, ಉದ್ದೇಶಪೂರ್ವಕವಾಗಿ ಆತ ತನ್ನ ಹೆಂಡತಿಯನ್ನು ಮು’ಗಿ’ಸಿದ್ದಾನೆ, ಅದು ತನ್ನ ತಂದೆಗೆ ಗೊತ್ತಾಗಿದೆ ಅಂತ ಎಲ್ಲರನ್ನು ಅದೇ ರೀತಿ ಮಾಡುತ್ತಾನೆ. ನಾನುಕೂಡ ನೀರಿನಲ್ಲಿ ಮುಳುಗುತ್ತಾನೆ ಅಂತಾಲೇ ಹಾರ್ವೆ ಭಾವಿಸಿದ್ದ ಎನಿಸುತ್ತದೆ. ಈಗ ನಾನು ಬದುಕಿ ಬಂದಿರುವುದನ್ನು ಅರಗಿಸಿಕೊಳ್ಳಲಾಗದೇ ಉ’ಸಿ’ರು ಚೆ’ಲ್ಲಿ’ದ್ದಾರೆ ಅಂತ ಟರ‍್ರಿ ಸಂದರ್ಶನವೊಂದರಲ್ಲಿ ತಿಳಿಸಿದ್ರು.