Advertisements

2 ಮಕ್ಕಳಿದ್ದರು ಇನ್ನೊಬ್ಬನ ಸಹವಾಸ ಮಾಡಿದಳು.. ಇದಕ್ಕೆ ಗಂಡ ಅಡ್ಡಿ ಬರುತ್ತಿದ್ದಾನೆ ಅಂಥ ಆತನನ್ನ ಕಾಫಿಗೆ ಕರೆದು ಏನ್ ಮಾಡಿದ್ಲು ಗೊತ್ತಾ?

Kannada Mahiti

ಮದುವೆಯ ಈ ಬಂಧ ಅನುರಾಗದ ಅನುಬಂಧ, ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚರ್ಯ ಆಗಿರುತ್ತೆ, ಗಂಡ ಹೆಂಡತಿ ಮಧ್ಯೆ ಪವಿತ್ರವಾದ ತಾಳಿ ಬಂಧನ ಅನ್ನೋದು ದೇವರು ನಿಶ್ಚಯ ಮಾಡಿರುತ್ತಾರೆ ಅಂತೆಲ್ಲ ಮಾತುಗಳು ಪೂರ್ವಜರು ಹೇಳಿರುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ.
ಈಕೆ ಒಬ್ಬಳ ತಪ್ಪಿಗೆ ಈ ಸಂಸಾರದ ಗತಿ ಏನಾಯ್ತು ಗೊತ್ತಾ.. ಕೇಳಿದ್ರೆ ಮನಸ್ಸು ಹಿಂಡುವಂತಿದೆ. ಹೌದು ಇಂತಹ ಜನಾನೂ ಇರ್ತಾರಾ ಅಂತ ಅನಿಸುತ್ತೆ. ಈಕೆಯ ಹೆಸರು ಉಮಾ.. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹುಣಸಗಳ್ಳಿಯಲ್ಲಿ ಈ ಘ’ಟ’ನೆ ನಡೆದಿದೆ.. ಈಕೆಯ ಗಂಡನ ಹೆಸರು ವೆಂಕಟರಾಜು.. ಉಮಾ ಹಾಗೂ ವೆಂಕಟರಾಜು ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದರು..

Advertisements

ಸುಂದರ ಸಂಸಾರ, ಯಾವುದಕ್ಕೂ ಕೊರತೆ ಇರಲಿಲ್ಲ.. ಆದರೆ ಹೆಂಡತಿ ಮಾಡಿದ ಆ ಒಂದು ಕೆಲಸಕ್ಕೆ ಇದೀಗ ಆ ಕುಟುಂಬವೇ ಇಲ್ಲವಾಗಿ ಹೋಯ್ತು. ಮದುವೆಯಾಗಿ‌ ಮಕ್ಕಳಿದ್ದರೂ ಸಹ ಉಮಾ ಅವಿನಾಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಗೆ ಅಡ್ಡಲಾದ ಗಂಡನನ್ನು ಕೊ’ಲ್ಲು’ವ ನಿರ್ಧಾರ ಮಾಡೇಬಿಟ್ಟಳು. ಪತಿ ವೆಂಕಟರಾಜುಗೆ ಉಮಾ ಕಾಫಿಯಲ್ಲಿ ನಿ’ದ್ರೆಮಾತ್ರೆ ಸೇರಿಸಿ ನೀಡಿದ್ದು ನಂತರ ಆತನನ್ನು ಉಮಾ ಹಾಗೂ ಅವಿನಾಶ್ ಸೇರಿಕೊಂಡು ಸಾ’ಯಿ’ಸಿದ್ದಾರೆ, ಈ ವಿಚಾರ ಪೊಲೀಸರಿಗೆ ಗೊತ್ತಾಗಿ, ಸದ್ಯ ಜೈ’ಲಿ’ನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ..

ಆದ್ರೆ ಈ ಪುಣ್ಯಾತ್​​ಗಿತ್ತಿ ಮಾಡಿದ ತಪ್ಪಿಗೆ ಮಕ್ಕಳು ಶಿ’,ಕ್ಷೆ ಅನುಭವಿಸುವಂತಾಗಿದೆ. ಹೌದು ಈ ದಂಪತಿಗೆ ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಆರು ವರ್ಷದ ಗಂಡು ಮಗುವಿದೆ. ಆದರೆ ಇದೀಗ ಆ ಎರಡೂ ಮಕ್ಕಳು ಈಗ ಬೀದಿಯಲ್ಲಿ ನಿಲ್ಲುವಂತಾಗಿದೆ. ಸ’,ತ್ತು ಹೋದ ಅಪ್ಪನೂ ಇಲ್ಲ, ಅಳಲು ಅಮ್ಮನೂ ಇಲ್ಲ, ಇನ್ನೊಬ್ಬನ ಮೇಲೆ ಆಕರ್ಷಿತಳಾದ್ರೆ ಡೈ’ವೋ’ರ್ಸ್ ಕೊಟ್ಟಾದ್ರೂ ಹೋಗಬೇಕಿತ್ತು ಆದ್ರೆ ಈಕೆ ಹಾಗೂ ಮಾಡಲಿಲ್ಲ, ಈಗ ಈಕೆಗೂ ಬದುಕುವ ಅವಕಾಶವ ಇಲ್ಲದಂತಾಯ್ತು. 5 ನಿಮಿಷ ಕೂತು ಆಲೋಚನೆ ಮಾಡಿದ್ರೆ ಹೀಗೆಲ್ಲಾ ಆಗ್ತಾಯಿತ್ತಾ..