Advertisements

ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ 12 ವರ್ಷದ ಹುಡುಗಿ.. ಸತ್ಯ ತಿಳಿಯಲು ಬಂದ ಪೋಲಿಸರು ಬೆಚ್ಚಿಬಿದ್ದರು..

Uncategorized

ನಮಸ್ತೆ ಸ್ನೇಹಿತರೆ, ನಾವು ರಸ್ತೆ ಬದಿಗಳಲ್ಲಿ ಹಲವು ಮಕ್ಕಳು ಭಿಕ್ಷೆ ಬೇಡುವುದನ್ನ ನೋಡೆ ಇರ್ತೀವಿ.. ಅದೇ ರೀತಿ ಹರಿದ್ವಾರದಲ್ಲಿ 12 ವರ್ಷದ ಹುಡುಗಿ ಬಿಕ್ಷೆ ಬೇಡುತ್ತಿದ್ದಳು.. ಆಗ ಆ ಹುಡುಗಿಯ ಹತ್ತಿರ ಹೋಗಿ ವಿಚಾರಿಸದ ಪೋಲಿಸರಿಗೆ ದೊಡ್ಡ ಶಾ’ಕ್ ಕಾದಿತ್ತು.. ಯಾಕೆ ಏನು ಅನ್ನುವುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.. ಹರಿದ್ವಾರದಲ್ಲಿ ಯಾರೆಲ್ಲಾ ಮಕ್ಕಳು ಭಿಕ್ಷೆ ಬೇಡುತ್ತಿರುತ್ತಾರೋ ಅವರನ್ನೆಲ್ಲಾ ಇಡಿದು ಅವರ ಮನೆಗೆ ಸೇರಿಸುವುದು ಅಥವಾ ವಿದ್ಯಾಭ್ಯಾಸಕ್ಕೆ ಕಳುಹಿಸುವ ಹೊಸ ಟಾಸ್ಕ್ ಫೋರ್ಸ್ ಅನ್ನು ರಚಿಸಿರುತ್ತಾರೆ..

Advertisements

ಇನ್ನೂ ಇದಕ್ಕೆ ಸ್ಮೈಲ್ ಆಪರೇಷನ್ ಎಂದು ಹೆಸರಿಟ್ಟಿರುತ್ತಾರೆ.. ಇದೇ ರೀತಿ ಎಲ್ಲಾ ಮಕ್ಕಳನ್ನು ಕಾಪಾಡುತ್ತಿದ್ದಾಗ 12 ವರ್ಷದ ಕಿಶೋರಿ ಎಂಬುವ ಹುಡುಗಿಯನ್ನು ಕರೆತಂದರು.. ಆಗ ಆ ಹುಡುಗಿ ತುಂಬಾನೆ ಅಳಲು ಶುರುಮಾಡುತ್ತಾಳೆ, ಮತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಡುತ್ತಾಳೆ. ಇನ್ನೂ ಈ ಹುಡುಗಿಯನ್ನು ಪೋಲಿಸ್ ಸ್ಟೇಷನ್ ಗೆ ಕರೆತಂದು ವಿಚಾರಣೆ ನಡೆಸಿದಾಗ ತಿಳಿದು ಬಂದ ವಿಷಯವೇನೆಂದರೆ.. ಈ ಹುಡುಗಿ ಕಿಶೋರಿ ಅಲ್ಲ, ಈಕೆ ಓರ್ವ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದರು.. ಇವರ ಮನೆಯಲ್ಲಿ ಈ ಹುಡುಗಿಗೆ 60 ವರ್ಷದ ಮುದುಕನ ಜೊತೆ ಮದುವೆ ಮಾಡಲು ನಿರ್ಧರಿಸುತ್ತಾರೆ..

ಮತ್ತು ಮದುವೆ ಮುಂಚಿನ ದಿನ ಈ ಹುಡುಗಿ ಮನೆಯಿಂದ ತಪ್ಪಿಸಿಕೊಂಡು ಯಾವುದೋ ಟ್ರೈನ್ ಅತ್ತಿ ಹರಿದ್ವಾರಕ್ಕೆ ಬಂದು ಸೇರಿದ್ದಾಳೆ.. ಮತ್ತು ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈಗ ನನ್ನನ್ನು ಮನೆಗೆ ಕಳಿಸಬೇಡಿ, ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.. ಈ ಹುಡುಗಿಯ ಕಥೆ ಕೇಳಿ ಪೋಲಿಸರು ವಿಚಾರಣೆ ನಡೆಸಿದಾಗ ಇದು ನಿಜ ಎಂದು ತಿಳಿದುಬಂದಿದೆ. ಸ್ನೇಹಿತರೆ ನಿಮಗೆ ಏನನಿಸುತ್ತದೆ.. ಕೇವಲ ಹನ್ನೆರಡು ವರ್ಷದ ಹೆಣ್ಣು ಮಗಳು, ಆಕೆಯನ್ನು ಮದುವೆ ಮಾಡಲು ಪೋಷಕರ ಹತ್ತಿರ ಕಳಿಸಬೇಕಾ ಅಥವಾ ಹರಿದ್ವಾರದಲ್ಲಿ ಭಿಕ್ಷೆ ಬೇಡಲು ಬಿಡಬೇಕಾ? ಮತ್ತೇನು ಮಾಡಬೇಕು.. ನಿಮ್ಮ ಅಭಿಪ್ರಾಯವನ್ನು ನೀವೆ ತಿಳಿಸಿ..