Advertisements

ಈ ಎಮ್ಮೆ ಬೆಲೆ 15 ಕೋಟಿ ಯಾಕೆ ಗೊತ್ತಾ? ಕೇಳಿದರೆ ಬೆಚ್ಚಿ ಬೀಳ್ತಿರಾ..

Kannada Mahiti

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಆಗೆ ಒಂದು ಎಮ್ಮೆಯ ಬೆಲೆ ಒಂದು ಲಕ್ಷದ ಹೊಳಗಡೆ ಅಥವಾ ಹೆಚ್ಚು ಅಂದರೆ ಒಂದು ಲಕ್ಷದ ಮೇಲೆ ಇರಬಹುದೆನೋ.. ಆದರೆ ಇಲ್ಲಿರುವ ಎಮ್ಮೆಯ ಬೆಲೆ ಕೇಳಿದರೆ ನಿಮನ್ನು ಬೆಚ್ಚಿ ಬೀಳಿಸುತ್ತದೆ. ಹೌದು ಈ ಎಮ್ಮೆಯ ಬೆಲೆ ಬರೋಬ್ಬರಿ 15 ಕೋಟಿ. ಅಷ್ಟಕ್ಕೂ ಈ ಎಮ್ಮೆಗೆ ಇಷ್ಟೊಂದು ದುಬಾರಿ ಬೆಲೆ ಯಾಕೆ ಅಂತ ನೀವು ಅನುಮಾನ ಪಡಬಹುದು ಅದಕ್ಕೆ ಕಾರಣವೂ ಸಹ ಇದೆ.. ಈ ದೈತ್ಯ ಎಮ್ಮೆಯ ಹೆಸರು ಯುವ್ ರಾಜ.. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಸಾಕುವ ಎಮ್ಮೆಗಳಿಗೆ ಹುಲ್ಲು, ಹಿಂಡಿ, ಬೂಸಾ ಅಥವಾ ಪೀಡ್ಸ್ ಕೊಡುತ್ತೇವೆ.. ಆದರೆ ಈ ಯುವ್ ರಾಜ್ ಎಮ್ಮೆಗೆ ಪ್ರತಿದಿನ ಪಿಸ್ತಾ, ಬಾದಾಮ್, ಹಾಲು ಹಾಗೂ ಒಂದು ಕೇಜಿ ಗೋಡಂಬಿ, ತುಪ್ಪವನ್ನು ಕೊಡುತ್ತಾರೆ..

Advertisements

ಅಬ್ಬಬ್ಬಾ ಈ ಎಮ್ಮೆಗೆ ಇಷ್ಟೊಂದು ವಿಶಿಷ್ಠವಾದ ತಿನಸುಗಳನ್ನು ಕೊಡುತ್ತಾರ ಎಂದು ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿಜ. ಇನ್ನೂ ಈ ಎಮ್ಮೆಗೆ ಒಂದು ತಿಂಗಳ ಆಹಾರಕ್ಕೆ ಬೇಕಾಗುವಂತಹ ಖರ್ಚು ಕಮ್ಮಿ ಅಂದರೂ ಎರಡು ಲಕ್ಷ ಬೇಕಾಗುತ್ತದೆ. ಕೇವಲ ಒಂದು ತಿಂಗಳಿಗೆ ಈ ಎಮ್ಮೆಗೆ ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಿದ್ದಾರೆ ಅಂದರೆ ಇದರಿಂದ ಬರುವ ಆದಾಯ ಇನ್ನೆಷ್ಟು ಬರಬಹುದು ಎಂದು ಕೂತೂಹಲ ಹುಟ್ಟುತ್ತದೆ. ಸ್ನೇಹಿತರೆ ಕೇವಲ ಒಂದು ದಿನಕ್ಕೆ ಮೂರರಿಂದ ನಾಲ್ಕು ಲಕ್ಷ ಆದಾಯ ಈ ಎಮ್ಮೆಯಿಂದ ಬರುತ್ತಿದೆ..

ಅರೇ ಇದೆನಪ್ಪಾ ಕೇವಲ ಈ ಒಂದು ಎಮ್ಮೆಯಿಂದ ದಿನಕ್ಕೆ ಮೂರು ನಾಲ್ಕು ಲಕ್ಷ ಬರೋದಾ. ಅದು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು.. ಈ ಜಾತಿಯ ಎಮ್ಮೆಗಳು ಪ್ರತಿದಿನ 12 ರಿಂದ 14 ಲೀಟರ್ ಹಾಲನ್ನು ಕೊಡುತ್ತದೆ. ಸಾಮಾನ್ಯ ಎಮ್ಮೆಗಳು ಜ್ಯಾಸ್ತಿ ಅಂದರೆ 2 ರಿಂದ 4 ಲೀಟರ್ ಹಾಲನ್ನು ಕೊಡುವುದು ದೊಡ್ಡ ವಿಚಾರ. ಅಂತದ್ರಲ್ಲಿ 12 ರಿಂದ 14 ಲೀಟರ್ ಹಾಲನ್ನು ಕೊಡುವ ಈ ಎಮ್ಮೆಯ ಬೆಲೆ ಎಷ್ಟಿರಬಹುದು ಎಂದು ನೀವೇ ಊಹಿಸಿ ನೋಡಿ.

ಈ ದೈತ್ಯ ಎಮ್ಮೆಯ ಬೆಲೆ ಬರೋಬ್ಬರಿ 15 ಕೋಟಿ.. ಯಾಕೆ ಅಂದರೆ ಎಮ್ಮೆ ದಷ್ಟ ಪುಷ್ಟವಾಗಿದೆ. ಇದೇ ಕಾರಣಕ್ಕಾಗಿ ಈ ಜಾತಿಯ ಹೆಣ್ಣು ಎಮ್ಮೆಗಳಿಗೆ ಕ್ರಾಸ್ ಮಾಡುವುದಕ್ಕಾಗಿ ಈ ಎಮ್ಮೆಯ ವೀ’ರ್ಯ’ವನ್ನು ಬಳಸುತ್ತಾರೆ. ಅದಕ್ಕಾಗಿ ಎಮ್ಮೆಯ ವೀ’ರ್ಯ’ಕ್ಕೆ ತುಂಬಾನೆ ಡಿಮ್ಯಾಂಡ್ ಇದೆ.. ಕೇವಲ ಒಂದು ದಿನಕ್ಕೆ ಈ ಎಮ್ಮೆಯ ವೀ’ರ್ಯ’ದಿಂದ ನಾಲ್ಕು ಲಕ್ಷದವರೆಗೂ ಆದಾಯ ಮಾಡುತ್ತಾರೆ. ಒಟ್ಟಾಗಿ ಈ ಎಮ್ಮೆಗೆ 15 ಕೋಟಿಯಷ್ಟು ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.