Advertisements

ಬಿರಿಯಾನಿ ಎಲೆಯನ್ನು ಮನೆಯಲ್ಲಿ 10 ನಿಮಿಷ ಸುಟ್ಟ’ರೆ ಏನಾಗುತ್ತದೆ ಗೊತ್ತಾ..?

Health

ನಮಸ್ತೆ ಸ್ನೇಹಿತರೆ… ಪ್ರತಿಯೊಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಮನಃ ಶಾಂತಿ.. ಮನಃ ಶಾಂತಿ ಇದ್ದರೆ ಮಾತ್ರ ಮನುಷ್ಯ ಏನಾದರೂ ಮಾಡಲೂ ಸಾಧ್ಯ.. ಮನಃ ಶಾಂತಿಗೋಸ್ಕರ ನಾವು ಹಲವು ದಾರಿಗಳನ್ನು ಹುಡುಕುತ್ತಾ ಹೋಗುತ್ತೇವೆ ಹಾಗೇ ಕೆಲವೊಂದು ಪರಿಮಳ ವಾಸನೆಯನ್ನು ನಾವು ಗ್ರಹಿಸಿದಾಗ ಮನಸ್ಸಿಗೆ ಉಲ್ಲಾಸ ಸಂತೋಷವನ್ನು ನೀಡುತ್ತದೆ.. ಈ ಒಂದು ಶುದ್ಧ ಪರಿಮಳ ಸುವಾಸನೆಯನ್ನು ಪಡೆಯುವುದಕ್ಕೆ ಹಾರ್ಮೋನ್ ತೆರಪಿ ಎಂದು ಕರೆಯುತ್ತಾರೆ..

Advertisements

ಸಾಮಾನ್ಯವಾಗಿ ಕೆಲವೊಂದು ಎಲೆಗಳನ್ನು ಸು’ಟ್ಟರೆ ಅದರಿಂದ ಪರಿಮಳ ಸುವಾಸನೆ ಬೀರುತ್ತದೆ.. ಅದರಲ್ಲಿ ಬಿರಿಯಾನಿ ಎಲೆ ಕೂಡ ಹಾಗಿದೆ.. ಹೌದು ಸ್ನೇಹಿತರೆ ಈ ಎಲೆಯನ್ನು ಬಿರಿಯಾನಿ ಹಾಗೂ ಇನ್ನಿತರ ಅಡುಗೆಗೆ ಉಪಯೋಗಿಸುತ್ತಾರೆ.. ಇದನ್ನು ಬಳಸುವುದರಿಂದ ಅಡುಗೆ ಬಹಳ ಸುವಾಸನೆ ಬರಿತವಾಗಿರುತ್ತದೆ‌ ಎಂದು ನಿಮಗೆ ತಿಳಿದಿರುತ್ತದೆ.. ಆದರೆ ಈ ಎಲೆಯನ್ನು ಸು’ಟ್ಟರೆ ಅದರಿಂದ ಎಂತಹ ಸುವಾಸನೆ ಬರುತ್ತದೆ ಹಾಗೂ ಮನಸ್ಸಿಗೆ ಎಂತಹ ಉಲ್ಲಾಸ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿಲ್ಲ..

ಸ್ನೇಹಿತರೆ ಮನೆಯ ಎಲ್ಲಾ ಕಿಟಕಿ ಬಾಗಿಲನ್ನು ಮುಚ್ಚಿ ಒಂದು ಮೂಲೆಯಲ್ಲಿ ಈ ಬಿರಿಯಾನಿಯ ಎರಡು ಎಲೆಯನ್ನು ತೆಗೆದುಕೊಂಡು ಸುಡಿ ಸಾಧ್ಯವದರೆ ನೀವು ಕೂಡ ಹೊರಗೆ ಹೋಗಿ.. 10 ನಿಮಿಷಗಳ ಕಾಲ ಸಮಯ ಕಳೆದ ನಂತರ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದು ಹೊಳಗೆ ಹೋಗಿ.. ನಿಮಗೆ ಮನೆಯಲ್ಲಿ ಒಳ್ಳೆಯ ಸುವಾಸನೆ ಬರುತ್ತದೆ.. ಇನ್ನೂ ಈ ಬಿರಿಯಾನಿ ಎಲೆಯಿಂದ ಬಂದ ಸುವಾಸನೆಯನ್ನು ಗ್ರಹಿಸಿದರೆ ನೀವು ಒತ್ತಡದಿಂದ ಹೊರಬಂದು ನಿಮ್ಮ ಮನಸ್ಸು ಶಾಂತಿಯುತವಾಗಿರುತ್ತದೆ..

ಇಷ್ಟೇ ಅಲ್ಲದೇ ಮನೆಯಲ್ಲಿ ಇರುವ ನೊಣ, ಸೊಳ್ಳೆಗಳ ಕಾಟವೂ ತಪ್ಪುತ್ತದೆ.. ಜಿರಳೆಯನ್ನೂ ಹೋಡಿಸಲು ಸಹ ಇದು ಸಹಾಯ ಮಾಡುತ್ತದೆ.. ಹೌದು ಬಿರಿಯಾನಿ ಎಲೆಯನ್ನು ಪುಡಿ ಮಾಡಿ ಜಿರಳೆ ಹೋಡಾಡುವ ಜಾಗದಲ್ಲಿ ಇಟ್ಟರೆ ಜಿರಳೆ ಮತ್ತೆ ನಿಮ್ಮ ಮನೆಗೆ ಮುಖ ತೋರಿಸುವುದಿಲ್ಲ.. ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಈ ಬಿರಿಯಾನಿ ಎಲೆ ಬಹಳ ಪರಿಣಾಮಕಾರಿ.. ಈ ಎಲೆಯನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಪ್ರತಿದಿನ ಕುಡಿದರೆ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ.. ಈಗೆ ಮನೆಯಲ್ಲಿರುವ ಬಿರಿಯಾನಿ ಎಲೆಯಿಂದ ಹಲವಾರು ಪ್ರಯೋಜನಗಳನ್ನು ನಾವು ಪಡೆಯಬಹುದು.. ನಾವು ತಿಳಿಸಿರುವ ಈ ವಿಧಾನವನ್ನು ನೀವು ಅನುಸರಿಸಿದರೆ ಒಳ್ಳೆಯ ಉಪಯೋಗವನ್ನು ಪಡೆದುಕೊಳ್ಳಬಹುದು..