Advertisements

2021ರ ಹೊಸವರ್ಷದಿಂದ ಈ 5 ರಾಶಿಗಳಿಗೆ ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ರಾಜಯೋಗ ! ನಿಮ್ಮ ರಾಶಿಯೂ ಇದೆಯಾ ನೋಡಿ..

Astrology

ನಮಸ್ತೇ ಸ್ನೇಹಿತರೇ, 2021ರ ಹೊಸವರ್ಷವನ್ನ ಸ್ವಾಗತ ಮಾಡಲು ಇನ್ನೇನು ಕೆಲವೇ ಗಂಟೆಗಳ ಸಮಯವಿದ್ದು, ಹಳೆಯ ಕಹಿ ನೆನಪುಗಳನ್ನೆಲ್ಲಾ ಮರೆತು ಹೊಸ ವರ್ಷ ಹೊಸ ಉತ್ಸಾಹದೊಂದಿಗೆ ಹೊಸ ಜೀವನ ಪ್ರಾರಂಭ ಮಾಡಲು ಜನರೆಲ್ಲಾ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಮೊದಲಿಗೆ ಈ 2021ರ ವರ್ಷ ಎಲ್ಲರಿಗೂ ಶುಭವನ್ನೇ ತರಲಿ, ಅವರ ಕೋರಿಕೆಗಳನ್ನೆಲ್ಲಾ ಈಡೇರಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ. ಸ್ನೇಹಿತರೇ, ಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಹೊಸವರ್ಷ ೨೦೨೧ರಲ್ಲಿ ಅದೃಷ್ಟದ ದಿನಕ್ಕೆ ಕಾಲಿಡಲಿದ್ದು ತಮ್ಮ ಕನಸು ಕೋರಿಕೆಗಳನ್ನೆಲ್ಲಾ ಈಡೇರಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ೨೦೨೧ರ ವರ್ಷ ಜೀವನವನ್ನ ಸಂತೋಷದಿಂದ ಕಳೆಯಲಿದ್ದಾರೆ ಎಂದು ಹೇಳಲಾಗಿದೆ. ಇನ್ನುಮಾತೆ ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದ ಈ ಆರು ರಾಶಿಯವರಿಗೆ ಸಿಗಲ್ಲಿದ್ದು ಆ ಆರು ರಾಶಿಗಳಲ್ಲಿ ಜನಿಸಿದವರು ೨೦೨೧ರ ವರ್ಷವನ್ನ ಸಂತೋಷದಾಯಕವಾಗಿ ಕಳೆಯಲಿದ್ದಾರೆ ಎಂದು ಹೇಳಲಾಗಿದೆ.

Advertisements

ಹಾಗಾದ್ರೆ ಹೊಸವರ್ಷದಲ್ಲಿ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವಾ ಆ ಐದು ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ.. ಮಿತ್ರರೇ, ೨೦೨೧ರ ಹೊಸವರ್ಷದಲ್ಲಿ ಈ ಐದು ರಾಶಿಯವರಿಗೆ ಬರೀ ಅದೃಷ್ಟ ಒಲಿದುಬಂದಿದ್ದು ಈ ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳು ತುಂಬಾ ಲಾಭವನ್ನ ಪಡೆಯಲಿದ್ದಾರೆ. ಇನ್ನು ನೀವು ಬಹಳಷ್ಟು ಸಲ ಕೊಟ್ಟಿದ್ದು ಅವೆಲ್ಲಾ ಇದುವರೆಗೂ ವಾಪಾಸ್ ಬರದೇ ಇದ್ದಲ್ಲಿ ಅದೆಲ್ಲಾ ಹೊಸವರ್ಷದಲ್ಲಿ ನಿಮಗೆ ಹರಿಯದಂತೆ ಮರುಪಾವತಿಯಾಗಲಿದೆ. ಇನ್ನು ಲಕ್ಷ್ಮಿಯ ಆಶೀರ್ವಾದ ಇವರಿಗೆ ಕಾರಣ ಈ ರಾಶಿಗಳವರು ಮಾಡುವ ವ್ಯವಹಾರ, ಉದ್ಯಮದಲ್ಲಿ ಉತ್ತಮ ಲಾಭವನ್ನ ಗಳಿಸಿದ್ದಾರೆ. ಇನ್ನು ಇದರ ಜೊತೆಗೆ ಇವರು ಹೊಸದಾದ ವೃತ್ತಿ ಕೂಡ ಪ್ರಾರಂಭ ಮಾಡಲಿದ್ದಾರೆ. ಇವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದ್ದರೆ ಉತ್ತಮವಾದ ಲಾಭ ಗಳಿಸಿದ್ದಾರೆ. ಇನ್ನು ಸಂಸಾರ ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರಲಿದ್ದು ಮಾನಸಿಕವಾಗಿ ನೆಮ್ಮದಿ ಸಿಗಲಿದೆ.

ಇನ್ನು ಕುಟುಂಬದ ಸದಸ್ಯರಿಂದ ನಿಮಗೆ ಸಹಾಯ ದೊರಕಲಿದ್ದು, ಈ ವರ್ಷದಲ್ಲಿ ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಳ್ಳುವ ನಿರ್ಧಾರವೇ ನಿಮ್ಮ ಜೀವನದ ಬದಲಾವಣೆಗೆ ಕಾರಣವಾಗಲಿದೆ. ಸಾಮಾಜಿಕವಾಗಿ ನಿಮಗೆ ಉತ್ತಮವಾದ ಸ್ಥಾನ ಮಾನ ಸಿಗಲಿದ್ದು ಮರ್ಗದರ್ಶಕರೂ ಕೂಡ ಅಗಲಿದ್ದೀರಿ. ಇನ್ನು ನಿಮ್ಮ ಜೀವನದ ಸಂಗಾತಿ ಆಗಿರುವ ನಿಮ್ಮ ಪ್ರೀತಿಯ ಪತ್ನಿಯ ಮೇಲೆ ಕೋಪ ಮಾಡಿಕೊಳ್ಳದೇ ಇರುವುದು ಒಳ್ಳೆಯದು. ಎಚ್ಚರಿಕೆವಹಿಸಬೇಕಾದ ಅಂಶ ಏನೆಂದರೆ ನೀವು ಕೆಲ ವ್ಯಕ್ತಿಗಳಿಂದ ಆದಷ್ಟು ದೂರವಿರವುದು ನಿಮ್ಮ ಜೀವನಕ್ಕೆ ಒಳ್ಳೆಯದು. ತಕ್ಕ ಪರಿಶ್ರಮ ಪಟ್ಟಲ್ಲಿ ಸರ್ಕಾರೀ ಉದ್ಯೋಗಿಯಾಗುವ ಸಾಧ್ಯತೆಗಳು ಇವೆ. ನೀವು ಶುರು ಮಾಡಿ ನಿಂತು ಹೋಗಿದ್ದ ಹಾಗೂ ಹೊಸ ಕೆಲಸಗಳನ್ನ ನೀವು ಹೊಸವರ್ಷದಲ್ಲಿ ಮಾಡಲಿದ್ದೀರಿ. ಇನ್ನು ೨೦೨೧ರ ಹೊಸವರ್ಷದಲ್ಲಿ ಅದೃಷ್ಟ ಲಕ್ಷ್ಮಿ ದೇವಿಯ ಕೃಪಾಪಾತ್ರಕ್ಕೆ ಒಳಗಾಗಿರುವ ಆ ಐದು ರಾಶಿಗಳೆಂದರೆ ಸಿಂಹ ರಾಶಿ, ವೃಚ್ಚಿಕ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಮತ್ತು ಕುಂಭ ರಾಶಿ.